ಪುಟ:ಸೀತಾ ಚರಿತ್ರೆ.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೀತು ಚರಿತ್ರೆ 197 ರೆಲ್ಲ ರೊಡನತಿ | ಭರದೊಳಾ'ರಾಘವನು ಬಂದನು | ಮೆರವಯೋದ್ಧಾ ಪಟ್ಟಣದ ಘನರಾಜವೀಧಿಯಲಿ || ೨೦ | ಬಂದುಹೊಕ್ಕನು ಪಟ್ಟಣ ದೋಳ ತಿ | ಚಂದದಿಂಮರೆ ಮೆರೆವ ತನ್ನ ಯ | ತಂದೆಯ ಮನೆಯನಾ ರಥವನಿಳಿಯುತ್ತ ರಾಘವನು || ಸಂದಸಂತಸದಿಂದೆ ಭಾಸ್ಕರ ನಂದನನ ಮನ್ನಿ ಸುತ ತನ್ನ ಯ | ಮಂದಿರದೊಳಿಸಿದನು ಮನವೊಪ್ಪುವವೋಲು ಪಚರಿಸಿ || _c೧ || ನಾರಿಸಿದರು ಸುವಾಸನೆಯು ಪ | ೩ರಿನಿಂದಲೆ ಪ ಟ್ಟಣದೊಳಿಹ | ಕೇರಿಕೇರಿಗಳೆಲ್ಲವ ನಖಿಳ ಬೀದಿಗಳ ಸಹಿತ 11 ಕೋ ಕಿ ಸಿ ಚಮತ್ಕಾರವನು ಶೃ೦ | ಗಾರಮಾಡಿದ ರಿಟ್ಟು ವರ ಕ | ರ್ಪೂ ರರಜ ದಿಂದೆಸೆವ ರಂಗವಲಿಗಳ ನೆಲ್ಲೆಡೆಗೆ || ೨೦ | ವಾಸನೆಯನಾಗಿಪ ಸುಗಂ ಧದ | ಕೇಸರಿಯಕೆಸರಿಂದೆ ರಚಿಸಿದ : ರಾ ಸಕಲ ವೀಧಿಗಳಿಗತಿಚಂದವನೆ ಕಾರಣೆಯ ||ಬೀಸಿಮಾಡಿದ ಬಣ್ಣ ಪುಡಿಗಳ | ರಾಸಿಗಳನಾತುರದೆ ತಂದು ಸು | ವಾಸಿನಿಯರು ತರತರದೊಳಾಕೃತಿಗಳನು ತಿಳಿಸಿದರು || | ಕಳಸಕನ್ನಡಿ ಮಕರತೋರಣ | ತಳಿರದೋರಣ ಸಿಂಧ?ಗುರಿ | ಬೆಳು ಗೋಡೆ ಪತಾಕೆಗಳನಿರಿಸಿದರಲ್ಲಿ ಸಿಂಗರಿಸಿ || ತಳುವಾ ಪುರದಖಿಳ ಭವ ನಂ | ಗಳಿಗೆ ಸುಣ್ಣವಬಳೆದು ಕಾರಣೆ | ಗಳ ನಿರಿಸಿ ಲೊವೆಗಳಗಿಟ್ಟರು ಬಣ್ಣ ಪಟ್ಟೆ ಗಳ 1) sg 11 ಮಂದಿರಂಗಳಗೆಲ್ಲ ಕಟ್ಟಿದ | ರಂದು ಕದಳ ಸಂಭಗಳ ನೆಲ | ನಿಂದೆ ಮಾವಿನತೋCಣಂಗಳ ನವಕೆಬಿಗಿಸಿದರು | ಚಂದಮನೆ ಕೂರುವಾಡಗಳ ಮೇ | ಅಂಗವಹ ಕೇತನಗಳನು ಬೆರ | ದಿಂದಿರಿಸಿದರು ನಿಂಗರಂಗೊಳಿಸು 'ಯೋಧ್ಯೆಯಲಿ || ೨೫ 11 ಅಲ್ಲಿಗೆ ಲ್ಲಿಗೆ ಚಪ್ಪರಂಗಳ | ನಲ್ಲಿಗಲ್ಲಿಗೆ ಮಂಟಪಂಗಳ | ನಲ್ಲಿಗಲ್ಲಿಗೆ ರಚಿಸಿದರು ಕೊಟ್ಟಾರಗಳನೊಲಿದು || ಅಲ್ಲಿಗಲ್ಲಿಗೆ ಮೇಲ್ವಿಡಾರವ ! ನಲ್ಲಿಗಲ್ಲಿಗೆ ಯೆ ಲೆಮನೆಗಳನು | ಮಲ್ಲಿಗಲ್ಲಿಗೆ ಮೇಲುಗೂಡಾರಗಳ ನೆಸಗಿದರು | ೦೬ | ಹಿಂದೆ ಶಕಂ ಗಮ್ಮವಸುಗಳು | ಚಂದದಿಂದಭಿಷೇಕವ ನೆಸಗು | ವಂ ದು ಸುರನಗರಿಯ ನಲಂಕರಿಸಿದ್ದ ರೀತಿಯಲಿ 1 ಸಂದತಿ ಚಮತ್ಕಾರವನು ನಲ | ವಿಂದಿರಿಸಿ ಸಿಂಗರಿಸಿದರು ರಘು | ನಂದನನ ಪಟ್ಟಾಭಿಷೇಕಕೆ ಪದೆ ದಯೋಧ್ಯೆಯನು || _c೭ || ಗುರುವಸಿಷ್ಯ ಮುನೀಂದ್ರನಾ ರಘು | ವರನ ಘನಪಟ್ಟಾಭಿಷೇಕಕೆ | ವರಮುಹೂರ್ತವ ನಿರಿಸಿದನುಶುಭವಸ್ತು ಗಳನೆಲ್ಲ || ತ್ವರಿತದಿಂದಲೆ ಸಿದ್ದಗೊಳಿಸುತ | ಭರತನೆಂದನು ಭಾನುಸು ತನಿಗೆ | ತರಿಸು ನಾಲ್ಕುಸಮುದ್ರಗಳ ವಾರಿಯನು ನೀನೆನುತ | cv & ಆನುಡಿಯನಾಲಿಸುತ ಬಹುಸುಂ | ವಾನದೊಳು ಸುಗ್ರಿವನಾ ಪವ |