ವಿಷಯಕ್ಕೆ ಹೋಗು

ಪುಟ:ರಘುಕುಲ ಚರಿತಂ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಶ್ರೀ ಕಾ ರ ದಾ , [ ಅ -vv v

  1. **2 = P# * * * * * * * # / A # # # # # # # Prn P & P f/-

•••••• ದಶರಥನಂದನನು - ಶರಾಸನದ ವರ್ವಿಯನ್ನು ಇಳಿಸಿದನ್ನು ದೇವತೆಗಳ ಕಾರಭಾರವನ್ನು ನಿರ್ವಹಿಸಿದುದಾಯಿತು, ಸುರೇಂದ್ರಸೂ ತನು - ರಾವಣ ನಾಮಾಂಕಿತದ ಶರಗಳಿಂದೊಡಗೂಡಿರುವ ಧ ಜಪಟ ದಿಂದಲೂ, ಉತ್ತಮಾಶಗಳಿಂದಲೂ ಬೆಳಗುತಲಿ ರುವ ರಥದಿಂದ ಸಹಿತ ನಾಗಿ, ರಾಮನ ಅನುಮತಿಯನ್ನು ಪಡೆದು, ಸುರಲೋಕವನ್ನು ಕುರಿತು ಹೊರಟನು ಇತ್ತ ರಾಘವನು - ಶತ್ರುಶೇಪವಿಲ್ಲದಂತೆಸಗಿ, ಲಂಕೆಯನ್ನು ನಿಶ್ಚಂಕವಾದುದನ್ನಾಗಿ ಮಾಡಿದನು ವಿಭೀಷಣನು ಭಕ್ತಿ ಭಾವದಿಂದ ಪತಿವ್ರತಾ ಶಿರೋಮಣಿಯಾದ ಸೀತೆಯನ್ನು ಕರೆತಂದನು. ರಾಮನನು ಮತಿಯಂತೆ, ಜಾನಕಿಯು ಅಗ್ನಿ ಪ್ರವೇಶದಿಂದ ಪರಿಶುದ್ಧಳೆನಿಸಿ, ಸರ್ವಮಾ ನ್ಯಳಾದಳು, ಬಳಿಕ ದಾಶ ಥಿಯು - ಲಂಕಾಸಾಮ್ರಾಜ್ಯದಲ್ಲಿ ಅಭಿಪಿ ಕನಾದ ವಿ ಭೀ ಸಇನಿಂದಲೂ, ಸೂ ಸುತ ಸಮಿತಿಯರಿಂದಲೂ ಸಹಿತ ನಾಗಿ,ಭುಜಬಲದಿಂದ ಗೆದ್ದ ಪುಷ್ಪಕ ವಿಮಾನವನ್ನು ಧರ್ಮಪತ್ನಿಯೊಡನೆ ಏರಿ, ಸುಖಸಂಸದಗಳನ್ನು ಪಡೆದ ಕವಿಸೇನೆಯೊಂದಿಗೆ ಅಯೋಧ್ಯಾ ನಗ ರವನ್ನು ಕುರಿತು ಸುಖಪ್ರಯಾಣವನ್ನು ಬೆಳೆಯಿಸಿದನು. - ಇಂತು ರಾವಣವಧೆಯೆಂಬ ಹನ್ನೆರಡನೆಯ ಅಧ್ಯಾಯಂ - -ಹದಿಮೂರನೆಯ ಅಧ್ಯಾಯಂ ಜA~ ಗೋಪಾಲಕೃಷ್ಣ (ಚರ್ಚೆ) ಸೂಚನೆಗಿ ಅಡವಿಯ ಸೊಬಗಂ ರಾಮಂ | ಸಡಗರದಿಂ ದಧಯಾನ ದರಸಿಗೆ ಪೇಳಂ | ಕಡು ಸಂತಸದಿಂ ದಗಜ | ನಡಿಗಾಸುದುಕೆಯ ನಿತ್ತು ಭರತಂ ಮಣಿದಂ | ಬಳಿಕ ರಾಮನಾಮದಿಂದ ಬೆಳಗುತಲಿರುವ, ಸಕಲಗುಣಾಭಿಜ್ಞ ನಾದ ಆ ಹರಿಯು - ಶಬ್ದ ಗುಣವೆನಿಸಿ, ತನಗೆ ಪದವಾಗಿರುವ ವಿಷ್ಣುಪ ಥದಲ್ಲಿ ಪುಪ್ಪಕವಿಮಾನದೊಳಗೆ ಕುಳಿತು ಪ್ರಯಾಣಮಾಡುತ್ತಾ, ಕೆಳಗೆ