೦೦೦ ಶೇಷರಾಮಾಯಣಂ, ಕಾಮನಂತತಿಶಯಿತತನು ರಾಮಣೀಯಕಂ | ಸೋಮನಂತಖಿಲ ಲೋಕಾಹ್ಲಾದಕಾರಕಂ | ಧಾಮನಿಧಿಯಂತವೋಲುದ್ದಾಮಶೇಷನವರಾ ಚಾನಂತೆವಾಗ್ನಿ | ವೈಮಾನಿಕದುವಂತದಾಗ್ಯಶಾಲಿಸು | ತಾ ಮನಂತ ಮಿತಸುಖಭೋಗಸಂಪದನಿವಂ | ತಾಮರಸನಯನೆನೋಡೀತನಂ ವರಿಸಿ ನಿನಗುಂಟೆವನವೆಂದಳು jYo|| ಆಲಿಸಿ ಸುಲಡನ ತದಿಯ ನಿರ್ದೋಷಗುಣ | ಚಾಲಮುಂ ರೂ ಮಾಂಚವಂಕುರಿಸಿ ನಿರಿಮೈಯೊ | ಗಾಡೆ ಮಾನಸಂದಡಮೀರಿದಾನಂ ದಪೀಯುಷಸಾಗರದೊಳು ಲೀಲೆಮಿಗೆ ಲಜ್ಞಾನುರಾಗಲಕ್ಷಿತದೃಷ್ಟಿ | ವಾಲೆಯೊಡನಭಿರಾರು ಪ್ರಶ್ನೆ ಮಾಲಿಕಯ ತ | ತಾಲವಿಕಸಿತವದನಕವು ಲನಾ ವಿವುಲನಾ ಕೊರಳೊಳಮರ್ಪಿಸಿದಳು !೪೧|| ಏಕಕಾಲದೆ ಬಳಕ ಬಾಜಿಸಿದ ಶಂಭವೇ | ರೀಕಾಹಳೀಮು[ಶುಭ ವಾದ್ಯ ಕಲಕಲಂ | ರಾಕೇಂದುಮೊಗದೊಳ್ಳಿರಿ ಮೆರೆಯುನುಕ್ಕುವಂಬುಧಿ ಯತೆರೆದುರುಗಲ | ಏಕೀಭವಿಸಿದ ಕಲಕಲದಂದದಿಂದೆ ಭೂ | ಮಾಕಾಶವಿ ವರದೊಳಂಬಿ ತಾನೇನೆಂಬೆ | ನೀಕುಶಲವಾರೆಯಂ ಘೋಷಿಸಲ್ಯನೆದಿಕ್ಕು ದಿಕ್ಕಿನೆಳ್ಳರಿದುದನವಾ |...! ಒಡನೊಡನೆ ತನ್ನನ್ನು ಎಣದಿಂದೆದ್ದೆದ್ದು ! ಕಡುಗಲಿಗಳಂದೆನಿಸ ಪಲಬರವನಿಪಾಲ ! ಮೊಡವೆರೆದು ನೃಪನೀತನೆನ್ನುನಿಲ್ಲಿಗೆ ಬರಿಸಿ ಪರಿಕಿಸದೆ ವಿಕ ನವನು | ಫಡಫಡಾವಂಚಿಸಿದನಿಂತಿವನನೆಣಗೊಬ್ಬ ! ನಡುಗಿಸುವೆವೆಂ ದು ಯುದ್ಧಕ್ಕೆ ಸನ್ನದ್ಧರಾ | ದೆಡೆ ವಿಮಲನವರೆಲ್ಲರಂ ಭುಜಪರಾಕ್ರಮದೆ ಸೋಲಿಸಿದನಾಹವದೊಳು [೪೩|| ವಿಮಲನುರುಶೌರವಂಶ್ಲಾಘಿಸಿ ಸುಧರ ಭೂ | ರಮಣನಾಬಳಕಖಿಲ ಬಂಧುಕುಲಸಹಿತನಾ | ಗಮಿತಸಂತೋಷದಿಂ ನಿರುಪಮಿತವಿಭವದಿಂ ಶಾ ಸೊಕ ಪದ್ಧತಿಯೋಳು | ರಮಣೀಯಸರಾಂಗಭೂಷಣಾಲಂಕೃತೆಯ | ರಮಣೀತಿರೋಮಣೆಯ ನಿಜಸುತೆಯನಾತಂಗೆ | ಸುಮುಹೂರ ಸಮಯದೊ ಳ್ಗವದರ್ಪಣಬುದ್ಧಿಯಿಂ ಧಾರೆಯೆರೆದಿತ್ಯನು [೪೪!
W .