- - ೬೦ನೆಯು ಸಣ್ಣ. AvF ನಿಜನಿಜನರೂಢದಿಂದವತರಿಸಿ ಲಕ್ಷಣಾ | ನುಂಭರತಸುತಸುವುದ ಮುಖವಿರವರರಖಿ | ವೈಜಿನಾಪಹರ ಹೊಮತೃತಗಂಧರ್ವಾನಿಸು ತಾಮಹಾಶ್ರಮದೊಳು | ಆಟಿನನುಂಧರಿಸಿ ಮಂಡಿಸಿ ದರ್ಭವಿರದೆ | ಭಜಿಸುತಿರೆ ಶಿಷ್ಯಜನವಗ್ನಿಯೋಳ್ಳುತಿ | ರ್ದಹಸದೃಶವಾಹಾತ್ಮನಿಧಿ ಯು ಶೌನಕಮುನಿಯ ಕಂಡಡಿಗೆ ಪೊಡಮಟ್ಟರು |೨೦|| ಅಗ್ಗಳಿಕವೆತ್ತವರನಾತೀರಚಿಸಿ ವನಿಪ | ನಗ್ಗನಯನಿತ್ತು ಕುಶವಿ ಏರದೆ ಕುಳ್ಳಿರಿಸಿ | ವೆಗ್ಗಳನಿದೊಲವಿಂದೆ ಸತ್ಕಾರಮಂಗೈದು ತಿಳಗ ೪ ಕ್ಷಿಸುತ್ತೆ | ಉಗ್ಗಡದವೀರರಹನೀವಿಬಂದಿರೇ | ಕೊಗ್ಗುಗೊಂಡೆಮ್ಮಿಂ ದದೇನಕ್ಕು ಮೆನೆ ತಲೆಯ | ತಗ್ಗಿಸಿ ಸುಮಿತ್ರಾತನೂಭವಂಸಕೃತವಚ ವಿಭವನಿಂತೆಂದನು |೨| ಧರಣಿಸುರದಶಕಂಠಸಂಹಾರದುರಿತನಂ 1 ಪರಿಹರಿಸಿ ಕೊಳಲE ಧಾಧಿಪತಿ ರಾಮಚಂ | ದಿರನಮೇಧಕ್ಕೆ ದೀಕೆಗೊಂಡಿರ್ಪನಾಕುದುರೆ ಭೂ ಮಂಡಲವನು || ಚರಿಸಿ ಬಿಟ್ಟಿರ್ಪುದದರಕಾವಕ್ಕೆ ಬಲ | ಪರಿವಾರದೊಡನೆ ಬಂದಿರ್ಪೆನಾವೀ ಗಿರಿಯ | ಪರಿಸರದೊಳರ್ಪ ದಿವೋಪವನದೊಳಗಾದುದದ ಕಗಾತ್ರಸ್ತಂಭನಂ ||೨|| ಅರಿಯದಣಮಾನದಕೆ ಕಾರಣವನಿ: ಮಹಿತ | ಚರಣಸನ್ನಿಧಿಗೆ ದಿಕವೆಂದು ಬಿನ್ನವಿಸಿ | ವರತಪೋಧನರೊಡನೆ ಕಣ ನಿಜಗದ್ಯ ಯಿಂದವಲೋಕಿಸಿ | ಪರಮನಂತಪರನಂತಿದೆ ವೀರರಿರ | ನರಲೀಲೆ ಯಿಂ ರಾಮನಿರದಕ್ಷಮೆಧಮಂ | ವಿರಚಿಸುವನಲ್ಲದಿನ್ನೊಂದಿಲ್ಲ ಕೇಳರಪ್ಪ ಸಂಭಕಾರಣವನು |೨೩|| ಜಲವನೊಂದಿನಮೆಲರನೊಂದಿನಂ ಭಕ್ಷಿಸು | ತುಳಿಯುತಿನ್ನೊಂದು ದಿನವಹಾರಮಂ ಕ್ರಮದೆ | ಪಲವುಸಂವತ್ಸರಂಸಹೃಜಾತೀರದೆಳೆ ಸಾಕ್ಷಿ ಕನೆನಿಪ್ಪದೊರ | ಇಳಯುವರನುಗ್ರತಪವಂಚರಿಸುತಿರಲನಿತ | ರೊಳಮಿ ಇವಂಗಡಸಲಾ ಪುಳ್ಳಿವಿಗ್ರಹಂ | ಬಳಕಡರಿದಿವ್ಯಲೋಕದವಿಮಾನಮನ ಮುರಲೋಕನಂ ತಾಂ ಸಾರ್ದನು ||
ಪುಟ:ಶೇಷರಾಮಾಯಣಂ.djvu/೨೦೫
ಗೋಚರ