ಪುಟ:ನೇಮಿಚಂದ್ರ ನೆಮಿಪುರಾಣಂ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

M.

ಕರ್ಣಾಟಕ ಕಾವ್ಯಕಲಾನಿಧಿ ಮಣಿಯಂ ಕರ್ಬೊನೊಳೆ ಕೇ | ವಣಿಸಿದ ತೆಲನಕ್ಕಮಲ್ಲದ ಪ್ಪುದೆ ಶುಭದಂ ೩೦|| ಕಡುಕಂಪಂ ಪಿಡಿಕೆಯು 1 ಲಕ್ಕುಮೆ1 ಬಿ ತಂದ ತಂಗಾಳಿಯಂ | ಪಿಡಿಯಲ್ ಬರ್ಕುಮೆ ತೃಪೈಗೊರ್ಕುಡಿಯಿಂ ಕೊ೦ಡಚ ವೆಂಗಳ೦ || ಕುಡಿಯಲ್ ಬರ್ಕುವೆ ಕವಿತೆಂದು ತರುಣಿಸಂಭೋಗಸಭ್ಯಂಗಳಂ | ನುಡಿಯಲ್ ಬರ್ಕುಮೆ ಬಾರದಿ೦ತುವೆ ವಲಂ ಕಾವ್ಯಾಮೃತಾಸ್ವಾದನಂ || ಕಮಳಾ ವಗಮತ್ತು ಲಕ್ಷ್ಮಿಯಿರವಾಸ್ಯಾಬ್ಬಕ್ಕವುಂಟಗ್ಗ ದಿಂ || ಪಮರ್ದಿಂಗೊಚ್ಚ ತಮಲ್ಲು ಮತ್ತೆವರ ವಾಯುಷಸೂರಕ್ಕಮ೦ || ಟಮರರ್ಗವಿ್ರತಮಲ್ಲು ಸWವಿವರಿಸಂಸೇವ್ಯಕಾವ್ಯಂಗಳಂ | ಸಮಸಂದಾಲಿಸುವರ್ಗಮಂಟೆಸರೀಗೊಳ್ಳ ಕವೀಂದೊಮರ್'೩೦ ಕುವಳಯದಲಿರಂ ಕೌಮುದಿ | ಯ ವಿಭವಮಂ ಕಂಡು ಕೊಂಡು ಕೊನೆವಂ ಕವಿಯೋ | ರವಿಯೋ “ರವಿ ಕಾಣದುದಂ | ಕವಿ ಕಾಣ್ಣ'ನೆನಿಪ್ಪ ವಚನಮಂ ತಪ್ಪುಗುಮೇ ೩೩ || ಶ್ರೀಯನೊಲಿಸುವೊಡೆ ತಾಂ ಕವಿ ನಾಯಕನೆನಿಸುವೊಡೆ ತನ್ನ ಕೃತಿ ಕಲ್ಪಾಂತ | ಸ್ಥಾಯಿಯೆನಿಸುವೊಡೆ ಬಲ್ಲರ | ಬಾಯಂ ಪೊಕದಿ ಕಲೆ ಕವಿ ಸಕಲಮುಮಂ ||೩೪|| ಬಗೆಗೊಂಡದದೆ ಕೇಳದೆಲ್ಲ ಕಳೆಯಂ ಕಾವ್ಯಜ್ಞರಿಂ ಕಲ್ಲದ | ಜ್ಞೆಗದಿಂ ಕಟ್ಟದ ಕೆಟ್ಟ ಕನ್ನಡದ ಕಟ್ಟಿ ಬ್ಬಂಗಳಂ : ಬಂಟ ಸಾ || ಮಿಗಳಂ ಕೇಳಿಸಿ ತಾವೆ ತಮ್ಮ ಮನದೊಳ' ಸರ್ವಜ್ಞರೆಂದಿರ್ಷ ಕ ಬೀಗರುಂ ಕಬ್ಬಿಗರೆಂಬ ಲೆಕ್ಕದೊಳಗೇಂ ಭೂಭ್ರತೃಭಾಭೂಷಣಂ ||೩|| ನವರಸಪೂರ್ಣಗೊಳ್' ಲಲಿತಬಿಂಬಿತಸರ್ವಪದಾರ್ಥದೊಳ್' ಮಹಾ | ಕವಿಕುಲಸೇವ್ಯದೊಳ್ ಅಸದಳ೦ಕೃತಿಕಂಜನಿವಾಸದೊಳ್ ಜನೋ | ಪಾ-1, ಗ, ಬಕ್ಕುಮೆ. 2. ಗ, ಬಟ್ಟ. ಬ ೧ ಬ.