ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಒಂದೇ ಆದರೂ (ಪ. vಳಿ) ಅದಕ್ಕೆ ಬ್ರಹ್ಮ ಪರವಾದ-ಅರ್ಥವೂ ಆಗಬ ಹುದು, ನರಸಿಂಹಪರವಾದ ಅರ್ಥವೂ ಆಗಬಹುದು, ಒಂದೊಂದರ್ಥವು ಒಂದೊಂದು ಪರವಾಗಿ ಪರಿಣಮಿಸುವುದರಿಂದ ಅದನ್ನು ಪ್ರಕೃತಾನೇಕ ವಿಷಯವೆಂದು ಕರೆವರು, ಅಪ್ರಕ್ಷತಾನೇಕವಿಷಯ ಕೇವದಲ್ಲಿ ಯಾವು ದಾದರೂ ಒಂದರ್ಥವು ಸಾಕಾಗಿದ್ದರೂ ಇನ್ನೂ ಒಂದು ತೋರಿರಬರು ವುದು (ಉದಾ-ಪ, v೫) ಇಲ್ಲಿ, ಕಣ್ಣಿಗೆ, ತಾವರೆಯ ಹೋಲಿಕೆಯಾದ ರೂ ಜಂಕಯ ಹೋಲಿಕೆಯಾದರೂ (ಈ ಎರಡು ಅರ್ಥಗಳೂ ಕಮಲ ಕಬ್ದಕ್ಕೆ ಇರುವವ) ಆಗಬ ಹುದು, ಪ್ರಕೃತಾಪ್ರಕೃತಾನೇಕವಿಷಯ ಕ್ಷೇಪದಲ್ಲಿ ಪ್ರಕರಣದಿಂದ ಗಮ್ಯವಾಗುವಒಂದರ್ಥವು ಸಾಕಾಗಿದ್ದರೂ ಇನ್ನೂ ಒಂದಿರುವುದು, ಕ್ಷೇಪವು ಇನ್ನೂ ಯಾವರೀತಿಯಲ್ಲಿ ಕಾಣ ಬಂದರೂ ಈ ಮೂರರಲ್ಲಿ ಒಂದರಲ್ಲಿ ಅಡಕವಾಡಬಹುದು, ೨೬, ಅಪ್ರಸ್ತುತ ಪ್ರಶಂಸ-ಎಲ್ಲಿ ಅಪಸ್ತುತಾವೃತ್ತಾಂತವನ್ನು ವರ್ಣಿಸುವುದು ಪ್ರಸ್ತುತ ವೃತ್ತಾಂತವನ್ನು ಬೋಧಿಸುವುದರಲ್ಲಿ ಸತ್ಸವ ಸುನಹೊಂದುವುದೋ ಅದಕ್ಕೆ ಅಪ್ರಸ್ತುತಾಪ್ರಶಂಸೆಯೆಂದು ಹೆಸರು, ಇದು ಐದು ವಿಧವಾಗುವುದು, (೧) ಸಾರೂಪ್‌ನಿಬಂಧನೆ-ಬಂದರವರ್ಣನೆಯಿಂದ ತತ್ತ್ವ ರೂಪ ರ್ಥಲಾಭವಾಗುವುದು (ಉದಾ-ಪ, v೭) (೨) ಸಾಮಾನ್ಯ ನಿಬಂಧನೆ (ಪ್ರಕೃತವಾದ ಒಂದು ಅರ್ಥವು ಹೇಳ ಇಡಬೇಕಾಗಿರಲು ಅದನ್ನು ಪ್ರತ್ಯಾಯನಮಾಡುವುದಕ್ಕೆ ಸಾಮಾನ್ಯ ವಾದರ್ಥವೊಂದನ್ನು ವರ್ಣಿಸುವುದು (ಉದಾ-ಹ, VV) () ವಿಶೇಪನಿಬಂಧನೆ.-ಸಾಮಾನ್ಯವಾದ ಒಂದರ್ಥವು ಪ್ರಕೃತವಾ ಗಿರಲು ಅದನ್ನು ಪ್ರತ್ಯಾಯನಮಾಡುವುದಕ್ಕೆ ವಿಶೇಷಾರ್ಥವೊಂದನ್ನು ವರ್ಣಿಸುವುದು (ಉದಾಹ, v೯) . . (8) ಕಾರಣನಿಬಂಧ -ಪ್ರಕರಣಕ್ಕೆ ಸಂಬಂಧಪಡದ ಒಂದು ಕಾರಣವನ್ನು ಕಲ್ಪಿಸಿಕೊಂಡು ಅವರ ಕಾವ್ಯವನ್ನು ವರ್ಣನೆ ಮಾಡು ವುದು ಪ್ರಸ್ತುತವಾಗಿದ್ದರೆ ಕಾರಣನಿಬಂಧನೆಯೆನಿಸುವುದು (ಉದಾ-ಸ.೯೦)