ಯಂತ್ರಂತೆ.ಗಿ ಕಿರ್ಲೋಸ್ಕರ ಲಕ್ಷಣರಾಯರು
- ೬ ಮಗ್ಗಲಿಗೇ ತಾತ್ಯಾ ಹಜಾನನ ಹೆಂಡತಿಯ ಒಲೆ, ಎಷ್ಟೇ ತೊಂದರೆಗಳಿದ್ದರೂ ಸಹಜೀವನದ ಆನಂದವು ಎಲ್ಲರನ್ನೂ ತೃಪ್ತಿಪಡಿಸಿತು, ಆದರೆ ಹೆಣ್ಣು ಮಕ್ಕಳು ಮಾತ್ರ “ಏನಿದು ಎಷ್ಟು ಭಕ್ಕರಿ ಬಡಿದರೂ ಎಲ್ಲವನ್ನೂ ಬಗೆಹರಿಸುವರಲ್ಲ ?” ಒಂದು ಗುಣುಗುಟ್ಟುತ್ತಿದ್ದರು. ಮಲೆನಾಡಿನಲ್ಲಿಯ ಈ ಜನಕ್ಕೆ ಜೈಲು ಸೀಮೆಯ ಒಣ ತನೆ ಗೂ ನೀರಿನಿಂದ ಅವರ ಹಸಿವೆಯು ಅನುಡಿ
ಯಾಗಿದಿತು, ಮೊದಲಿಗಂತೂ ನೀರಿನ ತೊಂದರೆಯು ಬಹಳವಾಯಿತು, ರೇಲ್ವೆಗೆ ನೀರು ಕೊಡುವ ಕಂಬದಿಂದ ಹನಿ ಹನಿಯಾಗಿ ಬೀಳುವ ನೀರನ್ನು ನೋಡಿದು ಕೊಂಡು ತರಬೇಕಾಗುತ್ತಿತ್ತು, ಮುಂದೆ ಕಿರ್ಲೋಸ್ಕರವಾಡಿಯಿಂದ ಅರ್ಧ ಮೆಲು ದೂರವಿರುವ ತೋಟದ ಭಾವಿಯಿಂದ ಸೀಪುಗಳನ್ನು ತುಂಬಿ ತಂದು ಸೀರನ್ನು ಊರಲ್ಲಿ ಹಂಚಹತ್ತಿದರು, ಮುಂದೆ ಆ ಭಾವಿಗೆ ನ ಕಹಾಕಿ ನೀರು ತರುವ ವ್ಯವಸ್ಥೆ ಮಾಡಿದರು, ಈ ಬಾವಿಯಿಂದ ಬಂದ ನೀರು: ಊರಲ್ಲಿಯ ಒ೦ದು ಗೌ೧ಗೆ ಬಿಡಲ್ಪಡುತ್ತು, ಅಲ್ಲಿಂದ ತುಂಬಿಕೊಂಡು ಹೋಗು ತಿದರು. ಸೀರಿಗಾಗಿ ಊರಲ್ಲಿ ಭಾವಿಯನ್ನು ತೋಡಲು ಯತ್ನಿಸಿ ಯಶಸ್ವಿ ಗಾದರು, ಈಗ ವಾಡಿಯಲ್ಲಿ ನಳಗಳಾಗಿವೆ. ನೀನು ಸಮೃದ್ಧಿಯಾಗಿದೆ. ಆದರೆ ನೀರನ್ನು ಮಾತ್ರ ನಾಲ್ಕು ಮೈಲು ದೂರದಿಂದ ಪಂಪು ಮಾಡಿ ತರ ಬೇಕಾಗುತ್ತದೆ. - ಲಕ್ಷ್ಮಣರಾಯರು ಸ್ವತ° ಹೊಕಾಯಂತ್ರ ಹಾಗೂ ಟೇಪನ್ನು ತೆಗೆದು, ಕೊಂಡು ಪೂರ್ವ-ಪಶ್ಚಿಮ, ದಕ್ಷಿಣೋತ್ತರ ಬೀದಿಯ ಗೆರೆಗಳನ್ನು ಎಳೆದು ಎಲ್ಲ ಮನೆಗಳು ಒಂದೇ ರೇಖೆಯಲ್ಲಿ ಕಟ್ಟಲ್ಪಡುವಂತೆ ಹಾಗೂ ಮನೆಯೆದುರು ತಿಂಗಳ ವಿರುವಂತೆ ಮಾಡಿದರು. ಮನೆಗಳಿಗಾಗಿ ಮಣ್ಣಿನ ಹೆಂಟೆಗಳ. ಎಳಯಲ್ಲವು, ಹಂಚುಗಳು ಒಂದು ಬಿದ್ದವು. ಸಾಯಾತೋಡಲು ಪ್ರಾರಂಭವಾಯಿತು. ರಾತ್ರಿ ಹಗಲೆನ್ನದೆ ಎಲ್ಲ ಜನರು ದುಡಿದದ್ದರಿಂದ ಹತ್ತುಹನ್ನೆರಡು ಮನೆಗಳು ಮೂರೇ ತಿಂಗಳಲ್ಲಿ ಮುಗಿದವು. - ಒಗೆ ಮನೆಕಟ್ಟುತ್ತಿರುವಾಗಲೆ ಅತ್ತ ಕಾರಖಾನೆಯೂ ಕಟ್ಟಲ್ಪಟ್ಟಿತು. ಬೆಳಗಾಂವಿಯಲ್ಲಿಯ ಒಂದೊಂದು ತಗಡಿನ ಮನೆಯನ್ನು ಬಿಚ್ಚಿ ಅದರಲ್ಲಿರು ಸಾಮಾನುಸಹಿತವಾಗಿ ತಂದು ಇಲ್ಲಿ ನಿಲ್ಲಿಸಲಾಗುತ್ತಿತ್ತು. ಇದರಿಂದ ಕೆಲಸವು ಎಂದೂ ನಿಲ್ಲಲಿಲ್ಲ. ಠಳಕವಾಡಿದು ಕಾರಖಾನೆಯು ಈ ಬಗೆಯಾಗಿ