ವಿಷಯಕ್ಕೆ ಹೋಗು

ಪುಟ:ಶೇಷರಾಮಾಯಣಂ.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧ನೆಯ ಸ್ಥಿ. ೧೯೩ ಸಮನಿದಿಹುದೆಲಮಹಾವಿರರಿರ ಕೇಳಿ! ಸಮರಕ್ಕೆ ಸಮಯವಧ್ಯ ಕಹಯನಿರೆ Rಧದಿಂ ! ಸಮಗೊಳಿಸಿ ನಿಖಿಲರಣಸನ್ನಾಹದಿಂದೆನ್ನುಚತುರಂಗ ವಾಹಿನಿಯನು | ಕನಪಾಳಯಗೊಳಿಸುವುದು ಪೊಳಲಪೊರಗೆ ವಿ | ನವಂತರಾಗಿ ನೀವೆನ್ನ ಪಟಛೇದನಾ |.ಕ್ರಮಣಕೈತರ್ಪ ಪರಸೇನೆಯಂಗೆ ಟನೆಳೆತಡೆದು ಕಾದುವುದೆಂದನು is! ದಳಪತಿಗಳಾಶಾಸನವನಾಂತು ಶಿರದೆಶತ | ದಳಜಾಂಡಮೋಡವಂತರ ಬಾಧೆ ರಿಯಂ ವೊಯಿಸೆ | ದಳದುಳನೆ ಭೂಮಿಧರಗುಹೆಗಳಿ೦ ಪೊರಮಡುವ ಕಂಠಿರನಂಗಳಂತೆ || ಕಳಹಸನ್ನದ್ದರಾಗಾಪೊಳಲಪೊರಗಿರ್ಪ | ಕಳದೊಳ ಲಾಭಟರ್ನೆರೆದರುದ್ಧದ್ಯಾ | ಕಳಕಳದಿನೆಣ್ಣೆ ಸೆರುಮುರನೊಳಗೆ ಪೊರ ಮಟ್ಟು ತಮ್ಮ ಮನೆಗಳಿ೦ದೆ ||೬|| ವರಮುನಿಯಕೇಳಾಗಳವನಿತಲಮೆಲ್ಲಮಂ | ಚರಿಸಿ ನಿಜದೂತರೈತಂ ದುಹರಿಭಕ್ತನಹ | ಸುರಥಭೂಪತಿಯರಾ ದೊಳೆಲ್ಲರುಂ ವಿಷ್ಣು ಭಾಗವ ತರೆನಿಸಿರ್ಸರು | ಆರುಸಲೇಂ ಬಹರಿಲ್ಲದಾರುವವರೊಳಗೆನ್ನ | ಪುರಕೆಂದು ಬಿನ್ನವಿಸೆಕೇಳದಂ ಯಮನಹಹ | ಪರಿಕಿಸುವೆನಿದನೆಂದು ಮುನಿವೇಮಂದಿ ಬಂದನಾ ಕಂಡಲಾಪ್ರರಿಗೆ [೭|| ಆಮಹಾನಗರದೊಳ್ತ ಭೌತವಸನರಂ | ತಾಮರಸನೆಯನನಾನು ಸ್ಮರಣನಿರತರಂ | ನೇಮದಿಂ ಸಸ್ಪಧಾಚರಣನಿಪ್ಪರಂ ಸತೃಮಂಬಿಡದವ ರನು | ಕಾವಾದಿವೈರಿಷಡ್ವರ್ಗವಂಗೆಲ್ಲ ರಂ | ವೈವವುಳ್ಳ ರಂಪಾಪ ದೊಳದಾವಗಂ | ಸೌಮುಮುಳ್ಳರಂ ಸುಕೃತದೊಳ್ರಿಭಕ್ತರಾದಖಿಲಪ್ರರ ಜನರನು [v ಎಲ್ಲಿಯುಂ ಶ್ರೀವಿಷ್ಣುವಿರಮ್ಮಸಂಕಥೆಯು | ನೆಲ್ಲಿಯುಂ ಗೋವಿಂದ ನಾಮಸಂಕೀರನೆದು | ನೆಲ್ಲಿಯುಂ ನಳನಟನ ಪುಣ್ಯಚರಿತಪ್ರಬಂಧ ಪಾರಾಯಣವನು | ಎಲ್ಲಿಯುಂ ಶ್ರೀಕಾಂತನುತ್ಸವವಿಜೃಂಭಣೆಯು | ನೆಲ್ಲಿ ಯುಂ ಶ್ರೀಜಗನ್ನಾಥನಾರಾಧನೆಯ | ನೆಲ್ಲಿಯುಂ ನಾರಾಯಣಧ್ಯಾನಮಂ ನೋಡಿ ಕಾಲನಚ್ಚರಿಪಟ್ಟನು (Fil 25