ಲಕ್ಷ್ಮೀನೃಸಿಂಹ ಸ್ತೋತ್ರ • »nyvvv • • • • • • • •
- * * * * * * * * * *~~ ~YYYY
ಕ್ಷಯರಹಿತಾನಂದಜಮಂ || ತೆ ಯರ್ಥಾತ್ಸುಕ್ಯಜಂ ನೃಹರಿಯಾ ರೂಪಂ !!೨೫೩|| (೭) ಭಾವಕಬಲ. ತ್ವರೆಯೇಕೆ ಹೃದಯ ದಿನಮೊಂ | ದರೊಳೇಂ ಧ್ರುವನರಿದವೀಕ್ಷಿಸಯ ನರಹರಿಯಂ | ಅಂದರ ನುಡಿಗೇಳುರಿ ಬಳ | ಸಿರೆಯು ಸೌಮ್ಯಂ ಮೊಗಮದಲಭ್ಯವ ಮರರ್ಗo |೨೫೪|| ಪ್ರಮಾಹಾಲಂಕಾರಗಳು, (ಅ) ಪ್ರತ್ಯಕ್ಷ ಧೃತಗಂಧಮಲ್ಯನಿಹೃಳತಿ | ನತತಪ್ಪಸ್ವಾಂತಶೀತಲಂ ಜಿತವಿದ್ಯು | ದ್ಭುತಿ ಪುಷ್ಟರಸಂ ನೃಹರಿಯ || ನುತಿ ಘುಷ್ಟಂ ತನುವೊಳಾಳು ದಿಂದ್ರಿಯುವರ್ಗ೦ | ೨೫೫|| ಇದು ದೈತ್ಯ ಕುಲಾನಲತೇ || ಜದ ರಾಶಿಯೊ ನತತಮೋಘ ನೃಹರಿಯೊ ಎನುತುಂ ||೨೫೬|| ಒದವಿರೆ ಸಂದೆಗಳೊಂದಲಿ | ರದ ಕತದಿಂದೂರ್ಧ್ವಗತಿ ನೃಹರಿ ಯೆಂದೇ ತಿಳಿಗುಂ | (೯) ಅನುಮಾನ. ಪಸರಿಸೆ ಕಳಲೆವೂಗೆ ದರ | ದಿಶೆಗಳೊಳಂ ಮೆರೆಯೆ ತಾರಕಾಗ್ನಿಕಣಂಗಳ್ | ಎಸೆಯೆ ನೃಹರಿಶಿಖೆ ದಿವಿಜ | ದ್ವಿಷರೊಡ್ಡಿಗೆ ಬಿಟ್ಟು ದರಿವೆನಗ್ನಿಯೆನುತ್ತು೦ | ೨೫೭|| ಪರಿಪೂರ್ಣ ಲಕ್ಷ್ಮಿಯಿಂಡ | ಶರೀರದಿಂದಧಿಕಬಲದೆ ಪೆಚ್ಚಳದ ಗೆಲವಿಂ | ಪರಿವಾರಮಿತ್ರಬಂಧುಸು | ತರಿನರಿವೆನಿವಂಗೆ ನೈಹರಿ ಕರುಣಿವನೆನುತುಂ ೨೫೮ !