90 ಹದಿನೈದನ ಅಧಯ. ಜಿಸುವ ಪ್ರತಿಸಚ್ಛಂದ್ರನಂದದಲಿ | ೩೦ | ಕಾಗೆಗಳ ಗುಂಪಿನೊಳು ನಿಕ್ಕಿದ | ಕೊಗಿಲೆಯನರಿಯಂತೆ ಹುಲಿಗಳ | ಕೈಗೆ ಸಿಲುಕಿದ ಜಿಂಕೆ ಯಂತೆ ಯಮಭಟರವಶದಲಿ | ಕೂಗಿಕೊರಗುವ ಜೀವಿಯಂತನು | ರಾಗವಿಲ್ಲದೆ ತನಗೆಭೀತಿಯು | ನಾಗಿಸುವ ರಕ್ಕಸಿಯರವಶದೊಳಿದ್ದಳಾ ನೀತೆ | ೩೧ | ಇಂತು ಹದಿನಾಲ್ಕನೆಯ ಅಧ್ಯಾಯ ಸಂಪೂರ್ಣವ, ಪದ್ಮಗಳು ೬೯೧. ಜ ಹದಿನೈದನೆಯ ಅಧ್ಯಾಯ. ಸೂಚನೆ || ಮೃಗವಕೊಂದೈತರುತ ಲುಟಜದಿ | ಮೃಗನಯನೆಯಿಲ್ಲದಿರೆ ಚಿಂತಿಸಿ | ರಘಜನರಸುತ ಬಂದು ಕೆಳಗೊಂಡನು ಕಪೀಶ್ವರನ | ಕೊಂದು ಮಾಯಾಮೃಗವ ನಾರಘು | ನಂದನನು ರಕ್ಕಸನ ಶಬ್ದ ವ | ನಂದುಕೇಳತಿ ಶಂಕೆಯನು ತಾಳ್ಮೆತರುತಪಥದಿ | ಕೊಂದು ಮೃಗ ಮತ್ತೊಂದನುರುತರ | ದಿಂದದರಚರವನು ಕೊಂಡೊ | ತಂದ ನತಿವೇಗದೊಳು ತನ್ನಾ ಶ್ರಮ ಕರದಲಿ | ೧ | ಅದುರಿತೆಡಗಣ್ಣು ರಘುನಂದನ | ನಿದಿರಿನೊಳ್ಳ ಡೆತಂದು ಜಂಬುಕ | ಮೊದರುತಿರ್ದುದು ವಿಕ್ಷತರವದಿಂದತಿ ಭಯಂಕರದೆ | ಬೆದರಿಬರುತಿರೆ ಬೇಗದಾರಿಯೊ | ೪ದಿ ರುವಂದಾ ಅಹ್ಮಣನ ಕಂ | ಡು ದುಗುಡವನೈದುತ್ತ ಕಳವಳಗೊಂಡ ನಾರಾವ ! ೨ | ಬಂದುಮಣಿದಾ ರಾಘವನಡಿಗೆ | ನಿಂದತಮ್ಮನಕಂಡು ಧರಣೀ | ನಂದನೆಯನುಳಗೇತಕಿಲ್ಲಿಗೆ ಬಂದೆ ನೀನೆನುತ || ಅಂದು ರಾ ಮನು ನುಡಿಯಲಾತನ | ಮುಂದೆ ಕೈಮುಗಿದವನಿಸುತೆ ನುಡಿ | ದಂದ ವನ ಸಮಿತಿಬಿನ್ನ ವಿಸಿದನು ಮೊದಲಿಂದೆ & | ಆಲಿಸಣ್ಣ ದನುಜನ ಶಬ್ದವ | ಕೇಳಿ ನೀನಳದೆ ಯೆನುತಬಗೆದು [ ತಾಳದೆನ್ನನು ಸೀತೆ ನಿನ್ನ ಬಳಿಗೆಪೋಗೆನುತ | ಹೇಳಲಾಕೆಗೆ ನಾನರುಹಿದೆನು | ಕೇಳು ಜನನಿಯ ರಾಮಚಂದನ | ಸೋಲಿಸುವರಿಲ್ಲವು ಸುರಾಸುರನರಭಜಂಗ ರಲಿ | ೪ | ಬರನಳದುದಾರಭ್ಯ ನಮಗಸು | ರರೊಳು ಹಗೆತನಬಂದಿ ಹುದು ದನು | ಜರಿರದೆಮ್ಮನು ವಂಚಿಸಲು ತರತರದಕೂಗುವರು | ಹರಿಣವೇಷವನಾಂತ ರಕ್ಕಸ | ನಿರದೆತಾನೀತರದೆ ಕೂಗಿಹ |ನು ರಭಸದೆ 1
ಪುಟ:ಸೀತಾ ಚರಿತ್ರೆ.djvu/೧೧೧
ಗೋಚರ