ವಿಷಯಕ್ಕೆ ಹೋಗು

ಪುಟ:ಸೀತಾ ಚರಿತ್ರೆ.djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

296 ಸೀತಾ ಚರಿತ್ರೆ. ಠರಾವಣ ! ನೊಂದುಶರದಿಂದೆಚ್ಚಮರ್ಛಗೆಡಹಿದ ನಿಳಯೊಳಗೆ | ಸುಂದರಾಂಗನೆ ಸೀತೆ ರಣದೊಳ | ಗೊಂದು ಬಾಣವ ನೆಚ್ಚು ಶೀಘ್ರದೆ | ಕೊಂದಳಾಕತಕಂಠರಾವಣ ಪಾಂಡಕರುಗಳನು || ೩೦ | ವರವಿಭೀಷ್ಮ ನಿಗೊಲಿದ ರಘು | ವರನು ಲಂಕಾರಾಙ್ಗವನು ಕೊ | ಟೈರಸಿಯೊಡನಾ ಲಂಕೆಯನುಳಿದು ಬಹುಳ ಶೀಘ್ರದಲಿ || ಮೆರೆವಯೋಧ್ಯಾಪುರಿಗೆ ಬರುತ ಲೆ | ಹರುಷದಿಂದೆಲ್ಲರನು ನಿತ್ಯವು ಪೊರೆವುತಿದ್ದನು ಮಕ್ಕಳಂದದೊಳ ತಿ ಕರುಣೆಯಿಂದೆ || ೩೧ | ಅಳುಕುತ ವಿಭೀಷಣನು ಮನುಕುಲ 1 ತಿಲ ಕನೆಡೆಗೈತಂದು ಚರಣಕ ಮಲಕೆ ನಮಿಸುತ ಮತ್ತೆ ಕೆಲದಿನ ವಾದನಂ ತರದೆ || ಜಲಜನೇತ್ರನೆ ಕೇಳು ಬಹುದಿನ | ಗಳಿಗೆ ಪೂರ್ವದೆ ಕುಂಭ ಕರ್ಣ ನೊ | ಡಲೊಳು ಹುಟ್ಟಿದ ನೊಬ್ಬ ಕುವರನು ಮೂಲಮಕದ © 11 ೩೦ || ಭರದೊಳಿಹಿಸಿ ಸುತನ ನಾದಶ | ತಿರನ ತಮ್ಮನ ಭೀತಿ ವಡೆದಿ: | ತರಳನಿಂದಲೆ ತನಗೆಮರಣವು ಸಂಭವಿಪುದೆನುತ | ಅರಿದು ಸೇವಕರಂ ಕರೆಯಿಸುತ | ಮರರಿಸುನುಡಿದನಡವಿಯೊಳು ನೀ 1 ವಿರಿಸಿ ಬಹುದಿ: ಮಗುವನೊಂದೆಡೆ ಮರದಕೆಳಗೆನುತ || ಇತಿ | ಅಸುರನಾಥ ನನೇಮವನು ತಾ | ಳಸುರರಾ ಪಸುಳೆಯ ನಡವಿಯೊಳು | ಬಿಸುಟ ಹೊಂದಾನೊಂದು ಮರದಾಕೆಳಗೆ ಸೆಳೆದೊಯು || ಪಸುಳೆಬೆಳದನು ಜೇನು ಹುಳುಗಳು | ವಸುಧೆಯೊಳಗೊಕರಿಸಿ ಸಲಸಸ | ರಿಸಿದವ ಮನಜಲವನು ಪದೆದೀಂಟುತ್ತ ದಿನದಿನವು ! ೩೪ | ಅರಸಚಿತ್ತೈಸಣು ಗನಂದಾ | ವರದಕೆಳಗಭಿವೃದ್ಧಿಯಾಗು ತರಿದು ನಿನ್ನಿಂದಾದ ಲಂಕಾ ನಾಶವನು ಬಳಿಕ || ಭರದೊಳತಿ ಭೀಕರತಪವನಾ | ಚರಿಸಿ ಮೆಚ್ಚಿಸಿ ಹೊಂದಿದನು ಪಂ | ಕರುಹಸಂಭವನಿಂದೆ ಮೇಲೆನಿಪಖಿಳ ವರಗಳನು || ೫೫ || ಮುದು ಗರ್ವಿಸಿ ಹುಂಕರಿಸುತಾ | ಖಳ ನಿಂದೆ ಪಾತಾಳ ಲೋಕದ | ಖಿಳ ನಿಶಿಚರರಸಹಿತ ಲಂಕಾಪುರಕೆ ನಡೆತಂದು ತಳುವ ದೆನ್ನೊಡನಾರುವಾಸ ಜ | ಗಳ ವನಾಗಿಸಿ ಸೋಲಿಸುತ ಬಲು | ಬಲು ಮೆಯಿಂದಲೆ ನನ್ನ ಹೊರಡಿಸಿ ಪೊರೆವ ಲಂಕೆಯನು ||೩೬| ಮನುಜಪ ತಿ ಕೇಳ ವನ ನಿಮೇ | ದಿನಿಯೊಳೆಲ್ಲರು ಮೂಲಿಕಾಸುರ | ನೆನುತ ಪೇಳುವರವನು ನನ್ನನು ಯುದ್ಧ ಭೂಮಿಯಲಿ || ಕನಲಿನೋಡುತ ತಿಳುಹಿದನು ನಿ | «ನು ಮೊದಲು ಕೊಂದಾಬಳಿಕ ರಾ 1 ಮನನು ಕೊಲ್ಲುವೆನೆನುತ ಗರ್ಜಿಸಿ ಕಡಿದು ಪಲ್ಗಳನು | ೩೬ | ನನ್ನ ತಂದೆಯ ನಿರಿದವನ ಕುಲ | ವನ್ನು ನಾಶನಮಾಡುವೆನು ನಾ 1 ನೆನ್ನು ತ ಶಪಥ