ಪುಟ:ಕಾವ್ಯಸಾರಂ.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧) ಕಾವ್ಯಸಾರಂ. ೧೩ (v # , , , , , , , , , , , , 9 S೧, ಗಜ ವರ್ಣನೆ ನೆರೆದೇಂಬತ್ತು ತೀವ್ರಾನಿಳಭಯವತದಿಂದಿಲ್ಲಿಗಾನೀಳಮೇಘ ! ರಮೆಂಬಂತಿರ್ಗಸಬೃಂಹಿತರುತಿ ಮೋಗಂ ಪಿಂಗಳಾಪಂಗರುಂ | ಜರಿಯುವೃದ್ದಿಮನದೊ'ತಮನವಿರಳ ದಾನಂ ಗಳ ಸ್ಪರ್ಷವಂ ಹೈ | ಅರೆ ವೆಲ್ಲತ್ಸ ಕೀಸಂಕುಳವೆನಿಪಡಯಳೆ ಹನಿಯಧಂ ವನೋತ್ಥಂ || ಅದು ಬಗೆಯ ಮಹಾಪಾಸಾ | ದದಂತೆ ಭಗೊಪಲಸ್ಸಿತಂ ಗ್ರಹಕುಳ ದಂ | ತು ಮಂದಬಂಧುರಂ ಮ | ಇದು ಸಕಳ ಶಶಾಂಕನಂತೆ ಮೃಗಸಂಸ್ಥಗಿತಂ in೦೫೬. ಚಂದ್ರಪ್ರಭ ಪುರಾಣ) ಗಿರಿಯಿದು ಕರಿಯಿರ ಕರಿಯಿದು | ಗಿರಿನ ಗಿರಿಯಲ್ಲು ಕರಿಯದಲ್ಲು ಕರೀಂದ್ರ | ಗಿರಿವರಮಿರು ಕರಿವರಮಂ || ಸ.ರಿದುಗೆ ಗಹನದೊಳಗೆ ಗಿರಿಯಂ ಕರಿಯಂ [೧೦೫೭ (ಶದ ಕಂ) ನಡುವಿದೆ ಅರ ಚಿಕ್ಕ ಪೋತಕಳಭಂಗಳಿ ಕಡೆ ಸಾರ್ದಿಕೆ್ರಲು | ಬಿಡಿದನ್ಲೈಂ ಸೆಳೆಯಾಗಳಿ ಬರೆ ಮರಂಗೊಂಡೊಂದು ಯಧಾಧಿಪಂ || ಪೊಡೆಯುತುಂ ಬರ ಮುಂತೆ ಪಿಂತೆ ಜಿಗಿ೦ ಬಂದೆಂದಿನಂ ಪಚ್ಚಯಂ | ತೊಡೆಯುತುಂ ಬರೆ ಬರ್ಪ ಯಧತತಿಯಿಂ ಚೆಲ್ವಾದದಾಕಾನನಂ | (ಜಗನ್ನಾಥವಿಜಯ8) ಮುಧಾರಾಜಲದಿಂ ವನಂ ಬೆಳೆಯೆ ಸೋ೦ಕಿ೦ ಸೆಸ್ಸ ಸೊಪ್ಪಾಗೆ ಏಮೆ | ಇದಿನೆತ್ತಂ ಕೋಟಾಗೆ ಲಂಡದೊದವಿಂದಂ ತನ್ನ ದೀಕಲವಂ | ಕದಡುತ್ತಿರ್ದುದು ಚಿಕ್ಕ ಪೋತಕಳಭಾಕೀರ್ಣ೦ ಗಜಾತಸ್ಯ | ವ್ಯ ದಲೆಂಬಂತಿರೆ ಭವವುಂದಾಗಸಂಕೀರ್ಣಂ ಕರೀಂದೊತರಂ | (ಮಲ್ಲಿನಾಥಪ್ರರಾಣಂ) ಫಿ ಮತ, S. 28