320 ಸೀತಾ ಚರಿತ್ರೆ ಹೇಳಿದಳುನಮ್ಮೊಡನೆ || ೧೦ | ಬಂದೆವದಕಂದಿಂದು ನಾವು 1 ದಿಂ ನೀವಿದನುಂಡು ರಕ್ಷಿಸು | ದಂದದಿಂದಲೆನುಡಿ ಗಡಿಗೆಬೇಡಿಕೊಳಲ ರು | ವಂದಹಾಸದೊ೪ಕ್ಷಿಸುತ ರಘು | ನಂದನನು ಹಾಗಾದರಾಗಿರಿ ನಂದನೆಯೆ ಭೂಜಾತೆಯಾಗುತ ಬರಲಿನನ್ನೆ ಡೆಗೆ | c೧ | ಫೋಗಿ ಮೊಳಗೊಬ್ಬರಲ್ಲಿಗೆ | ಬೇಗನೀಸಂಗತಿಯು ಪಳವು | ದಿಗದುರ್ಗೆ ನುತ್ತ ಹೇಳಿದನಾ ರಘೋದ್ರಹನು || ಆಗಳೆಂದೆನುತೋರ್ವ ವನಿತೆ ಸ ರಾಗದಿಂದೈತಂದು ಕೈಮುಗಿ | ದಾಗಿರಿಸುತಗೆ ಬಿನ್ನವಿಸಿದಳು ರಾವವ ಕ್ಯ ಎನು | ೧೦೦ | ಒಡನೆಬಾಗಿಲತೆರೆದು ಪಾರ್ವತಿ ಪೊಡವಿಯಣ. ದು ರೂಪಿ ರೊಳಗಂ | ದಿಡಿವ ಸಂತಸದಿಂದ ಹೊರಗೈತಂದುಘ ದಲಿ ಗಡಿಬಾಗಿಲಮುಚ್ಚಿ ಕೈಯೊಳು | ವಿಡಿದು ಜಲಪಾತ್ರೆಯನು ೭ ದಳು | ಕಡತವಕದೆ ರಘುವರನೆಡೆಗಾನಂದವನು ತಾಳು || ೨೩ ಮುಗುಳುನಗೆ ಯಿಂದೀಕ್ಷಿಸುತ್ತಾ ! ರಘುವರನ ಚರಣಾರವಿಂದಕೆ | ಮಹೀಸುತೆ ನಿಂತುಕೊಂಡಳು ರಾಘವನಿದಿರೊಳು | ಜಗದೊಡೆಯ ಘವನನಂದುರೆ | ಹ, ಗಳತ ಸಕಲ ನಾರಿಯರಡಿಗ | ಡಿಗೆ ಬಹಳ ವಿನ ಯವನಾಂತರು ಕೂಡನೆರೆನೋಡಿ | c೪ \ ವರ ಧನುರ್ಬಾಣoi೪ ರಘು | ವರನು ಕೈಯೊಳಗಾಂತು ಸಂಧಿಸಿ 1 ಧರಣಿಯನು ಭೇದಿಸು ವರದಾತಾಳಗಂಗೆಯನು & ಬರಿಸಿದಲಕದರೊಳು ಮಾಯುತ | ವಿ ಚಿನಿಯೆ ಪಾವಾಹಿ ಕವನತಿ | ಭರದೊಳಟಕೆ ಸಿದ್ದವಾವನು? ಆತುಪೀಠದೊಳು ೨೫{ | ಅನಿತರೊಳ ಗೈತಂದುದಲ್ಲಿಗೆ' | ವನು ಲೋತ ಮ ರಾಘವೇಂದನ | ಘನಚತುರ್ಬಲವೆಲ್ಲ ಅಕ್ಷಣನೊಡನೆ. ಇದಲಿ || ವನಸನಾಥನಮುಂದೆ ನಿಂದಿಹ | ಜನಕಜಾತೆಯ ನೀಕ್ಷಿಸು ! ಮನದೊಳ ಎಶ್ಚರವನು ತಾಳರು ತಮ್ಮೊಳಡಿಗಡಿಗೆ | L೬ | ಕುಶರು ಮೊದಲಾದಖಿಳ ಮಾ 1 ನವರು ಬೇಡಿತಿಮಾತಿನಿಂದತಿ | ಜ ದೊ೪೭ವಾರ್ತೆಯನು ತಿದತಿಮೋತವನು ತಾಳು || ಶಿವನೆರಾಘವನ ತಲು ಗಿರಿಜೆ 1 ಯವನಿಸುತೆಯೆಂತಲು ತಿಳಿದುಕೊ೦ | ಡವರೊಳಗು ದವನು ಮಾಡಿದರಂದು ಮೊದಲಾಗಿ |i r೭ || ಸತಿಸುತ ಸಹೋದರರೆ ಡನೆ | ಡುತ ಜವದೊಳರಾಘವೇಶ್ವರ | ನಶಿಹರುಷವನು ತಾಳ ಪಚರಿಸುತ ಖಳಸೇನೆಯನು || ಹಿತದೊಳಟವಗೈದು ಮೇಲೆನಿ | ? ತಿಹ ನೀರನುಕುಡಿದು ಕೂಡವ 1 ನಿತೆಯರೆಲ್ಲರ ನೀಕ್ಷಿಸುತ್ತಿಕೃಪೆಖೆ ೪ಂತೆಂದ | ov !! ನಿಮಗೆ ರಾಮಾ ಯೆಂಬನಾವವ | ಸುಮನದಿಂ
ಪುಟ:ಸೀತಾ ಚರಿತ್ರೆ.djvu/೩೪೧
ಗೋಚರ