ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪಂಚಮಾಶ್ವಾಸ. `$7 ಮಾನವನೆಂದರಿತುಂ ಸು | ಮ್ಯಾನದೆ ನೀನಿರ್ಪೆ ನಿನ್ನ ಮರಣಾಂತದೊಳಂ || ತಾನಚ್ಚೇ ಕಾಣ್ಣುದೆಲ್ಲಂ | ದಾನವಕುಲನೀಚ ದುಷ್ಟ ಕೆಲಸಾರೆಂದಳ್
ಸುರೆಯರೊಂದೊಂದು ಪರಿಯೋಳುರುಕೋಪದೊಳಂ !! ವಸುಮತಿಯಣುಗಿಯನತಿ ಬಾ | ಧಿಸಲಾಗಳ್ ತ್ರಿಜಟೆ ಸಂತಮಿಟ್ಟಿಂತೆಂದಳ್೧೦೯ | ದನುಚಿತಮದನುಳಿವದೀಗಳಾಂ ನಿದ್ದೆಯೊಳಂ | ಜನ ಜಯಮಂ ದೈತ್ಯ ವಂಶವಿಧ್ವಂಸನಮಂ | ೧೦೦ | ವನಿತೆಯರಿರ ಕೇಳಿಮೀಂದ್ರಗಜವಾಹನಮಂ | ವನಜಾಕ್ಷಂ ಬಂದನಿಲ್ಲಿಗೆಂದುಂ ಕಂಡೆಂ.
11 ೧ || ಈ ನಗರಮನುರೆ ದಹಿಸುತೆ | ದಾನವಪತಿಮುಖ್ಯ ದನುಜರಂ ಕೊಂದುಂ ಸು || |