280 ಸೀತಾ ಚರಿತೆ) ತಿವಿ | ಗಡಸುತಾಳ ಸ್ವರಗಳಗತಿಯ | ನೊಡರಿಸುತ ಮಾಡಿದರು ರಾವರಾ ಯುಣವನೆ ಲವಿಂದ || ೬೦ | ಸಾಯಿಸಂಚಾರಿಗಳ ಸರಿಗಮ | ದಾಯ ದಲಯ ಸಂಚಯದ ಪೂ | ರಾಯತಸುತಾನಂಗಳಂ ತಾಳ೦ಗಳಿ೦ದೆಡ ನೆ || ಗೇಯರಸ ಮೊಸರಿಸುವವೇಲು ರಘು | ರಾಯನ ಸುತರು ಸೇ ಸುಗೊಳಿಸು | ತ್ಯಾ ಯುವರಿ ತೆಲವಿಂದೆ ರಾಮಕಥೆಯನು ಮಾಡಿದರು |೭೧| ವಿನುತ ರಾಮಾಯಣದ ಸತ್ಯಥೆ | ಯನೊಲಿದಾಲಿಸುತಾ ರಘುವರ ನು | ವನವರುಗಿ ಮೆಚ್ಚಿಕೊಳುತೆಲೆ ಸಮಿತಿ) ಭಾವಿಸಲು | ಅಣ ಗರಿಬ್ಬರು ರೂಪುಚೇಪೆ ಸು | ಗುಣಗಳಿಂದಲೆ ಕಣ್ಣಿ ತೋರ್ಪರು | ಜನಕನಂದನೆ ಯಂದದೊ೪ವರ ನೋಡು ನೀನೆಂದ 11 ೬೦ || ಜನಕ ಜಾತೆಯ ನು'ದನನ್ನ ಯ | ಘನತರದ ವಿರಹಾಗ್ನಿ ಸುತ ದ | ರ್ಶನ ಸಲಿ ಲದಿಂ ನಂದಿತಿನಕುಲದೇಳಿಗೆಯದಾಯ್ತು || ವಿನುತಿವೆತ್ತೆನ್ನ ಶರವನು ಮೇ | ದಿನಿತಳದೆಳಗೆ ಬಂಜೆಗೈಯುವ | ಮನುಜನಾವನಿರುವನು ಲಕ್ಷಣ ಕೇಳು ನೀನೆಂದ | ೬೩ | ಆ ವಚನವನು ಕೇಳು ನಸುನ ಗು { ತೀ ವಸುಧೆಯೊಳು ನಿನ್ನ ಬಾಣಗ | ೪ಾವಗಂ ಮೋಘಮೆನಿಸವಿ ವರು ನಿನ್ನ ಸುತರಜರು | ಭಾವಿಸಿದೊಡದರಿಂ ದಣಗರೆಳು | ತೀವಿ ಹುದು ನಿನ್ನಾ ತ್ಮ ಶಕ್ತಿಯು | ದೇವಸುತರಂ ಗ್ರಹಿಸೆನುತ ಪೇಳಿದನು ಸಮಿತಿ | ೬೪ | ಆನುಡಿಯನಾಲಿಸುತ ಘನಸು೦ | ಮಾನವನುತಾಳಾ ರಘೋತ್ತಮ | ನೀ ನೆಲದೊಳಾವಿಂದು ಧನ್ಯರೆನಿಸಿದೆವೆಂದೆನುತ || ನಾನು ನಯದಿಂದಾ ಘನತರ ತ ಪೋನಿಧಿಗೆ ಕೈಮುಗಿದೆರಗಿ ನಿಜ | ಸೂನುಗಳ ಕರೆದಂಗೊಲಿಸುತಿಂತೆಂದು ನುಡಿಸಿದನು || ೭೫ || ಆರಸುತರೆಲೆ ಮಕ್ಕ ೪ರನಿಯ | ಗೀ ರಣದ 'ಶರತ್ತಮೆತ್ತಣ | ದಾರು ಸಲಹಿದರಿನಿತು ವಿದ್ಯಾ ಬಲವದೆಂತಾಯು ಘೋರಕಾರು ಕ ವಿದ್ದವನು ನಿವು | ಗಾರು ಪೇ ಆದರೆಂದೆನುತ ರಘು | ವೀರನಾತ್ಮಜರನ್ನು ಮನ್ನಿ ಸುಲಿದು ಕೇಳಿದ ನು | ೭೬ \ ನಾವು ಸೀತೆಯ ಮಕ್ಕಳನಿಸುವೆ | ವೀವನದೊಳಾ ವಿರ ನತಿ ಕೃ | ಪಾವಲೋಕನದಿಂದೆ ಮುನಿವಾಲ್ಮೀಕಿ ಪೊಪ್ಪಿಸುತ || ಪವನದ ಕೃತ್ಂಗಳ ನೆಸಗಿ 1 ಸಾವಧಾನದೊಳ ಮಗಖಿಳ ವಿ | ದ್ವಾ ವಿಭವಗಳ ನೊಲಿದು ಬೋಧಿಸಿದನುಪಚರಿಸುತ್ತ ||೭೭|| ತಂದೆನಿನ್ನ ಯ ಚರಣಪಂಕಜ | ಕಿಂದು ಗೈದದ್ರೋಹವನು ಸುತ | ರೆಂವತಿಳಿದು ಮಿನಿಕಾವುದೆನುತ್ತ ಕುಶಲವರು | ಬಂದತಿವಿನಯದಿಂದೆ ದಶರಥ | ನಂದ ನನ ಪದಪಂಕಜದೊಳಾ ನಂದ ಬಾಪ ವ ಸುರಿಸುತರಗಿದ ರಧಿಕಭಕ್ತಿ ಕಾವನದ “ು ಬೋಧಿಸಿದಹವನು
ಪುಟ:ಸೀತಾ ಚರಿತ್ರೆ.djvu/೩೦೧
ಗೋಚರ