: ". - 5 : 11, $7 - ಪಿ. 39. ಆtvs. ಮಿಗಿ ಮೊದಲ ಅಧ್ಯಾಯಕ್ಕೆ ಮುನ್ನ , u* * 4 +' { # ಭ
- )
ಕಿ
- ,
KF .
- *
- ೩ ಇಲ್ಲ E. * : 1 ' + {ಣ
- . ನನ್ನ ಎರಡು ಕಾದಂಬರಿಗಳಾದ 'ವಿಲಾಸಿನಿ (ಅಂಜನ-ಗಳ ಓದುಗರು?
ವಿಶಾಲಿಯನ್ನು ಚೆನ್ನಾಗಿ ಬಲ್ಲರು: ಆ ಕೃತಿಗಳ ಕಥಾನಾಯಿಕೆಯಾದ ನರ್ಮದೆಯ A # ಗೆಳತಿ, ವಿಶಾಲಾಕ್ಷಿ ನರ್ಮದಾ, ಕಲ್ಪನಾ ವಿಲಾಸದಲ್ಲಿ ಮೈಮರೆತ ಬಿನ್ನಾಣಗಿತ್ತಿ.: * * ಅವಳಿಗಿಂತ ತೀರಾ ಭಿನ್ನ ಪ್ರವೃತ್ತಿಯವಳು ಆಕೆಯ ಸ್ನೇಹಿತೆ ನರ್ಮದೆಯ. *ರೀತಿನೀತಿಗಳು ತನಗೆ ಇಷ್ಟವಾಗದೇ ಹೋದಾಗಲೂ ಅವಳ ಆಸ್ತಳಾಗಿ ಉಳಿದ .ಒಲವಿನ ಜೀವ, ಇವಳು ಹುಟ್ಟಿ ಬೆಳೆದ ಮನೆ ಸೆರೆಮನೆಯಾಗಿ ಕಂಡಾಗ, ಮದುವೆಯೆ-- ವಿಮೋಚನೆಯ ಹಾದಿ-ಎಂದು' ನರ್ಮದಾ ಬಗೆದಳು: ಆದರೆ, ಮುಟ್ಟಿದ್ದೆಲ್ಲ 3 * ಮಣ್ಣಾಗುವ ಗುಣ ಅವಳಿಗೆ ಅಂಟಿ- ಬಂದಿತ್ತು. ನಂದನದ ಅನುಕೂಲಗಳೆಲ್ಲ | ಸತಿಗೃಹದಲ್ಲಿದ್ದರೂ ಅವಳ ಕಣ್ಣಿಗೆ ಅದು ನರಕವಾಗಿಯೇ ಕಂಡಿತು, ಗಂಡ 4 : 3 - *ಡಾಕ್ಟರ್ ಶ್ರೀಕಾಂತ, ಪತ್ನಿಯ ರೋಗವೇನೆಂಬುದನ್ನು ಸುಲಭವಾಗಿ ಗೊತ್ತು * 2 } * ಮಾಡಿದೆ. 'ಯೋಗ್ಯ ವೇಳೆಯಲ್ಲಿ ಚಿಕಿತ್ಸೆಯನ್ನೂ ನಡೆಸಿದ ಅದರ ಪರಿಣಾಮವಾಗಿ ನರ್ಮದೆಯ ಬದುಕು, ಒಂದು ನಿರ್ದಿಷ್ಟ ಘಟ್ಟವನ್ನು ಮುಟ್ಟಿತು. - ವಿಶಾಲಾಕ್ಷಿಯ 'ಬಾಳ್ವೆಯಲ್ಲ : ಸ್ಥಿತ್ಯಂತರಗಳಾದುವು-ಸ್ವಲ್ಪ ಮಟ್ಟಿಗೆ. *
- ಆದರೊ ಅಂತಹ ಬದಲಾವಣೆಗೆಲ್ಲ ಒಂದು ಪರಿಮಿತಿ ಇತ್ತು.. (ಇಲ್ಲಿಗಾಯಿತು,
- ಇದೇ ಕೊನೆಯ ಗೆರೆ.' ಎನ್ನು ವಹಾಗೆ, ಅಂತಹ ಸನ್ನಿವೇಶದಲ್ಲಿ ಎಲ್ಲರೂ
- ಕೇಳಬಹುದಾಗಿದ್ದ ಪ್ರಶ್ನೆ ಒಂದೇ: 'ಆ ಗೆರೆಯನ್ನು ವಿಶಾಲಾಕ್ಷಿ ದಾಟುವುದು * _ - ಸಾಧ್ಯವೇ ? .ಎಂದಾದರೂ ಸಾಧ್ಯವೇ ? ..
- “ವಿಲಾಸಿನಿ' ಅಂಜನ' ಗಳಲ್ಲಿ, ಆ ಪ್ರಶ್ನೆ ಇಲ್ಲ: ಆ ಪ್ರಶ್ನೆಗೆ ಉತ್ತರವಿಲ್ಲ... }: ನರ್ಮದೆಯೇ ಪ್ರಮುಖಳಾದ ಆ ಕಥನದಲ್ಲಿ.ಅದರ ಅಗತ್ಯವಿರಲಿಲ್ಲ.
°-.. ಮಕ ೬ರಿ ಓ.. ಮು... 1 IPL ° ಇk, 4 ಎ - 2, 5 "
- * * *
sh ".