ಇಪ್ಪತ್ತೊಮ್ಮನೆಯ ಸನ್ನಿ. ಸೂಚನೆ | ಪವಮಾನತನಯನಂಗೆಲ್ಲ ವನಿಜಾತನ | ಭವನಂರಘುಪ್ರವರ ನನುಜಾತನುರುಬಾಣ | ದವಘಾತದಿಂದೆ ಪೊರ್ದಿನಿ ಮರ್ಧೆಯಂ ವಿಜಯಲಕ್ಷ್ಮಿಯಂ ಕಂಡನು | ರಿಯಾಕೇ ೪೪ಕ ಚರಣಸಾವಘಾತಕ್ಕೆ | ವಸುಧಾತಲಕುಸಿಯೆ ನಿಂಹನಾದಾರ್ಭಟಿಗೆ / ದೆಸೆಗಳಂಟುಂಮೊಳಗೆ ಕೇವದಾಟೋಪಕ್ಕೆ ನಿಮಿ ರೆಮಗಳೆಡಲೊಳು | ಮಸಗೆ ಸನುರಾಗ್ರಹಂ ಬೆಳ್ಳಗಸೆವಗುಳಳಂ ತೆಸೆಯೆದಾಡೆಗಳರಡು ಮಾಡೊತಿ ರಭಸದಿಂ | ಶೃಸನತನು ಸಂಭವನಿದಿರ್ಚಿ ಬರೆನೆಡಿ ಗಹಗಹಿನಿಲವನಿಂತೆಂದನು || ೧ || ಎಲೆಕಸೀಬಂದೆನೀನೇತಕ್ಕೆ ಕಾನನವ | ನುಳಿದುರಣರಂಗಕ್ಕೆ ಕಲ್ಲು ಡುಮರಗಳಂ | ತಳದುಕಾದುವ ನಿರಂಟು ತನಕಾನಂಜುವೆನೆ ತೀಕ ತಸ್ಯ ವರನು || ಚಲಮಾತ್ರ ಯುತನ ಧಾರಿಗೆನಗೆಣೆಯನೀಂ | ನಿಲೋ ನಿಲೋ ನಿನ್ನ ಹೆಡೆಯಾಟಮಂ ನಿಮಿಷದೊ | ೪ ಸೆನೆಂದುರವಣಿಸಿ ಪಲವು ಕೂರಂಬುಗಳ ನೆಡೆವಿಡದೆ ತೆಗೆದೆಶ್ಚನು ||೨|| ಕರದೊಳಾಂತೊಂದು ಶಿಲೆಯಂ ತಡೆದದೆಲ್ಲಮುಂ | ಮರುದಾಕ್ಕಜಂ ಕಿಲಕಿಲಧ್ವನಿಯ ಗೈದವನ | ಶಿರದಮೆಲಿಡಲದಂ ವಜಾ ದಿಂದೆ ರಣಧೀರ ನಾಸೈತ್ಯ ನು | ಉರವಣಿಸಿ ಪುಡಿಪುಡಿಗೈದನಾಬಳಕ ವಾ | ನರವರಂ ಬಲವಂನೀಡೆ ತನ್ನ ಸುತ್ತ ಅರಿದದಂಪೊಯ್ದ ನುರುತರಕರಾಸಾರದಿಂ ನ ನದೇಂ ಚಟುವತಿಯl ೩ || ತಜ್ಞರಾಘಾತಮಂ ಸೈರಿಸದೆಪವನಹಂ | ಪುಟ್ಟನಂಪಿಂದೆಗೆದುಬಳಕ ವುವು 1 ಗಿಜ್ಞೆಗೈದಿದಿರಾಂತು ಬರ್ಪುದುಂ ಕಲವಂ ಪಲವುಕೂ ರಂಬುಗಳನು | ವಿಚ್ಚಿತಿಯಿಲ್ಲದಿಸೆವುಂ ಜರಿಯಲಿಲ್ಲದಿ? | ಪಚ್ಚಕ್ಕಿಯುಂ ಯುಕ್ತಿಯಿಂ ಹನುಮನಗಣಿತ ಶ | ವಚ್ಚತಾಂತರದೊಳನವಚ್ಛನ್ನ ಬಲನಾ ದೊಡಂ ಸತ್ತನಂತುರುಳನು 1 ೪ | - ಬಿ ಎ
ಪುಟ:ಶೇಷರಾಮಾಯಣಂ.djvu/೨೬೩
ಗೋಚರ