ಇಪ್ಪತ್ತೇಳನೆಯು ಸಣ್ಣ. ಎನೆಕೇಳು ನಗುತೆ ಅವನೆಲೆಲೆವಟುಗಳರಮೇ | ನಿಯೊಳರಸರ್ಕ ೪ಾಜಿಪ್ರಿಯರುಹಿತಭೋ | ಜನಕಾಮುರವನಿಸುರರವರಿಂದೆ ನಡೆವುದಾಶ್ರನ ಕೆನೀವಿಲ್ಲಿನಿಲದೆ || ದಿನಪನಿಳಗಿಳಿದೊಡಂ ಬಿಡೆನಾನಿದಂಬಲ ನೆನಿಸಿರ್ದೆಡಾ ನದೇಂಕ್ಷತ್ರವೆನಗಿಲ್ಲವೆ?! ನನಲವಣುಮಾತ್ರವುರುಹದೆ ಮಹಾರಣ್ಯವುಂ ನೋಡಿರೆನ್ನ ಧಟನೆಂದು |.co|| ಎಳೆದೊಯ್ದು ಕುದುರೆಯಂ ಬಿಗಿದಾವಹಾರ ! ದಳಗೊಂದು ಮರಕೆಬಲಗಳ ಹೊರವೆಯಿಂ | ಬಳಕ ಬೆಂಬಳಿಯೊಳಿರ್ದುಂಡ ದಂಡಮಂ ಕೊಂಡುತಿರುವೆರಿಸಿ | ಕಳಲದಂತಕ್ಷಯನಿಸಂಗಂನೇರ್ಪಡಿಸಿ ಕಳಹಸನ್ನದ್ಧನಾಗಿರೆಲವಂ ಬಂದನಿತ | Oಳಕುದುರೆಗಾವಲ ಭಟರ್ಕಂಡು ಹಯವನಾ ಬಾಲರೊಡನಿಂತೆಂದರು ||೧|| ಕಡುವಾರಳರಾವಟುಗಳರ ಪೇಳರಾವವಂ | ತಡೆದನಮುನೋದನ ರಿಯದರೆ ನಿವಿದರ 1 ನಡುವಣೆಯಪಟ್ಟಮಂ ನೋಡಿರೇನಿಸದಿದು ನಿನಗೆ ಚಿಣಿಕೋಲಾಟವೇ ! ಬಿಡುವಿಡಿದಿದಂ ವೆದರುತಿಹದು ಮಿಂದೆದಡೆ | ನಡೆ ಯಿರಾಶ ನುಕೆ ಮೆಣರದೊಳ್ಳಲಿರೆಂದು ! ಜಡಿದುಕೊದಂತರ್ದೆಡೆ ಗೆವಾಯು ಟಿ ಕಂಪಿಸುತೆ ನಿಂದರಾವಟುಗಳು ||೨೦| ಧೀರನಾಜಾನಕೀಸನುವ ಖುಲ್ಲರಿ | ದರದೊಳ್ಳಲಿರಿನಿತುಮಾ ತುನಿನಗೇತಕ್ಕೆ 1 ಮಾರುವವನಾನೆ ತಡೆದಿಹೆನಿದಂಗಂಡೆನಿಸನಂ ಬಂದುಬಿಡಿಸಿ ಕೊಳಲಿ ಸಾರಿಮಿಲ್ಲಿಂದೆನೀವೆನೆಬಾಲನಿವನೆಂದು | ವಿಾರಿತದ್ವಚನವುಂಮುಖ ತುರಂಗಮದಬಲ್ಲ | ಸಾರಲಾಯೋಧರನನೀಸುತಾನಂದನಂಕಡುಮುಳದುಚೇ ವಡೆದನು |೨೩|| ಕಡುಗಿದಾಟಂಕರಶಮಂ ಕೇಳೊಡನೆ ! ಘುಡುಘುಡಿಸುತವರೆಲ್ಲ ರುಂ ತನ್ನ ನಿರದೆಸೆರೆ | ವಿಡಿಯಲೈಮೇಲ್ವಾಯೆವೀರಲವನರ್ಧಚಂದ್ರಾಕೃತಿಯು ಶರಗಳಿಂದೆ | ಕಡುಕೋಪವಾಂತುರವಣಿಸುತವರ ತೋಳ್ಳಂ ಕಡಿದನು! ದೊಬ್ಬಿಬ್ಬರಲ್ಲಿನಿಲದೂಡಿಬಂದಡಸಿದರುಭೀತಿಯಿಂದರುನಿದರದೆಲ್ಲಮಂ ರಾ ಮಚಂದ್ರಾನುಜಂಗೆ || - ೧೭ ನೆಯ ಸನ್ನಿ ಮುಗಿದುದು, ಇಂತು ಸಣ್ಣ ೦೭ಕ್ಕೆ ಪದ್ಯ ೧೧೧೫ ಕ್ಕೆ ಮಂಗಳವಸ್ತು.
ಪುಟ:ಶೇಷರಾಮಾಯಣಂ.djvu/೨೫೫
ಗೋಚರ