ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ದಶಾಶ್ವಾಸಂ ತಾಗಿದುದು ಗರುಡ ವಾಹಿನಿ ಸಾಗರಮುಚ್ಚಳಿಕೆ ಪಕ್ಷ ಪವನಾಹತಿಯಿಂ || ೧೪ || ಅಂತವರ್ ತಮ್ಮ ರಥವನನತಿದೂರದೊಳಿರಿಸಿ-- ಕಂ|| ಇವು ದೃಷ್ಟಿ ವಿಷಾಹಿಯ ಗರ ವ ಜಿಹ್ವಾ ವಿಭಾಸಮೆನೆ ಕಣ್ಣಳ ಕೆ೦ || ಪವರೊರ್ವರೋರ್ವರಂ ಪ್ರಾ ಣ ವಾಯುವಂ ನುಂಗುವಂತೆ ನೋಡಿದರಾಗಳ್ || ೧೪೭ | ಅ೦ತವರಿರ್ವರುಮೋರೊರ್ವರಂ ಜನ್ಮಾಂತರ ಜನಿತ ಕಲುಷ ವಶಗತರಾಗಿ ನೀಡುಂ ನೋಡಿ ತದನಂತರಂ ಲಕ್ಷ್ಮೀಧರಂ ದಶಕಂಧರನನಿಂತೆಂದಂ ಕಂ|| ಪಲ ದಿವಸಕ್ಕೆ ತಾನುಂ ಕಲಹಕ್ಕೊಳಗಾದೆ ನಿನ್ನ ಬಾಲ್ಯೂಾಸೆಯ ಪಂ || ಬಲನಿನ್ನು ರಘುವೀರನ | ಚಲನಾಬ್ಬ ಕೈ ಆಗಿ ಪಡೆಯ ಮೃತ್ಯುಂಜಯಮಂ || ೧೪೮ || ಎನೆ ದಶಮುಖಂ ಮುನಿದಿಂತೆಂದಂ ಕಂ || ತ್ರಿಜಗದೊಳುಳ್ಳ ಅಕೆಯ ಭೂ ಭಜರಂ ಭುಜ ಬಲದಿನೆನ್ನ ಕಾಲೆ ಅಗಿಸಿದೆಂ || ನಿಜ ತನುಗೆ ಆಗಿಸುವೆನಧೋ ಕ್ಷಜ ನಿಮಿಷಾರ್ಧದೊಳೆ ಪರ್ದುಮಂ ಕಾಗೆಯುಮಂ || ೧೪೯ || ಎಂದು ಬಿಡೆನುಡಿದು ಕೈ ದುಗೆಯೊಂದು ಮೂದಲಿಸಿ ನಿಜವಿಜಯ ಚಾಪಂ ಗಳನೇಜಿಸಿ ನೀವಿ ಜೇವೊಡೆವುದುಂಮ || ದಿನಕೃನ್ಮಂಡಲಮಂ ಪಳಂಚಿ ಕುಲ ಭೂಭತ್ತೂಟದೊಳ್ ಬೇರೆ ಮಾ | ರ್ದನಿಯಂ ಪುಟ್ಟಸಿ ಲೋಕ ಪಾಲರ ಮನಕ್ಕಾತಂಕವಂ ತಂದು ಕೂ !! ಡೆ ನಭೋಮಂಡಲಮಂ ದಿಶಾ ವಲಯಮಂ ತಚಿತ್ತೋಯ್ದು ಪೊಣ್ಮತ್ತು ಪೇ೦! ದ್ರನ ದೈತ್ಯೇಂದ್ರನ ದಿವ್ಯ ಚಾಪ ವಿಪುಲ ಜ್ಯಾಘಾತ ಘೋರ ಸ್ವನಂ || ೧೫೦ || ಅಂತು ಸಮರ ಸನ್ನದ್ಧರಾಗಿಕಂ | ಅಯ್ತುಂ ಸ್ಥಾನದೊಳಂ ನಿಂ ದು೦ ತೆ೦ದೇಸಿನೋಜೆವೆತ್ತ ಪ್ರತಿಮರ್ 1