ಪುಟ:ಇಂದ್ರವಜ್ರ.djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

35 8 ಪುರಾಣ ಶ್ರವಣ ಮಾಡುತ್ತಿದ್ದರು, ವಿಕ್ರಮನು ಅದನ್ನು ಕಂ ಡು ತಾನೂ ಅಲ್ಲಿ ಕುಳಿತನು. ಹೌರಾಣಿಕನು ಈ ಮನುಷ್ಯ ದೇ ಹವು ಅಶಾಶ್ವತವೆಂದೂ, ಇದೆ ಹವನ್ನು ಪರೋಪಕಾರ ಕ್ಕಾಗಿ ವಿನಿ ಯೋಗಿಸಬೇಕೆಂದೂ ..೦ತಾಗಿ ಹೇಳುತ್ತಿದ್ದನು, ಆ ಹೊತ್ತಿಗೆ ಸರಿಯಾಗಿ ನದೀಮಧ್ಯದಿಂದ (ಅಯಾ ಪುಣ್ಯಾತ ಲೇ, ನಾನು ಮುದಿಭ್ರಾಹ್ಮಣ, ನನ್ನ ಹೆಂಡತಿಮುದುಕಿ ನಾವಿಬ್ಬರ ನದಿಯ ಲ್ಲಿ ಮುಳುಗಿ ಹೋಗುತ್ತಿದ್ದೇವೆ, ಯಾರಾದರೂ ಬಂದು ನಮ್ಮ ನ್ನು ಗಟ್ಟಿಗೆಹಾಕಿಂ' ಎಂಬ ವಾಕ್ಯಗಳು ಕೇಳ ಬಂದವು, ಕು ತೂಹಲದಿಂದ ಪರೋಪಕಾರ ಮಹಿಮೆಯನ್ನು ಕೇಳತ್ತಿದ್ದ ವರ ರೂ ಮೇಲಕ್ಕೆ ಬೀಳಲಿಲ್ಲ ವಿಕ್ರಮನು ತಡಮಾಡದೆ ನದಿಯೊಳ ಕ್ಕೆ ಧುಮ್ಮಿಕ್ಕಿ , ಅವರಿಬ್ಬರನ್ನೂ ತಿರಕ್ಕೆ ತಂದನು.ಕೃಷ್ಣನಾದ ಬ್ರಾಹ್ಮಣನು ವಿಕ್ರಮನ ಉಪಕಾರವನ್ನು ವಿಶೇಷವಾಗಿ ಸತಿ ಸಿ, ತಾನು ಅನೇಕ ವರ್ಷ 7 ೪ ವೇದ ಶಾಸಯನವನ್ನೂ ಯ ಜ್ಞ ದಾನತ ಪಸ್ಸುಗಳನ್ನೂ ಮಾಡಿ ಸಂಪಾದಿಸಿದ ಪುಣ್ಯವನ್ನು ವಿ ಕ್ರಮನಿಗೆ ಧಾರೆಯೆರೆದನು, ಆ ವೇಳೆಗೆ ಅಲ್ಲಿಗೊಬ್ಬ ಬ್ರಹ್ಮ ರಾಕ್ಷ ಸನು ಒಂದು ವಿಕ್ರಮನನ್ನು ಕುರಿತು (ಅಯ್ಯಾ ಮಹಾಪುರುಷ ನೆ, ವಿದ್ಯಾಗರ್ವವು ನನ್ನಲ್ಲಿ ವಿಶೇಷವಾಗಿದ್ದ ಕಾರಣ ಬೆಹ್ಮಣ ನಾದ ನಾನು ರಾಕ್ಷಸನಾದೆ. ನೀನು ಸಾವಕಾರಿಯಾದ ಕಾರ ಣ, ಈಗ ನಗೀಬಾಣನಿಂದ ಬಂದಿರುವ ಪುಣ್ಯವನ್ನು ನನ ಗೆ ಕೂತು, ಅದರಿಂದ ನನ್ನ ರಕ್ಷಸತವು ಹೋಗುವುದು' ಎಂ ದು ಕೇಳಿದನು, ವಿಕ್ರಮನು ಹಾಗೆಯೇ ಮಾಡಿದನು. ಆಗ ಅವನು ನಿಜರೂಪಕ್ಕೆ ಬಂದು ವಿಕ್ರಮನನ್ನು ಕೊಂಡಾಡಿದೆನು.” ಇದನ್ನು ಕೇಳಿದಮೇಲೆ ಭೋಜನು ಅಲ್ಲಿಸಿಲ್ಲಲಿಲ್ಲ.