ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܩܨ8ܩ ಶೇಷರಾಮಾಯಣಂ, ಎಲವಲವೊ ರಣಖೇಡ ಶತ್ರುಸಂಕುಲವ ನೀ | ನೆಲದೊಳಗೆಲವಶಃ ಪ್ರಖಂಡಿಸುವ ಅವನೆಂದು | ತಿಳಯನ್ನ ನೆಲೆವುತ್ತ ನಿ:ನೇರಿದೊಡೆ ಗಜವನಾ ನಂಜುವನೆ ಋಲ್ಲನೆ | ನಿಲನಿಲಾ ಎಂದುರವಣಿಸುತಿಸಲುಪಕ್ರಮಿಸಿ | ಘಳಿಲ ನುರೆ ಮಸೆವೆತ್ತ ಬಾಣಂಗಳೆರಡರಿಂ | ತೊಲಗಿಸಿದನವನ ಕಂದೆ ಮುಕ್ಕಡಿ ನಂಬೆನು || ೧೦ || ಧರಿಸಬಳಕಾದಳಪನುರುಗದಾದಂಡನಂ | ಗುರಿಯಿಟ್ಟ ಮಸ್ತಕಕೆ ಲಾಗಿಸದ೦ನೋಡಿ | ಧುರಧೀರ ನವನಿಜಾಸನು ಕೆಲಸದದರಘಾತಕ್ಕೆ ಕ್ಯಾಗದೆ | ಸರಸರನೆಡೆಣೆಯಿಂದ ತೆಗೆದೆಚ್ಚು ನಿಸ್ಸಂ | ಶರಗಳನುರು ಧರೆಗಾನಹಾಗಜವನರೆ | ಎರೆಯಂದದಿ ರ್ಕಣೆಗಳಿಂದಾಬುಲಾಧಿಪನ ತೋಳ ಳರಡಂ ತರಿದನು | ೧೧ || ಭೂರಿಸಮರಾವೇಶದಿಂ ತನ್ನನಡಿಗ೪೦ | ವಾರಿಸ೪ಕೊಡಿಬರುತ ಮಿರ್ದಾಯವನ | ವೀರನಿಕಾನತಿ ತೀಕ್ಷ ನಾರಾಚಂಗಳೆಂದರಿದು ಕುವ ರನವನು | ಧಾರಿಣಿಯೊಳುರುಳೆಡಂ ಕಳಿಯದಿರಲೇನೆಂಬೆ (ನಾರೋಪಮಿ ರದೆ ಮುಂಜರಿದವನ ಶೀರ್ಪನಂ | ಕರತರತರವಾರಿಯಂ ಚಕ್ಕನರಿದು ಜಯಶಂಖನಾದಂಗೈದನು | ೧೫ ||

  • ಉರುತರಕಧದಿಂ ಬಳಕುರುಬಿಮೇಲಾಯ್ತು | ಪರಸೇನೆಯಂ ನೋಡಿ ಕಲಿಲವನಸಂಖ್ಯಾತ | ಶರಗಳಂ ಸರಸರನೆ ತೆಗೆತೆಗೆದವಿಚ್ಛಿನ್ನವಾಗಿ ಸಲುಪಕ್ರಮಿಸಲು | ಪರಿದುದಾರಣಮಹಿಮೊಳೆತ್ತಲುಂ ರಕ್ತ ಪರಿವಾ ಹನಂಬರದೊಳಮಾಲೆಗಾಯಳಂ | ತಿರೆ ತಲೆಗಳಾಡಿದುವು ಧರೆಯೆಣಿಕೆ ಯಿಲ್ಲದಟ್ಟೆಗಳಿಂದ ಮಿಟ್ಟಳಿಸಿತು | ೧೩ ||

ನರಮಾಂಸವುಂ ತಿಂದುತಿಂದು ತೇಗಿದುವಲ್ಲಿ | ನರಿಸೋಣಗ ಪರ್ದು ಕಾಗೆಗಳಖಿಲ ಭೂತಕುಲ (ವರುಣಪೀಲಚಿನದಿಂ ಮದವೆರಿತೇನೆಂಬೆನಣುಗ ನಪರಾಕ್ ನವನು | ಉರವಣಿಸಿಕಾಲಯವನಂತಖಿಲಸೇನೆಯಂ ನಿರವಸ್ಥೆ: ಸ್ವೀಕರಿಸುವಾಬಾಲನಿದಿರನಿಲ | ಅರಿಯದಳಿದುಳಿದಿರ್ದ ಯೋಧರಲ್ಲಿಂದೆ ಭಯ ದಿಂಪಲಾಯಿತರಾದರು | ೧೪ ||