ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

IND ರಾಮಚಂದ್ರ ಚರಿತಪುರಾಣಂ ಕ೦ ' ಸ್ಮರನಂ ಮೆಚ್ಚದ ನಿನ್ನಿ ಪರಿಜ೦ ಕಡೆಗಣಿಸಿ ನಿನಗಮಿನಿ'ತಬ್ಬಿಗಮಂ || ತರಲಾರ್ತ ನೀಜ್ ಲೆಪ್ಪದ ಬರೆಸದ ಕಂಡರಣೆನೆಸದ ಸಣ್ಣ ಕುಮವೆ* 11 ೧೨೯ || ಎಂದsದು 'ಮುಯದಂತೆ ತೆಜತೆಯ ನುಡಿಯೆ ಮನದೆ ಕೊಂಡು ಮಂಡೋದರಿಯ ಮೊಗಮಂ ನೋಡಿ ಚ ।: ಅಜಪುವ ವಾರ್ತೆಯನ್ನು ನಿನಗೆ ನೆಗತಿಯ ವಾರ್ತೆ ನೀನೆ ನು! ಜಿದ ಬಜಕ್ಕದಂ ನಿನಗೆ ವಂಚಿಸಲಾಗದು ತಂದೆ ನಿ೦ದು ಮ೦ !! ದಯದೆ ಸೀತೆಯಂ ಮದನನಾಕೆಯ ದೂಸಜ'ನೆನ್ನನೆಚ್ಚ ಸಃ | ನೆಗೊಳೆ ಹೂವಿನ೦ಬಲಗಿನಂಬುಗಳಿಂಬಿನನ್ನಂಬುಜಾನನೇ || ೧೬೦ || ಎಂದು ಮತ್ತವಿಂತೆಂದನಿಂದು ಪುಷ್ಪಕ ವಿಮಾನದೊಳ್ ಜಾನಕಿಯನು ಸೆಳೆವಿಡಿದು ಒರುತ್ತುವಾಕೆಯ ಪಜಗದ ಗಾಡಿಯ ನೋಡಿ ಮನದೊಳೆನ ಗವಿಪು ಕೈಗಜವಾಗೆ ಸೈರಿಸದೆ ಪೊರ್ದಲ್ವರೆ ನೀನೆನ್ನಂ ಪೊರ್ದಿದೊಡೆ ನಾಲಗೆ ಗಿ ಸಾವೆನೆಂದು ಜಡಿದು ನುಡಿಯೆ ಸೆಡೆದು ಲಂಕೆಗೆ ತಂದು ಗೀರ್ವಾಣ ರಮದಾನದೊಳಿರಿಸಿ ಬಂದೆನಾ ಕುಂವ ದಳ ಧವಳ ಲೋಚನೆಯ ಲಾವಣ್ಯ ಸುಧಾ ಸೇವೆ ಸುನಿಸದಿರೆ ಸಾವು ಸಮನಿಸುಗುಮೆನೆ ದಶಾನನನ ದಶಾವಸ್ಥೆಯಂ ಕಂಡು ಮಂಡೋದರಿ ಭಯಂಗೊ೦ಡು ಕಂ || ಅಚಿರ ಪ್ರಭೆಯುಂ ಸೆಂಡಿರ ಶುಚಿತ್ವ ಮು೦ ಕ್ಷಣದಿನಗ್ಗ ಇ೦ ನಿಲುಮೆ ಸೇ * !! ಖಚರೇಂದ್ರ ಸಿಜಾಕೃತಿ ಚಿ ತ್ಯ ಚಮತ್ಕತಿ ಕಂಡಿದರ್ಕೆ ಸೋಲದರೊಳರೇ

೧೬೧ ||

ಎಂದು ಸಂತಸಂಬಡೆ ನುಡಿದಾಕೆಯನೊಡಂಬಡಿಸಲಾನೆ ಸಾಲ್ವೆನೆಂದು ಸವ ಸ್ವಾಂತ:ಪುರ ಸೀಮಂತಿನಿಯರ್ವೆರಸು ಸೀತೆಯ ಸಮೀಪಕ್ಕೆ ನಂದು ಕ೦ !! ವನಿತೆಯರ ನಯನ ರುಚಿಯಿಂ ತನು ರುಚಿಯಿಲ ರತ್ನ ಭೂಷಣಗಳ ರುಚಿಯ೦ || ದಿನಲಕ್ಷ್ಮಿಗೆ ಕೊರ್ವುರ್ವಿದು ದೆನೆ ಮಂಡೋದರಿ ವಿಲಾಸದಿಂ ಕುಳ್ಳ ರ್ದ || ೧೬೨ 11 1, 2ಜಿಗ, ಗೆ, 2. ಸecಯದ: ಕ. ಪಿ: ಇಂದ: ನನನನ 'ದು ತೆ!!, ಗ, ಸ. ++ + + r r =Ls - - - - - - - - - - -