ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೮ ರಾಮಚಂದ್ರ ಚರಿತಪುರಾಣಂ ಅಂತು ನಿಶ್ಚಲ್ಯನಾಗಿ ವಿನಯಂಧರ ಚಾರಣರ ಸಖಾ ಪದೊಳ್ ತಪಂಗೆಯ ಪವರ್ಗಶ್ರೀಯನಾಲಿಂಗಿಸಿದನಿತ್ತ ದಕ್ಷಿಣ ಸಮುದ್ರ ವೇಳಾ ನಿವಾಸಿಗಳಪ್ಪ ಇಂದ್ರನ ಸಾಮಂತರೆಲ್ಲರುಮಂ ಬಾಯ್ಕಳಿಸಿ ಮತ್ತೆ ಮೊರ್ಮೆ ಹಸ್ತ ಪ್ರಹಸ್ತ ಸುಮಾಲಿ ಮಾಲ್ಯವಂತ ಪ್ರಮುಖ ಸಹಿತಂ ಪುಷ್ಪಕ ವಿಮಾನಾರೂಢನಾಗಿ ಮಹಾಬಲ೦ಬೆರಸು ಗಗನಮಾರ್ಗದಿಂ ನಡೆದು ಕ೦ 11 ಬಡಗಣ ದೆಸೆಯಂ ಸಾಧಿಸ ಲೊಡರಿಸಿ ಭೂಚರ ವಿಯಚ್ಚರೇಶ್ವರರಂ ತ || ನಡಿಗೆರಗಿಸಿ ದಶಕಂಠಂ ಪಡೆದಂ ದೆಸೆವೆಣ್ಣೆ ಕೀರ್ತಿ ಮಣಿಕಂಠಿಕೆಯಂ 11 ೧೫೬ 11 ಅಂತು ನಿಖಿಲ ರಾಜಕಮನದಿರ್ಸಿ ಕಪ್ಪಂಗೊಂಡು ಕೈಲಾಸನಗದ ಸಮ್ಮೇದ ಗಿರಿಯ ನಡುವಣ ಸುರದಾರು ವನೋಪಕ೦ಠದೊ೪೮ ಬೀಡಂ ಬಿಟ್ಟಿ ರ್ಪುದುಂ ಕಂ || -ದೆಸೆ ಕಿವುಡುವೀ ಅನಂ ತೆರೆ ಮಸಗಿದ ಮುರ ಪೆರ್ಚದುಳೊಳಮಂ ಬೆ | ರ್ಚಿಸಿ ಕಾರಮುಗಿಲ ಮೊಳಗ೦ ಮಸುಳಿಸಿ ಪೊತ್ತು ಬೃಂಹಿತಂ ಕಾನನದೊಳ್ 11 ೧೫೭ || ಆ ನಿನದಂ ಕಿವಿಗೆಯ್ದರೆ ದಾನವಸತಿ ಭದ್ರಗಜದ ಬೃಂಹಿತನೆಂದಾ || ಕಾನನಮಂ ಪುಗುತಂದು ಮ ದಾನೇಕಸದೊ೦ದು ಸಿರಿಯ ಕಡುಸಂ ಕಂಡಂ || ೧೫ || ಆ ಕಾಡಾನೆಯ ಕಡುಪಿನ ನಡುವೆ ಚ | ಬೆದ ಆ ಮನಂ ವನಸ್ಸಲದೊಳೊಂದಿಭಮಿರ್ದುದು ಮೂರ್ಧ ಪಿಂಡನ | ಛಿದು ಶಿಖರಸ್ಥಲಂ ನಿಟಿಲವಲ್ಲಿದು ಪಾಸತಿ ಕರ್ಣ ತಾಳಮ || ಲ್ಲಿದು ಚಲ ಪಕ್ಷಸಂಹತಿ ಮುದಸ್ಥ ವಮಲ್ಲಿದು ನಿರ್ರುರ ಸ್ಥನಂ | ಮದಗಜವಲ್ಲಿದಿಂದ್ರನೊಳಿದಿರ್ಚಿದ ನೀಲ ನರೇಂದ್ರ ಮೆಂಬಿನಂ 1 ೧೫೯ || ಅಂತಿರ್ದ ಸಕಲ ಶುಭಲಕ್ಷಣಾಕಾರಮುಮತ್ಯಾ ಯತ ಕರಮುಮಿಂದ್ರನೀಲ ಚ್ಯಾ ಯಮುಂ ಮಹಾಕಾಯಮುಮಪ್ಪ ಭದ್ರ ಗಜಮಂ ಕಂಡು ಮನದೆ ಕೊಂಡೆ ನಗೆ ಸಟ್ಟವರ್ಧನವಾಗಲಿದುವೆ ತಕ್ಕುದೆಂದು ಮುನ್ನವೀಂದ್ರಂಗಂ ಪಿಡಿಯಲೀಯ ದತಿವರ್ತಿಯಂ ದಾನವ ಚಕ್ರವರ್ತಿ ವಿದ್ಯೆಯಿನಶ್ರಮದೊಳೆ ಪಿಡಿದಾ ಮಹಾಗಣ್ಣ