ಪುಟ:ಸುವರ್ಣಸುಂದರಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

11 ಯಲ್ಲಿ ನಾಲ್ಕೂ ಕಡೆಯೂ ತಡವುತ್ತ ಕಯ್ಕೆ ಸಿಕ್ಕಿದುದನ್ನೆಲ್ಲಾ ಮುಟ್ಟುತ್ತ ಹೋದನು ಮಂಚದ ಮರದ ಕಾಲನ್ನು ಮುಟ್ಟಿದನು, ಅದು ಕೂಡಲೆ ಚಿನ್ನದ ಕಂಬವಾಯಿತು ಅಲ್ಲಿದ್ದ ಪುಸ್ತಕವನ್ನು ಆಚೆಗೆ ತೆಗೆದಿಟ್ಟನು , ಅದೂ ಕೂಡಲೆ ಚಿನ್ನದ ಪುಸ್ತಕವಾಯಿತು ಬಿಸಿಲು ಚೆನ್ನಾಗಿ ಬೀಳಲೆಂದು ಕಿಟಕಿಗೆ ಹಾಕಿದ ತೆರೆಯನ್ನು ಎಳೆಯಲೆತ್ನಿ ಸಿದನು ಅದು ಕೂಡಲೆ ಚಿನ್ನ ವಾಗಿ ಕಯ್ಕೆ ಬಹು ಭಾರವಾಯಿತು. ಅಲ್ಲಿಂದ ಎದ್ದು ಅವಸರವಸರದಿಂದ ತನ್ನ ಬಟ್ಟೆ ಗಳನ್ನು ಹಾಕಿಕೊಂಡು , ಅವೂ ಚಿನ್ನದ ಒಟ್ಟಿಗಳಾದವು ತನ್ನ ಮುದ್ದು ಗುವರಿಯಾದ ಸುವರ್ಣಸುಂದರಿ ನನಗೆ ಕೊಟ್ಟಿದ್ದ ವಸ್ತ್ರವನ್ನು ಜೇಬಿನಿಂದ ತೆಗೆದನು ಅದೂ ಕೂಡಲೆ ಚಿನ್ನದ ವಸ್ತ್ರ ವಾಯಿತು, ಇದೇನು ! ಮಗಳು ಕೊಟ್ಟ ವಸ್ತ್ರವೂ ಒದಲಾ ಯಿಸಿ ಹೋಯಿತೇ ! ಚಿನ್ನದ ವಸ್ತ್ರಕ್ಕೆ ಬದಲಾಗಿ ತನ್ನ ಮಗಳ ವಸ್ಯವು ಹಾಗೆಯೇ ಇದ್ದಿದ್ದರೆ ಚೆನ್ನಾಗಿತ್ತೆಂದು ಸುವರ್ಣಶೇಖ ರನು ಇದಕ್ಕೆ ಮಾತ್ರ ಸ್ವಲ್ಪ ನೊಂದುಕೊಂಡನು 44 ಇಷ್ಟು ಸ್ವಲ್ಪ ವಿಷಯಕ್ಕೆ ವ್ಯಸನಪಡು ವುದೆ ? ಇದು ಸರಿಯಲ್ಲ ಎಂದು ಕೂಡಲೆ ಸಮಾಧಾನವನ್ನೂ ತಂದು ಕೊಂಡನು ಇದಾದ ಮೇಲೆ ಅಲ್ಲಿರುವ ವಸ್ತುಗಳನ್ನು ಮತ್ತಷ್ಟು ಸ್ಪಷ್ಟವಾಗಿ ನೋಡಬೇಕೆಂದು ಸುವರ್ಣ ಶೇಖರನು ಜೇಬಿನಿಂದ ಕನ್ನಡಕವನ್ನು ತೆಗೆದು ಹಾಕಿಕೊಂಡನು ಅದೂ ಚಿನ್ನ ವಾಗಿ ಬದಲಾಯಿಸಿ ಹೋಗಿ, ಯಾವ ಪದಾರ್ಥವೂ ಕಾಣಿಸದಂತಾಯಿತು. ತೆಗೆದು ನೋಡಿದರೆ ಅದರ ಎರಡು ಕನ್ನಡಿ ಗಳೂ ಸಹ ಚಿನ್ನದ ತಗಡುಗಳಾಗಿದ್ದು ವ್ರ ಎಷ್ಟೇ ಐಶ್ವರ್ಯ ಎದ್ದ ರೂ ಹಾಕಿಕೊಳ್ಳುವುದಕ್ಕೆ ಒಂದು ಜತೆ ಕನ್ನಡಕವಿಲ್ಲದ ಮೇಲೆ ಏನು ತಾನೆ ಮಾಡಲಾಗು ವುದು ? ' ಎಂದು ಸುವರ್ಣಶೇಖ ರನು ಸ್ವಲ್ಪ ಜುಗುಪ್ಪೆ ಪಟ್ಟುಕೊಂಡು ಕಡೆಗೆ « ಇರಲಿ, ಚಿಂತೆ ಯಿಲ್ಲ ಗುಲಾಬಿ ಹೂ ಇರುವ ಕಡೆಯಲ್ಲಿ ಮುಳ್ಳು ಹೇಗೆ ಇದ್ದೆ