ವಿಷಯಕ್ಕೆ ಹೋಗು

ನೈಷೆ*ಯೆಂಬುದು ಮಾಯವನಳಿವುದು. ತನುವಿನ

ವಿಕಿಸೋರ್ಸ್ದಿಂದ


Title vachana saahitya
Author ಷಣ್ಮುಖಸ್ವಾಮಿ
Publisher anubhava mantapa
Source vachana saahitya
Progress Unknown progress (template error)
Transclusion Index not transcluded or unreviewed
Pages (key to [[Help:Page Status{{!}}Page Status]])


ನೈಷೆ*ಯೆಂಬುದು
ತನುವಿನ
ಪ್ರಕೃತಿಯ
ಕೆಡಿಸುವುದು.
ನೈಷ್ಟೆಯೆಂಬುದು
ಮನದ
ಮಾಯವನಳಿವುದು.
ನೈಷೆ*ಯೆಂಬುದು
ಜ್ಞಾನದ
ಬಟ್ಟೆಯ
ತೋರುವುದು.
ನೈಷೆ*ಯೆಂಬುದು
ಅಖಂಡೇಶ್ವರಲಿಂಗವನೊಲಿಸುವುದು.