ಪುಟ:ಸೀತಾ ಚರಿತ್ರೆ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಬತ್ತನೆಯ ಅಧ್ಯಾಯವು. 291 ಯಲಿ || ೭v | ತನಯರಂ ಪಿಡಿದೆತ್ತಿ ರಘುನಂ | ದನನು ಕೂಡಿಸಿಕೊಂ ಡು ತೊಡೆಯೊಳು | ಘನತರ ಸ್ನೇಹಾತಿಶಯದಿಂದೊಡನೆ ಬಿಗಿದಪ್ಪಿ ! ಮನಮೊಲಿದು ಮುಂಡಾಡಿ ವಿಮಲವ | ದನವ ಚುಂಬಿಸುತಡಿಗಡಿಗೆ ನ ಲಿ | ದನು ತಿರವನಾಧಣಿಸುತ ನೆರೆನೋಡಿ ಮೈದಡವಿ | ೭r | ಮುನಿ ಪನಂ ಕೊಂಡಾಡಿ ರಘುನಾ | ಥನನುಜರ್ಕಳ ಸಹಿತ ಕುಶಲವ | ರನೊ ಅದಿಕ್ಷಿಸಿ ಮುಳುಗಿದನು ಸಂತೋಷವಾರ್ಧಿಯಲಿ | ವಿನುತ ದುಂದುಭಿ ಗಳು ಮೊಳಗಿದವ | ವನಿತಳದೊಳು ಸುರಿದುದು ಪೂವಳ | ಮನಮೋ ಲಿದು ತುಂಬುರರು ಗಾನವಮಡಿದರು ಕಡೆ |ivo || ಬ...ಕ ವಾಲ್ಮೀ ಕಿ ಮುನಿವರನಂ | ಸಿಪೊಗಳಿ ಸಂತೈಸಿ ರವಿಕುಲ | ತಿಲಕನೆಂದನು ತಾಪಸೂತಮ ಕೇಳು ಜಗವರಿಯೆ \\ ನೆಲದಣಗಿ ಪರಿಶುದ್ಧ ಸವ ನ | ನೆಲದೆ ಹದಿಬದೆಯೆಂಬುದನು ನಾಂ | ತಿಳಿದಿಹೆನು ಲೋಕಾಪವಾ ದಕೆ ಬಿಟ್ಟೆನಾನೆನುತ |! V೦ | ಮುನಿಪ ಕೇಳ೦ತಾದೊಡಂ ಸುತ | ರನು ಪಡೆದಳತೆ ಭೂಮಿಯೊ | ೪ನಕುಲದವಂಶಾಭಿವೃದ್ಧಿಯು ಬೆಳದದೀ ತೆರದೆ || ಇನಿಯಳ೦ತನ್ನೆಡೆಗೆ ಕಳುಜೆ೦ | ದೆನುತ ನೇಮಿಸಿ ಮುಸಿಗೆ ಪೋದನು | ತನಯರೊಡನಧರದ ಕುದುರೆಯಸಹಿತ ನಿಜಪುರ | v೦ || ಪುರವರಕೆ ನಡೆತಂದು ರಘು | ವರನು ಮುನಿಪೋತ್ಸವ ರು ಹೇಳಿದ | ಪರಿಣಿ ಳುದಾ ವಿನುತ ವರಸಯಮೇಧಯಾಗವನು | ಪರಮಸಂಮದದಿಂದ ಸಕಲ ಸು | ರರನೊಲಿದು ಸಂತುಷ್ಟಿವಡಿಸುತ | ವಿರಚಿಸಿದನು ತಿಜಗಕಿದು ಪೊಸತೆಂಬರೀತಿಯಲಿ || Vತಿ | ಇತೆರದೊ ೪ಾ ರಘುವರನು ಸಂ | ಪ್ರೀತಿಯಿಂದನುದಿನವು ದಿವಿಜ | ವಾತವನೊಲಿ ಸಿ ನೂರನೆಯ ಹಯಮೇಧಯಾಗವನು | ಆ ತಪೋನಿಧಿಗಳಭಿಮತ ದಿ » 1 ಭೂತಸಂತುಯು ನೆಸಗುತ | ತ್ಯಾತುರದೆ ಮುಗಿಸಿದನು ಶಾ ಸ್ಕೂಕಪ್ರಕಾರದಲಿ || v8 || ಸುರರು ಬಹುಸಂತುಮ್ಮಿವಡೆದರು | ವರಹವಿಭಾಗಂಗಳಲಿ ಭೂ | ಸುರರು ದಣಿದರು ದಕ್ಷಿಣೆ ಭೋಜನಂಗ ಇಲಿ ತರತರದ ಮನ್ನಣೆಗಳನು ತಾ | ೪ರಸುಗಳು ತೆರಳಿದರು ಹಿಂದಕೆ | ನೆರದಋತ್ತಿಕ್ಕುಗಳು ನಲಿದರು ಸಕಲ ದಾನದಲಿ !! Ira{ !! ತುರಗಮೇಧಾಧರದ ಕೊನೆಯೊಳು | ಪರಮವೈಭವದಿಂದೆ ರಘು ಭೂ | ವರನು ವಿರಚಿಸಿ ಯವಚ್ಛತಸ್ಸಾನವನು ಪಟ್ಟಣಕೆ 11 ಗುರುಪು ರೋಹಿತ ಬಂಧು ಸುತಸೋ | ದರರ ಸಹಿತೈತಂದು ಕೊಕ್ಕನು | ವೆರೆ ವ ತನ್ನ ಮನೆಯನೆಲ್ಲರ ನೊಲಿದು ನನ್ನಿ ಸುತ |! v೬ ' ಇತ ಲಿಂತಿರ