ವಿಷಯಕ್ಕೆ ಹೋಗು

ಪುಟ:ನೇಮಿಚಂದ್ರ ನೆಮಿಪುರಾಣಂ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒ ನೇಮಿನಾಥ ಪುರಾಣಂ ನೇವಿಗೆ ಸಮಂತಭ್ರ ! ಸಾಮಿಯ ಸಮವಿಷಮುಕವಿತೆಯಕಲಂಕನ ವಿ || ದ್ಯಾಮಹಿಮ ಪೂಜ್ಯಪಾದ || ಸ್ವಾಮಿಯ ವಾಣೀವಿಲಾಸಾಗಭಿಮತವಂ |o8,

  • ಕವಿಕುಲಪತಿ ನೇಮಿಗೆ ತ | ನೃ ವಾಣಿಯಂ ಕುಡುಗೆ ನೇಮಿನಾಥಂ ತನಗೆ !! ಪ್ರುವ ತೋಡವಂ ಮಾಡಿಸಿದಂ | ಸುವರ್ಣಕಾಲಿಂಗೆ ಪೊನ್ನ ನಿಕ್ಕುವ ತೆಕದಿಂ ||೨೫|

ರುಚಿರಕಲಾಧರನಿಂ ನೇ | ಮಿಚಂದನಿಂ ಸತ್ತ ವೀಶಚೂಡಾಮಣಿಯ೦ || ಶುಚಿಗದಶಶಿಕಾಂತೋಪಲ | ನಿಚಯಂ ರಸಮೊಸರುತಿಪುದೇನಚ್ಚರಿಯ ||೨೬ || ಈಕೇವಣಿಸನೆ ಜೈನಕ || ಢಾಕಾರಪರಾರ್ಥ್ಯರತ್ನ ಮಂ ನೇಮಿವಚಃ ಕಟಕಂ ರತ್ನತ್ರಯ ! ಗೈಕಟಕಂ ಕಾಂತಶಬ್ದ ರುಚಿಕಾಂಚನದೊಳ್ !೦೭ || ರಸವೋ ರಸಾಯನಮೋ 2 ಶ್ರುತಿಃ | ವಸಂತಮೋ ಕಿವಿಗಳನ್ನು ತವ ನೇಮಿಯವಾಕ್ | ಪಸರಮದದೆಸಕದಿಂ ನಿ | ಪ್ರೊಸತಾದುದು ಜಗಕ್ಕೆ ನೇಮಿನಾಥಪುರಾಣಂ |೩vi ಪರಿಭಾವಿಸಿ ಪೂರ್ವಾಪರ | ವಿರೋಧವಿಲ್ಲ ದುದೆ ತಾಂ ಪುರಾಣವದಂ ವಂ || ಕರಿಸುವೊಡೇನಿಷ್‌ಗಾಜರ | ಪರಸಿದ ಮಾತುಂ ಪುರಾಣವಕ್ಕಮಗೇನೋ 1೦೯ || ಪ್ರಣುತವೆನಚರಿತಮಂ ೮ || ಕ್ಷಣವಿಲ್ಲದೆ ಕುಕವಿ ಕಬ್ಬದೊಳ್ ಕಟ್ಟೆ ಮಹಾ | ಬ