4 ನೆಯ ಸಂಧಿ ಎಂತುರಾಜನನಯನಂ ಶರದಾಕೇಂದು | ಕಾಂತಮುಖನಾಜಾನು ಬಾಹು ಯುಗನಾತತಭು | ಜಂತರಂದರವಿದಳತೋತ್ಸಲಾಮನಾರಾಮ ಚಂದ್ರಮುನಿರ್ಶ | ಅಂತನ್ನ ಕಣ್ಣೆತೋರ್ದಪೆ ಕಾಂತನೀನೆನೆನಿ | ತಂ ತಮುದದಿಂದೆಂದನಾವದನರೂಪನೆಲೆ | ಕಾಂತ ಸುಚರಿತ್ರೆಯಹನೀನೆ ನೀ ಕು ಭಾವಿಸುದು ಸರಿಕೇಳಾದೊಡೆ }ort ಎಲ್ಲಿ ನಾನೊಂದು ಪುಳುವಿಧಿ ಮುಖಾರ್ಚಿತವಾದ | ನೆಲ್ಲಿವಾನಂ ಪು ರಂದರಗೊಪವೆಲ್ಲಿರವಿ | ಯಲ್ಲಿ ತಿರಿಕುಳಲ್ಲಿ ಕೆಟಿಶನಲ್ಲಿ ಮೊಲನಲ್ಲಿ ಮೃಗರಾಜನೆಲ್ಲಿ | ಎಲ್ಲಿಬೋಬ್ಬುಲಿ ಯಲ್ಲಿಮಂದಾರತರುವತ್ತ | ದಲ್ಲಿರಥ್ಯಾ ಜಲವೆಲ್ಲಿ ಗಂಗಾಪೂರ | ನೆಲ್ಲಿಗಾಜೆಲ್ಲಿ ಕೌಸ್ತುಭರತ್ನವೆಲ್ಲಿ ತಾಂಗುಂಟಮುತ್ತೆ, ಮರು |cok ಸುಂದರಸಿ ಯಾವುದಾವವನಪದಧ೪ | ಯಿಂದೆಶಿಳಯಾಪರಾತ್ಪರ `ನಲ್ಲಿ ಜಡರೂಪ | ನೆಂದೆನಿಸನಾನೆಲ್ಲಿ ಪಳಂದೊಡಾಸತಿವುಣಿಯುತಿಪ್ರೇಮ ವಾಂತು | ಸುಂದರಾಂಗನೆ ನಿನ್ನ ನೇರಾಮನೆಂದೆಣಿಸೆ | ನಂದಪ್ಪಿದಳ್ಳುಳಯ ಇಂಡಿವುವು-ನಿರ್ಭರಾ | ನಂಠದಿಂದನನನಾನುಡಿಗೇಳು ಚರನವಂಮ್ಮೇಳನಲ್ಲಿಂ ತಳರ್ದನು ||೧|| ನಡೆದಂಗಡಿಯಬೀದಿಗಿನ್ನೊರ್ವನೆಂದುಚಾ | ವಡಿಯೆಡೆಗೆಬಂದು ಮ ರಗೊಂಡು ನಿಲಲಲ್ಲಿ | ಕಡಿಸುತತ್ತಿ ತಣಿಂದೆತೊರ್ವಯಾಮಿಕರ್ಬ೦ ದುಬಂದೋಗು ಗೂಡಿ || ಬಿಡುಬಿಡಿರಾಜಧಾನಿಯೊಳಗೆ ಪಗಲಿರು | Vಡು ಕಲೇನಾನು ಮಿನಿಸರೆಯಿಲ್ಲನಕಟ | ಕಡಿಸುವುದೆಕಲಸವಾಯ್ತಂದುಕೂ ಳುತಿರಲವರೊಳೊರ್ವನಿರದಿಂತೆಂದನು |೨೦|| ತಲೆದೋರವೀರಾಮರಾಜ್ಯದೊಳಸವಂ | ಡಲೆರಾಜವಿದರ ನಂತುಳ್ಳಡೆಕಳವು | ಕೊಲೆಯುಮೆನಗಾರುಮಂಜುವರಿಲ್ಲಸಡಗೈವರು ಮಮ್ಮನಾರುತ್ತಿಲ್ಲ | ಬಳಲುತಿಹುದೇಕೆ ಗೌರವವಿಲ್ಲದೆಂದುಸು೩ | ಕಳಸಿ ನಿದ್ರಿಸುವವನೆ ತಾನೆಟರೆರಾಮನಿ 1 ಪೊಳಲಸೋದನೆಗಪ್ಪನವತಪ್ಪಿದರೇನೆ ವೆಂದನುರೆ ಬೇಸರಾಂತು |೩|
ಪುಟ:ಶೇಷರಾಮಾಯಣಂ.djvu/೩೫
ಗೋಚರ