ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ೪೬ ದೋಳಾಯಮಾನ ಚಿತ್ತ ಕಾಳೆಗದ ಪೊಡರ್ಪುಗೆಟ್ಟು ಮರವಟ್ಟಿರ್ದ೦ ॥ ೧೩೬ | ಅದಂ ಕಂಡು ದಶವದನಂ ಪ್ರಜ್ವಲಿತಮೆಂಬ ದಿವ್ಯ ರಥವನಟ್ಟುವುದುಮದ ನೇಜ ಮಯಂ ಮಹಾಯುದ್ದಂಗೆಯ್ದು ವಿಜಯ ಶ್ರೀಯನಪ್ಪು ಕೆಯ್ದು - ಕಂ|| ಕರಮರಿದು ಮಯನ ಬಾಹಾ ಪರಿಘ ಕ್ಕಿದಿರಿಡುವುದಾರ್ಗವಾಹವದೊಳ್ ದು || ರ್ಧರನೆನಿಸಿದತುಳ ಬಲನಂ ನಿರಾಯುಧಂಮಾಡಿದಂ ಮರುನಂದನನಂ |೧೩೭11, ಅ೦ತು ಹನುಮನಂ ನಿರಾಯುಧಂಮಾದುಂ ಪ್ರಭಾಮಂಡಲಂ ಬ೦ದೆಡೆ ಗೋಂಡು ತಾಗುವುದು ಕ೦ 11 ಧುರದೊಳ್ ಮಯನಾತನುಮಂ ವಿರಥಂಮಾಲ್ಪುದುಮದರ್ಕೆ ಸುಗ್ರೀವಂ ಚ || ಚರಮೋದವಿ ಬಂದು ತಾಗಿದ ನರಾತಿ ಬಲಮೆಲ್ಲಮೆಲ್ಲನುಲಿಡುವಿನ || ೧೩೮ || ಅಂತು ತಾಗುವುದುಮಾತನುಮಂ ನಿರಸ್ತ್ರ೦ಮಾಟ್ಟು ದುಮಾತನಂ ಪೆಜಿಗಿಕ್ಕಿಕಂ| ಉರವಣಿಸಿ ವಿಭೀಷಣನತಿ ಭರದಿಂ ತಾಗುವುದುಮಾ ಮಹಾಬಲನ ಭುಜಾ || ಸಂಘಕ್ಕೆ ಕುಂದನಿನಿಸಂ ದೊರೆಗೊಳಿಸಿದನೆಂದೊಡೇಂ ಮಯಂ ದುರ್ಜಯನೋ | ೧೩೯ || ಆಗಳಾ ಮಯನ ಮಸಕಮ೦ ದಾಶರಥಿ ಕ೦ಡು ಕಡು ಮುಳಿದು-- ಕಂ|| ಇದು ರಕ್ಕಸರುಸಿರಂ ಪೀ ರ್ವುದಗ್ರ ಕಾಳಾಹಿಯೆನಿಪ ಬಿಲ್ಲಂ ರಾಮಂ || ಪದುಳಂ ತಂದಂಗುಷ್ಟದ ಮೊದಲೆ ಕೊಪ್ಪಿಂಗೆ ನೂಂಕಿದಂ ಪ್ಯಾಲಯ೦ | ೧೪೦ || ಅಂತು ನಿಜ ವಿಜಯ ಧನುರ್ಲತೆಯನೇಆಸಿ ನೀವಿ ಜೇವೊಡೆವುದುಕಂ|| ರಾವಣನ ದಿವ್ಯ ರಥದ ಗ ಜಾವಳಿ ಪೆಟ್ಟಿಳಿಸ ಬೆರ್ಚೆ ರವಿಯ ಹಯಂಗಳ್ ||