ಪುಟ:ಸೀತಾ ಚರಿತ್ರೆ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

282 ನೀತು ಚರಿತ್ರೆ. ತಿರಲು ಮುನಿವರ 1 ನತ್ರ ಕುಶಲವರಂ ರಘುವರಂ | ಗಿತ್ತು ತನ್ನಾ ಶ್ರ ಮಕೆ ಪೋಗಲು ಮನೆಯುಬಾಗಿಲೊಳು || ಉತ್ತಮಾಂಗನೆ ಸೀತೆ ನೋ ಡುತ | ಚಿತ್ತದೊಳ್ಳಳವಳಿಸಿ ಮುನಿಗೆರ | ಗುತ್ತ ಬಿನೈ ನಿವಳು ಕಂ ಬನಿವಿಡಿದು ರೋದಿಸುತ | v2 | ತನಯರೇನಾದರೆಲೆ ತಾತಸ | ದನಕೆ ಕುಶಲವರೇಕೆ ಬರಲಿ 1 ಲೈನಗೆ ಮುಂದಿನ್ನೇನುಗತಿ ನಾನೆಂತು ಜೀವಿಸ ಲಿ | ತನಯರಂ ಪಡೆದಂದು ಮೊದಲೋಡ ( ಲನಿಡಿದಿದ್ದೆನು ಪತಿವಿರಹ ಮಂ | ಮನಕೆ ತಾರದೆ ಇನ್ನು ಗತಿಯೇನೆಂದು ಮರುಗಿದಳು !vvi| ಆರಿಗಿತೈತಂದೆ ತಂದೆಕು ( ಮಾರನೆನುತ ಗೋಳಿಡುತಿರುವ ಧಾರಿಣೀ ಸುತೆ ಸೀತೆಯನು ಮಣಿದೆತ್ತಿ ಸಂತವಿಸಿ || ವೀರರಾಘವನೊಡನೆ ನಿನ್ನ ಕು | ಮಾರರಂ ಕಳುಹಿದೆನು ನಿನ್ನನು 1 ಸೇರಿಸುವೆ ನೀನೆಣಿಕೆಗೊಳ ದಿರೆಂದ ನಾಮುನಿಪ | vf | ಬ೪ಕ ಮುನಿವಾಲ್ಮೀಕಿ ಮನುಕುಲ | ತಿಲಕರಾಘವ ನರಸಿಯಂ ತಾಂ | ನಲಿದೊಡಂಬಡಿಸುತ್ತ ರಥದೊಳ್ಳುಳ್ಳಿ ರಿಸಿಕೊಂಡು || ತಳುವದೈತಂದಧಿಕ ವೈಭವ | ದೊಳು ಮೆರವಯೋ ಧ್ಯಾಪುರವರದೊ | ೪ಳಿಸಿಬಿಟ್ಟನು ರಾಮಚಂದನ ಪದಸರೋಜದೊ ಳು | Fo | ಧರಣಿಸುತೆ ಬಂದೊಡನೆ ಕಾಣದೆ / ಭರದೊಳಾಹ್ಮಣ ವಾ ಯವಾದುದು | ಪರಮ ವಿಸ್ಮಯವನೆಸಗುತ ಮಾಯಾಕೃತಿಯು ಭುಹವು| ಧರಣಿಯಂ ಚಿಲಿಸಿದನಾ ರಘು | ವರನು ಬ೪ಕಾ ಸತಿಸುತ ಸಹೋ | ದರರೊಡನೆ ಹನ್ನೊಂದುಸಾವಿರ ವರುಷಪರಿಯಂತ _| F೧ | ಇಂತು ಮೂವತ್ತೊಂಬತ್ತನೆಯ ಅಧ್ಯಾಯ ಸಂಪೂರ್ಣವು. ಪದ್ಯಗಳು ೦೦ರ್೬. •ಜ ನಲವತ್ತನೆಯ ಅಧ್ಯಾಯ.. ಸೂಚನೆ | ಸೌರಶಪಥವನೆಸಗಿ ಜಾನಕಿ | ಧಾರಿಣಿಯೊಳಡಗುತಿರೆ ರಾಘವ | ವೀರನೆಬ್ಬಿಸಿ ಭೂಮಿಯಂ ಸಲಹಿದನು ಸತಿಸಹಿತ | ಒಂದುದಿನ ವಾಲ್ಮೀಕಿಮುನಿಗಾ ! ನಂದದಿಂದೆರಗುತ್ತ ದಶರಥ | ನಂದನನು ಪೇಳ್ಳನೆಲೆ ಮುನಿಪತಿ ನಿನ್ನ ನೇಮವನು || ತಂದು ನನ್ನ ಯು