ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆ೪೨ ರಾಮಚಂದ್ರಚರಿತಪುರಾಣಂ 1 ೧೫೧ | ಕಾಯ್ದೆ ಸೆ ದೆಸೆ ಮಸುಳ್ಳಿನೆಗಂ ಪಾಯ್ದು ವು ಪುಂಖಾನುಪುಂಖಮಾವಳಿಗಳ್ ದನುಜೇ೦ದ್ರನ ಗಜ ರಥಮುಂ ಮನುಜೇ೦ದ್ರನ ಗರುಡ ರಥಮುಮವೆ ಮಿಡುಕದೆ ನಿ | ನಮವರೆಚ್ಚಂಬುಗಳಂ ದನುವರದೊಳ್ ಪಡೆದುವೊಡನೆ ಶರ ಪಂಜರಮಂ || ೧೫೨ || ಓರೊಲ್ವರೆಚ್ಚ ಕಣೆಗಳ ನೋರೊಲ್ವರ್‌ ಕಡಿದು ಮಾಣದೆಸೆ ಮಾರ್ಮುಗಿಲಿ೦ || ದೂರಂತೆ ಪಾಯ್ಸ ಪುಷ್ಕರ ಧಾರಾ ಸಂದೋಹದಂತೆ ಪಾಯುವು ಕಣೆಗಳ || ೧೫ || ಪುರುಷೋತ್ತಮನಿಸೆ ದಶಕ೦ ಧರನಂ ಕೂರ್ಗಣೆಗಳುಚಲಾವೆ ದಶಕ೦ || ಧರನಿಸೆ ನಿಶಿತಾಸ್ತ್ರಂಗಳ ಪುರುಷೋತ್ತಮ ತನುವನುರ್ಚಲಾಜವೆ ಧುರದೊಳ್ || ೧೫೪ || ನೆರೆದುದು ನಿನ್ನ ನಿಷೇಕಂ | ನೆಗೊಳ್ಳದೆ ಮಾಣವನ್ನ ಬಾಣಾವಳಿಗಳ | ಗಜ ಸೋ೦ಕದೆ ಪೋಗೆನುತುಂ ಗವಿ ಗಜಿಯಂ ಸೋ೦ಕಿ ಪರಿಯೆ ಲಕ್ಷ್ಮಣನೆಚ್ಚ೦ | ೧೫೫ ಚ || ಸಮಧಿಕರಕ್ತ ಶಸ್ತ್ರ ಬಲದೊಳ್ ದೃಢಕಾಯದೊಳತ್ಯು ದಗ್ರ ವಿ || ಕ್ರಮದೊಳನಂತ ವೀರದೊಳನೇಕ ವಿಧ ಪ್ರಧನಂಗಳೊಳ್ ಧನು || ಶ್ಯಮದೊಳಪಾರ ಪೌರುಷದೊಳಾದೊಡಮೇಂ ಪ್ರತಿ ವಾಸುದೇವನೊಳ್ | ಸಮನಿಸಿದಾಯುರಂತವೆ ಜಯಪ್ರದವಾದುದು ವಾಸುದೇವನೊಳ್ ೧೫೬|| ಕಂ|| ರಾವಣ ಲಕ್ಷಣರತಿ ರೋ ಷಾವೇಶದಿನಚುಮಿಟ್ಟು ಮಿದುಂ ಪೊಯ್ಯು೦ || .ನೋವಂ ಸಾವಂ ಬಗೆಯದೆ ದೇವರ್ಕಳ ನೆರವಿ ನೋಡೆ ಕಾದುತ್ತಿರ್ದರ್ 1 ೧೫೭ || 1. ಮರ ಏಡುಕದ, ಖ, ಗ, ಘ, ಚ. 2. ದುವು. ಗ ಘ ಚ.