ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೪೩ ಚತುರ್ದಶಾಶ್ವಾಸಂ ಕಂ|| ಸಾಧಾರಣಾಸ್ತ್ರದಿಂದ ಸಾಧಾರಣಮಪ್ಪ ಯುದ್ದ ಮಂ ಮಾಡಿಯುಮೇ೦ || ಸಾಧಿಸಲಣಮಾಅನೆ ಲ ಕೋಧರನಂ ಕದನ ಕರ್ಕಶಂ ದಶವದನಂ || ೧೫೮ || ಅಂತಚಿಂತ್ಯ ಯುದ್ದಂಗೆಯ್ತು ಲಕ್ಷ್ಮಣನಂ ಗೆಲಲ್ ನೆನೆಯದೆ ವಿದ್ಯಾ ಯುದ್ಧ ಮಂ ಪೊಣರ್ಚಿ ದಿವ್ಯಾಸ್ತಮನಭಿಮಂತ್ರಿಸಿಕೊಂಡಿಸುವುದು ಚ || ಪೊಗೆ ಪೋಅಪೊಣೆ ಸೂಸೆ ಕಿಡಿಗಳ್ ಗರಳಾನಲನಿಂ ಜಗಂಗಳಂ | ಬಗೆಯದೆ ನುಂಗಲೆಂದು ಪರಿತಂದಪುದಂತಕನಾಜ್ಞೆಯಿ೦ದಮಿ೦ || ಪಗೆವಡೆಗಿಲ್ಲ ಜೀವನವನಲ್ ದಶಕಂಧರನೆಚ್ಚ ರೌದ್ರ ಪ | ನೃಗ ಶರಮಂ ಗರುತ್ಮಶರದಿಂ ಬಿಡತೋಡಿಸಿದಂ ಜನಾರ್ದನ೦ | ೧೫೯ || ಲಯಸಮಯಂ ಜಗಕ್ಕೆ ಪೆಅತಾವುದೊ ರಾವಣನುಗ್ರ ಕೋಪ ವ | ಹೈಯೆ ವಿಲಯಾನಲಂ ಮುಳಿಸೆ ಕಲ್ಪ ವಿರಾಮವೆನಲ್ ಸಹಸ್ರ ಜಿ | ಹೈಯೊಳಗಜಾಂಡಮಂ ಪುದಿದು ಬರ್ಪ ದಶಾಸ್ಯನ ವಕ್ಷ್ಮೀ ಬಾಣಮಂ | ಜಯ ರಮಣೀರಮಂ ತವಿಸಿದಂ ಹರಿ ವಾರುಣ ದಿವ್ಯ ಬಾಣದಿ೦ | ೧೬೦ || ಇಸೆ ತಮದಂಬಿನಿ೦ ದಶಮುಖಂ ತಪನಾಸ್ತ್ರದಿನದ್ರಿ ಬಾಣದಿಂ । ದಿಸೆ ದನುಜಾಧಿಪಂ ಕುಲಿಶ ಸಾಯಕದಿಂ ತರು ದಿವ್ಯ ಬಾಣದಿಂ || ದಿಸೆ ಖಚರಂ ಕುಠಾರ ಶರದಿಂದಭಿಮಂತ್ರಿಸಿ ಮೇಘ ಬಾಣದಿಂ | ದಿಸೆ ದಶಕಂಧರಂ ಪವನ ಸಾಯಕದಿಂ ತಆದಂ ಗದಾಯುಧಂ 11 ೧೬೧ | ಕಂ || ಇವು ಮೊದಲಾಗಿರೆ ನಿಜ ದಿ ವ್ಯ ವಿಶಿಖಮಂ ಮತ್ತ ಮಾಜಿಯೊಳ್ ಪಲವಂ ದಾ || ನವ ರಿಪು ಭಂಜಿಸೆ ನಿಜ ದಿ ವ್ಯ ನಿಶಿಖದಿಂ ದೆಸೆಗೆ ಮಸಗಿದಂ ದಶವದನಂ || ೧೬ ೨ || ಅಂತು ಮುಳಿದು ದಿವ್ಯ ಬಾಣದಿಂ ಲಕ್ಷ್ಮಣನಂ ಗೆಲಲ್ ನೆರೆಯದೆ ಚ || ಸಿಡಿಮಿಡಿಗೊಂಡು ತನ್ನ ಕಲುಷೋಗ್ರ ಕೃಶಾನುವೆ ತನ್ನ ದೇಹಮಂ | ಸುಡೆ ನಿಲಲಾಅದುಮ್ಮಳಿಸಿ ಲಕ್ಷ್ಮಣ ದೇವನ ದಿವ್ಯ ಬಾಣದಿ೦ || ಕಿಡೆ ನಿಜ ದಿವ್ಯ ಬಾಣದೆಸಕಂ ಮಸಕ೦ಗಿಡದಿಂದ್ರ ವಿದ್ವಿಷಂ || ಪಡೆದನಪಾರಮಂ ತನುಗಳಂ ಬಹುರೂಪಿಣಿಯೆ | ೧೩ ||