ಪುಟ:ರಾಮಚಂದ್ರ ಚರಿತ ಪುರಾಣಂ.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೪

ರಾಮಚಂದ್ರಚರಿತಪುರಾಣಂ

ಪಲ್ಲವದಿಂ ದುಕೂಲ ನವ ಪಲ್ಲವ ಶೋಭೆಯನಾಗಳೊರ್ವನಿ |
ಇಲ್ಲಿಯೆ ಕಳಂಚಲೆಯೆ ಜಾನಕಿಯಂ ಮನಮೋಲ್ಲು ನೋಡಿದಂ || ೬೪ ||

ಮ|| ಕೆಲರಾಗಳ್ ಋಜುವಿಂದವರ್ಧಋಜುವಿಂದಂ ಸಾಚಿಯಿಂದಂ ಕೆಲರ್ ||
ಪಲವುಂ ಭಂಗಿಯೆನಿರ್ದು ಜಾನಕಿ ಯ ರೂಪಾಶ್ಚರಮಂ ನೋಡಿ ಕ ||
ಟ್ರೈಲರಂ ಚಿತ್ತಮನಿತ್ತು ಚಿತ್ರಿಸಿದವೋಲ್ ನಿಷ್ಪಂದರಾಗಿರ್ಪುದುಂ |
ಗೆಲೆವಂದು ವಿಚಿತ್ರ ಚಿತ್ರ ಸಭೆಯಂ ಭೂಭತ್ಸಭಾಮಂಡಲಂ ||೬೫||


ಕಂ|| ಅನಿತಿಂದ್ರಿಯನುಂ ವಿಷಯವು
ನನಾಕುಲಂ ಬಿಟ್ಟು ದರ್ಶನೇಂದ್ರಿಯನೊಂದ ||
ರ್ಕನುವಶವಾದುವೆನಲ್ ನೃಪ
ತನಯರ್‌ ಜಾನಕಿಯ ಮೇಲೆ ಕಣ್ಣಾಗಿರ್ದರ್ ||೬೬ ||

ಕರಣಂ ನಯನಮೆ ವಿಷಯಂ
ತರುಣಿಯೆ ಸೆಂತೇನುಮಿಲ್ಲೆನಲ್ ರಾಜತನೂ ||
ಜರ ಕಣ್ಣ ಬೆಳಸಿ ಬಳಸಿದು
ವುರವಣಿಸಿದುವಟ್ಟಿ ಮುಟ್ಟಿದುವು ಜಾನಕಿಯಂ || ೬೭ ||


ಅನಂತರಂ-

ಕಂ || ಬೀಸುಹ ನೇತ್ರೆಗೆ ಜಾನಕಿ
ಗೆ ಸುಟ್ಟ ತೋಜುತ್ತು ಮಪಿದಳ್ ಪರಿವಿಡಿಯಿಂ ||
ಪೆಸರ್ಗೊಂಡು ವೃದ್ದ ಕಂಚುಕಿ
ಪೆಸರ ನೃಪಾತ್ಮಜರ ವಂಶ ವೀರ ಶ್ರುತಮಂ ||೬೮ ||

ಅ೦ತಜಲಿ ಪುವ್ರದುಂ-

ಕಂ || ಕಡು ಮಂದಮಪ್ಪ ಕಣ್ಣೆಮೆ
ಕುಡುವುರ್ವ೦ ತಡುಕೆ ನೋಡೆ ಮೊಗರಸವೆಂಬಿ೦ ||
ಗಡಲೊಳ್ ಪೊಳೆವೆಳವಾಳೆಯ
ಬೆಡಂಗನೊಳಕೊಂಡುವಕ್ಷಿಗಳ್ ಜಾನಕಿಯಾ || ೬೯ ||


1. ಪತೆ. ಚ
2. ಈಜಿಸಿದೆ: ಗ, ಚ.