ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

!೧! ಕರ್ಣಾಟಕ ಕಾವ್ಯಕಲಾನಿಧಿ ನೆಲೆಯಲ್' ಮಹಾಪುರಾಣಮು | ನವಳವಡೆ ಸೇ ವದನಮಿರೆ ತಮಗೆಲ್ಲಾ | ನೆಗೆ ಗುಣಭದ ದೇವರ | ವಿಲುಪಂಫಿಗಳಿತ್ತುವೆನಗೆ ಕವಿತೆಯನಣಕ೦ !ovi ಕಲಿಕಾಲದ ಜನರಂ 1ನ | ಮೃ ಲೆಂಕರಂ ಪುಷ್ಪದಂತಮಂಧಾರಿಗಳ೦ | ಬಲಗೊ೦ಡು ಪಾಡಿ ಮಾಡುವೆ | ನಲಘುಗುಣಸ್ತವನಪ್ರಣ್ಯ ಪ್ರಾಂಜಲಿಯಂ ಅಪನಂ ಕಾರುಣ್ಯವ೦ ಕನ್ನ ಡಿಸೆ ಸಹಜಸಂಶುದ್ದಿ ಯಂ ಮಾನಸಂ 'ತಾ | ನು: ಪರೇಶಂಗೆಯ್ಯ, ಸತ್ಯಾವಳಿಗಭಯ ಸುಧಾಸಾರಮಂ ಸೂಸೆ ನೋಟಂ || ತಪಮಾ ವೈಧವ್ಯದೀಕ್ಷಾವಿಧಿಯನೆ ರತಿಗಾರ್ತಿಯೆಸಂದಿರ್ದ ಯೋಗೀಂ। ದ್ರಪದಾಂಭೋಗಂಗಳೊಳ' ರಂಜಿಸುಗಮಧುರವಾಕ್ಯಪುಸ್ಪೋಪಹಾರಂ|| ಒಳಗಾದಳ' ಶತದೇವಿ ನೇವಿಗೆ, ಗುತ್ರಿಮದ್ದು ಇಸ್ರೋತ್ರವು ! ಗಳ ಮಂತ್ರಂಗಳನಾಕೆ ನಿ೦ ಜಿನಕಥಾನಾಂದೀ ಮುಖಾ ಮುಖ್ಯಮಂ || ಗಳ ಮರ್ಹಸ್ಪತಿ ಮಂಗಳಂ ಸಕಳಸಿದ್ಧರ್‌ ಮಂಗಳಂ ಸಾಧುಮಂ | ಗಳ ಮರ್ಹನ್ನು ಖಚಂದ್ರಚಂಚದಮೃತಂ ಧರ್ಮಂ ಮಹಾಮಂಗಳಂ |೬೦| ಪರಮತವಹೈಹಯಮುಖಚ್ಯುತ ವಿಶುತಜೈನಶಾಸನಾ ಮರಭುವನ ಪ್ರತಿಷ್ಠತೆ ರಸಾ ಆನುಭವೋಚಿತೆ ವತ್ಸಲತ್ವದಿಂy ತೊರೆದ ಕುಚಂಬೋಲೊಪ್ಪುವ ಚತುರ್ವಿಧಭಾಷೆಯಳಂ ಸರಸ್ಮತಿ || ಸುರಭಿ ನಿರಂತರಂ ಕಳಗೆ ಕಾಮಿತಮಂ ಕವಿರಾಜಮಲ್ಲನಾ |೨೦|| ಸಮುನಿಸೆ ಪಡೆದುವು ಜಿನಮುಖ | ಕಮಲಂಗಳ : ಸರ ಸರಸ್ವತೀ ಸೌರಭವ ! ತಮಗೆ ನವಿ.ಚಂದ | ಭ್ರಮರಂಗುಜದಂತಿರದನವೆಗೈದಪುದೊ ೦೩ || ಪಾ-1, ಗ, ನಮ್ಮ ಲೋಕರಂ. 2, ಗ, ಕಣ್ಣು, 3. ಗ, ಸಮಂ. 4. ಕ, ಪ್ರತಿಷ್ಟಿತ ತೀವರಸಾ; ಗ, ಪ್ರತಿಷ್ಠತಿವೃಪಾ, 5. ವರ. - - - - -