ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಿ > ಅ೦ತು ಕುಳ್ಳಿ ರ್ಪುದುಂಕಂ | ಅನಿಬರರಸಿಯರ ರೂಪುಂ ಗಯಿಸಿದುದಿಲ್ಲ ಸೀತೆಯ ಕೆಲದೊ° !! ದಿನಲಕ್ಷ್ಮಿಯ ಕೆಲದೊಳ್ ಲೋ ಚನ ಸುಖಮಂ ಪಡೆಯದಂತೆ ತಾರಾವಿಭವಂ 11 || ೧೩ || ಅನಂತರಮಾ ಖಚರಕಾ೦ತೆ ಜಾನಕಿಯ ಮುಖಸರೋಜಮಂ ನೋಡಿ | ಸಂಕಜ ಸಂಭವಂ ನಿನಗೆ ಸಾಸಟಿಯಲ್ಲದ ರಾಘವಂಗೆ ಸಿ ! ನಂ ಕುಡೆ ಕಂಡುಸೈರಿಸದೆ ಚಿತ್ತಭವಂ ದಶಕಂಧರಂಗೆ ಕೊ : ಟೈಂ ಕಡುನೀಜಿ' ನಿನ್ನನನುರೂಪ ವರಂಗೊಡಗೂಡಿ ಲೀಲೆಯಿಂ || ಲ೦ಕೆಯನಾಳು ತಾಳ ರಸಿವಟ್ಟಮನಾತ್ಮ ಲಲಾಟ ಪಟ್ಟದೊ೪ : ೧೬೪ !! ಈ ನವ ಯೌವನೋದಯಮನೀ ನಯನೋತ್ಸವನಪ್ಪ ರೂಪಿನು : ದ್ವಾನಿಯ ತನುಚ್ಛವಿಯನೇ' ವೊಗ ಪುದೊ ಸೋಲು ಬಂದೊಡಂ ! ಮೇನಕೆ ಬಾ ಅತ್ತಿಗೆಯದ ದಶಾನನನುಂ ಬಸವಾದನೆಂದೊಡಾರ್ | ಜಾನಕಿ ನಿನ್ನವೊಲುದ ಮಾನಿನಿಯರ್‌ ಕಡು ಗಾಡಿಕಾರ್ತಿಯರ್ 1: ೧೬೫ || ಕಂ | ಪದವಿಲ್ಲಂ ನನೆಯಂಬಿನ ಪೊದೆಯಂ ಪಿಡಿದಿರದ ಪದದೊಳನೋಡಿದೊಡಂ || ಮದನಂಗಂ ಮಾನಿನಿ ದಶ ವದನ೦ಗ೦ ರೂಪ ಭೇದವನಾದ ಪುದೇ 11 !! f! ತ | ಇಸುವಸಕ್ಕೆಸು ಬೇಚರ ಪುರಂಧಿಯರಿಂ ಭರತ ಖಂಡದೊ* | ಪಸರಿಸು ನಿನ್ನ ಗೋಸಣೆಯನಾಣೆಯನೀ ಖಚರೇಂದ್ರ ವಕ್ಷದೊಳ್ || ನಸಿಯಿಸು ಲಕ್ಷ್ಮಿವೋಲ್ ವಿಜಯಲಕ್ಷೆವೊಲೀತನ ತೋಳ ತುಲ್ಲಿನೊಳ | ಪೊಸಯಿಸು ನಿಯ೦ ದಿವಸ ಲಕ್ಷ್ಮೀಯನೇಕೆಗೆ ಬಂಜೆಮಾಡುತ್ತೆ ! ೧೩೬ !! ಜನಕಜೆ ನಿನ್ನ ಸೀವರ ಪಯೋಧರ ಮಂಡಲಮಂ ಮನೋಜ ರಾ | ಜನ ವಿಜಯಾಭಿಷೇಕ ಸವನೋತ್ಸವ ಪೂರ್ಣ ಸುವರ್ಣ ಕುಂಭಮಂ 11 ನೆನೆಯಿಸುವಂತು ಮಾಡು ಖಚುರೇಂದ್ರನ ಕಾತರ ದೃಷ್ಟಿ ಸಾತ ಚ೦ ! ದನ ಘನಸಾರ ಕರ್ದಮ ವಿಲೇಪನದಿಂ ಕರ ಪಲ್ಲವಂಗಳಿಂ || ೬೦ || 1 ನೇ ತಳದಪ್ಪರೆ. ಚ. . CS೦. ಚ. 3, ನೇಕೆಯೊ, ಈ ೩. . .