ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

283 ನಲವತ್ತನೆಯ ಅಧ್ಯಾಯವು. ಮನದೆ ಧರಣಿ 1 ನ೦ದನೆಯ ನಂಗೀಕರಿಸಿದೆನು | ಯೆಂದಿಗುಂ ಪರಿಶು ದೈಯಿವಳಂದರಿತಿಹೆನು ನಾನು || ೧ ನನಗೆ ಚನ್ನಾಗಿ ತಿಳಿದಿಹುದಿದು | ಮುನಿಪಕೇಳದೊಡ ಸಭೆಯೊಳಿಹ | ಮನುಜರಿಗೆ ನಂಬುಗೆಯು ದಯಿ ಪಂತಿಂದು ಭ್ರಮಿಸುತ | ಘನಶಪಥವನು ಮಾಡಲೆನುತಾ | ಮನುಕು ಲೆಂದನು ಪೇಳಲವನೀ | ತನುಜೆ ನುಡಿದಳು ನಿಂದು ರಾಮನಮುಂದೆ ಕೈಮುಗಿದು || ೨ || ಪತಿಯ ಪಾದಕಮಲವನಲ್ಲದೆ 1 ಸತತವೆನ್ನಯ ಚಿತ್ತದೊಳು ನಾ ನಿತರ ಮಾನವರನ್ನು ನೆನೆದವಳಲ್ಲ ಮೊದಲಿಂದ || ಕ್ಷೇತಿಯೊ೪ನುಡಿ ಸತ್ಕಮಾದೊಡೆ | ಸುತೆಗೆ ದಾರಿಯನಿತ್ತು ಕಾವುದೆ | ನುತ ಮಹೀಸುತೆ ಬೇಡಿದಳು ಭೂಮಿಯನು ತಲೆವಾಗಿ 11 ೩ || ಧರ ಯೊಳುಂಟಾಯೊಂದು ರಂಧವ | ದರೋಳಗಿಂದಾಗಲತಿ ಸುಂದರ | ತ ರಮೆನಿಪ ನಿಂಹಾಸನಮದೊಂದೊಡನೆ ಕಾಣಿಸಿತು || ಧರಣಿದೇವತೆ ಬಿಂ ದು ಮೇಲಕೆ | ಧರಣಿಜಾತೆಯ ಕೈವಿಡಿದು ಸ | ಇರಿಸಿ ಕುಳ್ಳಿರಿಸಿದಳು ನಿಂಹಾಸನದ ಮಧ್ಯದಲಿ 118 || ಒಡನೆ ಚಮರವ ಬೀಸುತಿದ್ದಳು || ಪೊಡವಿದೇವತೆ ಧಾರಿಣಿಯೊಳಡಿ | ಗಡಿಗೆ ಸಿಂಹಾಸನವು ಕುಗ್ಗು ತಲಿದ್ದು ದಂದಿರದೆ 11 ಬಿಡದೆ ಪೂಮಳೆಗರೆದ ರಮರರು | ಕಡುಮೊಳಗಿದವು ದುಂದುಭಿಗ೪೦ | ಕಡೆಭಯವನೈದಿದರು ಲಕ್ಷ್ಮಣನಾದಿ ಯಾದವರು | M 1 ಕೆಲರು ಚಿಂತಾಕ್ರಾಂತರಾದರು | ಕೆಲರು ಸೀತೆಯು ನೋಡುತಿ ದ್ದರು | ಕೆಲರು ರಾಮನ ನೋಡುತಿದ್ದರು ಮನದೆ ಬೆರಗಾಗಿ || ಕೆಲರು ದುಃಖಿಸಿ ಮೂರ್ಛಫೋದರು | ಕೆಲರು ಹಾಯೆನುತಳುತಲಿದ್ದರು | ಕೆಲರು ಸಲಮೊರೆಯಿಡುತಲಿದ್ದರು ತಾಳು ಭೀತಿಯನು || & || ಆಗ ಲಾ ರಘುಕುಲತಿಲಕ ಬಲು | ಬೇಗನೆ ಮಹೀತಲದೊಳು ಕುಸಿದು | ಪೋಗುತಿಹ ಜಾನಕಿಯ ನೆಡಗೈಯಿಂದೆ ತಾಂ ಪಿಡಿದು || ಜಾಗರೂಕತೆ ಯಿಂದೆ ಮಣಿದವ | ನಾಗಿ ಭೂದೇವಿಯನು ಪಿಡಿದು ಸ | ರಾಗದೆ ಬಲದ ಕೈಯೊಳಂದಿಂತೆಂದು ಪೊಗಳಿದನು || ೭ 11 ನೀನಖಿಳವಿಧ ಜಂತುಗಳಿಗೆ | ಸ್ಥಾನಳಾಗಿಹೆ ಪುಣ್ಯದೇವತೆ | ನೀ ನೆನಿಸಿಕೊಂಡಿರುವೆ ಹೊಟ್ಟೆಯೊಳರು ವ ಚಿನ್ನ ವನು || ನೀನು ನಿತ್ಯವು ಕೊಡುತಿಹೆ ಸಕಲ ಮಾನವರಿಗೆಲೆ ದೇವಿ ಪಡೆದಿಹೆ | ನೀನು ಘನಸಂತುಗೊಳಿಪ ಸಮಸ್ತ ಲತೆಗಳನು 1 v 11 ನೀನೆ ದುರ್ಗೆಯು ನೀನೆ ಲಕ್ಷ್ಮಿಯು | ನೀನೆ ಮೇಲೆನಿಪ ಸ ರಾತ್ರಿಕೆ / ನೀನೆ ಮಂಗಳದೇವತೆಯು ನೀನೆನ್ನ ರಸಯೇನಿಖೆ ! ನೀನೆ ನನ್ನ ಯ ಶಕ್ತಿಯಾಗಿಹೆ | ನಾನೆ ನಿನ್ನನು ನಿರಿನಿದೆ ಈ | ೪ಾನಕಿಯು