ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತೊಂಬತ್ತನೆಯ ಅಧ್ಯಾಯ. 279 ದಯಾನಿಧಿಯು ಭಕರಪೊರೆವನೆಂದೆನುತ || ಜನಕಜಾಜೆಯ ಸುತರಿ ವರು ಕೇ | ೪ನಗೆ ತನುಸಂಭವರೆನಿಸುವರು | ನಿನಗೆಸಗಿದಪರಾಧವ ನು ಸೈರಿಪುದು ಕರುಣಿಸುತ | ೬೦ | ವಿನುತ ವಖಯಾಜನಕೆ ವರು ಇ೦ | ವಿನಯದಿಂದಲೆ ಕರಿಸಲಾಂ ಪೊ | ದೆ ನೆನಗೊಂದುಂ ತಿ ಯದ ಪರಾಧಂಗಳೆಲ್ಲವನು || ಮನಕೆತಾರದೆ ರಕ್ಷಿಪ್ರದು ತನ | ಯನು ವಿನೀ ತನೆನಿಸಿದೊಡಂ ರೂ 1 ರ್ತನೆನಿಸಿದೊಡಂ ಮನ್ನಿ ಪುದುಚಿತವಲ್ಲವೆಪಿತ ನಿಗೆ || ೬೩ ! ತಂದೆಗೆ ದೊಪವನೆಸಗಿದೀ ನಂದನ ರತೀತವನು ಮ ೩ ಪು | ದೆಂದು ಮುನಿವಾಲ್ಮೀಕಿ ಬಿನ್ನೆಸುತಿರೆ ರಾಘವನು || ನಿಂದ ಲಕಣನನನವಕಂ | ಹಿಂದುಮುಖಿತಾನೆಂತು ವನದೊಳ | ಗಂದು ಸುತರನು ಸೆಳೆನೆ ಸಮಿತಿಯಿಂತೆಂದ | ೬೪ ) ಜಾನಕಿಯನಂದಾ ವಿಮಲಗಂ ! ಗಾನದಿಯ ದಕ್ಷಿಣದ ವನದೊಳ | ಗಾ ನುಳಿದು ನಡೆತಂ ದುದಲ್ಲದೆ ಮುಂದರಿಯೆನೆನಲು || ಕಾನನದೊಳಬ್ಬಳೆ ತಪಿಸುತತಿ | ದೀನತೆಯನಂತವನಿಸುತೆಯಂ | ನಾನು ಕಂಡೆನೆನುತ ಮುನಿ ಪೇಳಿದ ನು ರಾಮನಿಗೆ || ೬೫ | ಬಳಿಕ ಧರಣೀಸುತೆಯ ನೊಪ್ಪಿಸಿ | ತಳುವದೆ ನಾ ಶವಕೆ ಕರೆತಂ | ದೊಲಿದು ರಕ್ಷಿಸುತ್ತಿದ್ದೆ ನಾ೦ತರುವಾದುಳು ಸೀತೆ | ಅವಳಮಕ್ಕಳ ಹೆತ್ತಳವರಿಗೆ | ಕಲಿಸಿಕೊಟ್ಟೆನು ಸಕಲ ವಿದ್ಧಂ | ಗಳನೆನುತ ವಾಲ್ಮೀಕಿಮುನಿ ಪೇಳಿದನು ರಘುಪತಿಗೆ | ೬೬ || ತಳುವ ದಂವಾ ಮುನಿಕುಶಲವರ | ಕಳುಹಿ ಸದನಕ್ಕೆರಡು ಎಲ್ಲಕಿ | ಗಳನು ತರಿ ಸುರ್ವರಿಗೆ ತಾಂ ಕಲಿಸಿಕೊಟ್ಟಿರುವ \\ ನೆಲದೊಳುನ್ನ ತಿ ವತ್ತು ಸಲೆಕಂ | ಗೊಳಿಪ ರಾಮಾಯಣವ ನವರಿಂ | ವೊಲಿದು ಏಾಡಿಸಿದನು ಮೊದಲಿನಿಂದಲೆ ಕೊನೆಯತನಕ | ೬೭ | ವರಲಲಿತೆ ಧನ್ಯಾಸಿಪಳ ಮಂ | ಜರಿಸುಭೈರವಿ ತೋಡಿ ವರಗು |ಜ್ಞರಿವಿನುತ ಸಾಳಂಗ ಸಾವೇರಿಗಳು ಮೊದಲಾದ || ಧರೆಯೊಳಾರಾಜಿಸುವ ಮೂವ | ತೆರಡು ರಾಗಂಗಳನು ಕೇಳಿಸು | ತಿರದೆ ಪಾಡಿದರವರು ತುಂಬುರ ನಾರದರತೆರದೆ || ೬v 1| ವೀಣೆಯಂ ಕೈಕೊಂಡು ಮುಖದೊಳು | ವಾಣಿ ತಾಂ ನೆಲಸಿರುವಳ ಕೈ ! ಗಾಣಿಕೆಯ ನೊಳಕೊಂಡುರೆಮೆರೆವ ಗಾನದೇವತೆಯೊ | ವಾ ಇದತಿ ಮೋಹನದ ತನಿರಸ | ವೋ ನೆರೆದ ಕರ್ಣಾಮೃತ ವಿದೊ | ಕಾಣೆ ವೆಂಬಂತೊಲಿದು ಪುಡಿದ ರಣುಗರಾದರದೆ || ರ್೬ | ಅಡಿಗಡಿಗೆ ಅಯಜೋಕೆಯಿಂ ಚರ | ಬೆಡಗುಬಿನಾ ಣಗಳ ನವರಸ | ದೊಡನೆ ತೋರಿಸುತ್ತಾ ಹತರ ತ್ಯಾಹತಂಗಳನು 1 ಬಿಡದೆಕಂಪಿತ ಮರ್ಛರೀ