ನೈಷೆ*ಯೆಂಬುದುತನುವಿನಪ್ರಕೃತಿಯಕೆಡಿಸುವುದು.ನೈಷ್ಟೆಯೆಂಬುದುಮನದಮಾಯವನಳಿವುದು.ನೈಷೆ*ಯೆಂಬುದುಜ್ಞಾನದಬಟ್ಟೆಯತೋರುವುದು.ನೈಷೆ*ಯೆಂಬುದುಅಖಂಡೇಶ್ವರಲಿಂಗವನೊಲಿಸುವುದು.