ಪುಟ:ಇಂದ್ರವಜ್ರ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34 ಗಸು ರಾಕ್ಷಸಸಂಹಾರದಿಂದ ಸಂತೋಪಿಸಿ ತನ್ನ ವ ತಾಂತವನ್ನು ರಾಜನಿಗೆ ತಿಳಿಸಿದಳು!ನಾನು ನನ್ನ ಪತಿಯನ್ನು ಪ್ರೀತಿಸದೆ ಆತನ ಇನ್ಮಕ್ಕೆ ವಿರೋಧವಾಗಿ ನಡೆಯುತ್ತಿದ್ದ ಕಾರಣ, ಆತನು ಸಾಯು ವಕಾರಲ್ಲಿ ನನ್ನನ್ನು ಈ ವನದಲ್ಲಿ ರಾಕ್ಷಸನ ಬಾಧೆಗೆ ಗುರಿಯಾ ಗುವಂತೆ ಕಸಿಸಿದನು, ಆಗ ನಾನು ಭಯಪಟ್ಟು ಆತನ ಪಂದಗಳಿಗೆ ಲಗಿ ಮನ್ನಣೆಯನ್ನ ಬೇಡಿದೆನು, ಆತನು ಒಬ್ಬ ಮಹಾ ಪುರುಷ ನಿಂದ ನನಗೆ ಶಾಪವಿಮೋಚನೆ ಯಾದಿ ತಂದು ಹೇಳಿದನು. ಈಗ ನೀನು ರಾಕ್ಷಸಭಯದಿಂದ ನನ್ನನ್ನು ತಪ್ಪಿಸಿದೆ. ನೀನು ಮಹಾಪು ರುಸನೇ ಸರಿ ಇನ್ನು ನಾನು ಈ ಹ»ಳು ದೇಹವನ್ನು ಬಿಡುವನು. ನನ್ನಲ್ಲಿ ಚಿನ್ನದಿಂದ ತುಂಬಿದ ಒಂಭತ್ನ ದೊಡ್ಡ ಕೊಪ್ಪರಿಗೆಗಳಿ ವೆ, ಅದನ್ನು ನೀನೇ ದಯೆಯಿಂದ ಸ್ವೀಕರಿಸು ' ಎಂದು ಅವಳು ಹೇಳುತ್ತಾ ಹರಣವನ್ನು ಬಿಟ್ಟಳು. ವಿಕ್ರಮನು ವಿಸ್ಮಿತನಾಗಿ, ಆ ಹೊ ನನ್ನೆಲ್ಲಾ ಧರ್ಮಕಾರ್ಯಗಳಿಗೆ ವಿನಿಯೋಗಿಸಿ, ಉಜ್ಜಯಿ, ನಿಗೆ ಹಿಂದಿರುಗಿದನು ?? ಈ ಕಥೆಯನ್ನು ಕೇಳಿ ಭೋಜನು ಅಂತಃಪುರಕ್ಕೆ ಹಿಂದಿರುಗಿದನು. ಕ

ಹದಿಮೂರನೆಯ ಪುತ್ಥಳಿಯ ಭೋಜನೊಡನೆ ಹೀಗೆಂದಿತು; - “ಒಂದಾನೊಂದು ಸಲ ವಿಕ್ರಮರಾಜನು ತನ್ನ ರಾಜ್ಯದ ನಿಜ ಸ್ಥಿತಿಯನ್ನರಿಯಲು ವೇಷಧಾರಿಯಾಗಿ ದೇಶಸಂಚಾರ ಮಾಡುತ್ತಿ ದ್ದಾಗ, ಒಂದೂರಿನಲ್ಲಿ ಬಂದು ನದೀತೀರದಲ್ಲಿ ಕೆಲವು ಜನರು ಸೇ