ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Vvo ರಾಮಚಂದ್ರಚರಿತಪುರಾಣಂ ತೀವಿದುದು ಗಗನಮಂ ನ ಜ್ರಾವರ್ತ ಧನುರ್ಲತಾ ಘನ ಜ್ಯಾರಾವಂ || ೧೪೧ ॥ ಅನಂತರಂ ಸಂವರ್ತ ಸಮಯದತಿ ವರ್ತಿಯಪ್ಪ ದಂಡಧರನ ಪೊಡರ್ಸನಪು ಕೆಯು ಮಾರ್ಪಡೆಯಂ ಪಡಲ್ವಡಿಸು ಬರ್ಪುದಾತ್ತರಾಘವನ ಬಳಿವಿಡಿದ ವಿಭೀಷಣ ಪ್ರಭಾಮಂಡಲ ಮರುನ್ನಂದನ ಸುಗ್ರೀವಾದಿಗಳುಂ ಮಗುಳು ಕಾದಲ್ ಮನಂಗೆಯ್ದು ಬರೆ ಪದ್ಮದೇವನವರಂ ಸಿ೦ತಿಕ್ಕಿ ನಯನಂ ಮುಟ್ಟಿ ವಂದು ಮಹಾ ಯುದ್ಧಂಗೆಯ್ದು ಕಂ | ಜನಕ ಸುತನಂ ಮರುನ್ನಂ ದನನಂ ಸುಗ್ರೀವನಂ ವಿಭೀಷಣನಂ ಗೆ || ನನಂಜಿಸಿ ರಾಮಂ ಜಯ ವನಿತೆಯ ಕೈವಿಡಿವ ತೆಜದೆ ನಯನಂ ಪಿಡಿದಂ || ೧೪೨ 1 ಚ || ಪಿಡಿಯೆ ರದ್ವಹಂ ಮಯನನೀಕ್ಷಿಸಿ ರಾಕ್ಷಸ ಚಕ್ರವರ್ತಿ ಕಾ | ಯೌಡರಿಗೆ ಕೀಜಿ ತನ್ನ ರಥಮಂ ಪರಿಚೋದಿಸವೇ ರಾಮನೊಳ್ || ತೊಡರಲೊಡರ್ಚಿ ಬರ್ಪ ಪದದೊಳ್ ಮಗುಳಿತ್ತಲೆಸುತ್ತು ಮೆಯ್ಲಿ ದಂ | ಸಿಡಿಲ ಪೊಡರ್ಪುನಂ ಜವನ ಕೂರ್ಪುನನೀಲ್ಕುಳಿಗೊಂಡು ಲಕ್ಷಣಂ||೧೪೩|| ಅ೦ತು ರಘುನಂದನನ ಸ್ಥಂದನಮಂ ಪೊಆಗಿಕ್ಕಿಶಾ || ಎತ್ತಾನುಂ ದೊರೆಕೊಂಡೆ ರಾಘವನಮೋಘಾಸ್ತ್ರಕ್ಕೆ ಮಾಯಾಂಪ ವಿ | ಕ್ರಾಂತಂ ಕಾಮುಕ ನಿನ್ನೊಳುಂಟೆ ಕದನಕ್ಕಣ್ಣ೦ಬರ೦ ಗಂಡರಾರ್ || ಮು೦ತಾಗೆನ್ನೊಳಿದಿರ್ಚು ಕೂರ್ಗಣೆಯ ಕೂರ್ಪ೦ ತೋರ್ಪೆನಂದು ಕ | ಲ್ಯಾಂತೋಪ್ರಾಂತಕನಂತೆ ಗರ್ಜಿಸಿದನಾರಕ್ಕೆ ಕ್ಷಣಂ ಲಕ್ಷಣಂ ೧೪೪ || ಅಂತು ಗಜರಿ ಗರ್ಜಿಸುವುದುಂ ಘನ ಗರ್ಜನೆಗೇಳ್ ಕೇಸರಿಯಂತೆ ಕೆಳದ್ದು - ಕ೦ ೪ ಕರಿಗಳ್ ಸಾಸಿರದೊಳ್ ಪೂ ಡಿ ರಥಂ ಜಂಗಮ ಕುಲಾದ್ರಿ ಬರ್ಸ೦ತೆ ಭಯಂ || ಕರಮಾಗೆ ಬಂದು ದಶಕಂ | ಧರನಾಸುರನಾಗೆ ತಾಗಿದ೦ ಲಕ್ಷ್ಮಣನಂ ೪ ೧೪೫ | ಆಗಳೆಜಿಂಕೆಯ ಬೆಟ್ಟಂ ಬೇಗಂ ಬರ್ಪಂತೆ ಬಂದು ಲಕ್ಷ್ಮಣನ ರಥಂ |