ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೭ ತಂದವರನಮಿತ ಬಲರಂ ನಂದನರಂ ಖೇಚರಾನ್ವಯಾನಂದನರಂ || ೧೫ || ಅವರಾಶಾ ದಂತಿಗೆ ನಿ ಗ್ಯವಂಗಳಾದಂತೆ ತನಗೆ ನೆರವಾಗೆ ಮಹೋ || ತೃವಮನದೇಂ ತಳೆದನೋ ಖಚ ರ ವಲ್ಲಭಂ ಕಳೆಯಲೆಂದು ಕುಲ ಸರಿಭವಮಂ 11 ೧೫೨ || ಉ !! ಲಂಕೆಯನನ್ನಯಾಗತಮನೆಮ್ಮ ಪಿತಾಮಹನಪ್ಪ ವಾಲಿಯ೦ | ಮುಂ ಕಡುಕೆಯ್ದು ಕೊಂದೆನೆದುಕೊಂಡನನಿಕ್ಕಿದೊಡೆನ್ನ ಬಾಹುವೀ || ರೂಂ ಕಡು ನೊಚೈತಕ್ಕು ಮೆನುತುಂ ಮನದುಮ್ಮಳದಿಂ ಕನಲ್ಲು ವೀ ! ತಾಂಕುಶನೆತ್ತಿದಂ ಮುಳಿದು ಲಂಕೆಗನನ ಬಲಂ ದಶಾನನಂ || ೧೫೩ | ಅಂತು ಮಹಾಬಲ ಸಹಿತನಾಗಿ ಲಂಕೆಗೆತ್ತುವುದುಂ ವೈಶ್ರವಣನದಂ ಕೇಳು ತಾನುಮಿದಿರೆತ್ತಿ ಬಂದುಭಯಬಲಮುಂ ತಾಗಿ ಕಾದುತ್ತುಮಿರೆ ಧನದ ವಶವದನ ನಂ ಮುಟ್ಟೆವಂದು ನೀಂ ಮದೀಯ ಜನನಿಯನುಜೆಯ ತನುಜನಪ್ಪು ದರಿ೦ ನಿನ್ನೊ ಳೆನಗೆ ಕಾಳೆಗನುಚಿತಮಲ್ಕು ತೊಲಗಿ ಪೋಗೆಂಬುದುಂ ದಶವದನಂ ನಸುನಕ್ಕು ಕಲಹಕ್ಕೆ ವಂದು ನಣದೋರ್ಪೊಡವಸರವುಲ್ಲು ಕೈದುಗೆಯೊಂದು ಕಡುಕೆಯು ನಿಲ್ವುದುಂ - ಕಂ || ಮುನಿಸಿ೦ದಿಸೆ ವೈಶ್ರವಣಂ ದನುಜನದ ಕಡಿದು ಕಳೆದು ನಿಶಿತಾಸ್ಪದಿನಾ || ತನ ತಲೆಯುಮನಿರ್ಬಗಿಯ ಸ್ಪಿನಮೆಚ್ಚಂ ಮೂರ್ಛವೋಗಿ ಬೀರ್ಪಿನೆಗಂ || ೧೫೪ || ಅಂತು ಮೂರ್ಛವೋದನಂ ವಿಯಚ್ಚರಾನುಚರರ್ ವಿಮಾನದೊಳಿಟ್ಟು ವಿಜ ಯಾರ್ಧನಗಕ್ಕುಯ್ಯುದುಂ ದಶಾನನಂ ಪುಷ್ಪಕ ವಿಮಾನಮಂ ಕಳೆದುಕೊಂಡು ಜಯ ಪತಾಕೆಯನೆತ್ತಿಸಿ ನಿಜ ಸ್ವಯಂಪ್ರಭ ಪುರಕ್ಕೆ ಪೋಪುದುಮಿತ್ತಲ್-- ಕಂ || ಸೇನಾಮುಖದೊಳ್ ಭಂಗಮ ನಾನೆದೆನೆಂದು ವಿಶ್ರುತಂ ವೈಶ್ರವಣಂ || ಮಾನಧನಂ ವೈರಾಗ್ಯಾ ಧೀನ ಮನಂ ಜೈನದೀಕ್ಷೆಯಂ ಕೈಕೊಂಡಂ ೧೫೫ | 22