ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೪ ರಾಮಚಂದ್ರಚರಿತಪುರಾಣ ಎನೆ ಜಾನಕಿ ಮಂಡೋದರಿಗೆ ಮನದೊಳೆ ಕಲ್ಲು ಮ | ಇದು ಮತ್ತೋನ್ಮತ್ತ ಜಲ್ಬಂ ಕುಲವಧುವರ ಮಾತು ನಿಮ್ಮೊಂದಿಗರ್‌ ವಂ। ಸ್ವ ರದ ಕೇಡಂ ನೋಡದೊಳ್ಳ೦ ಬಗೆಯದೆ ಸಂಗಂ ಪಾತಕಂ ಭಯಂ ಗೊ | ಇದೆ ಸೇಬರ್ ಪೊಲ್ಲ ಮಾತಂ ನುಡಿವಿರಿದು ಮನಂ ನೋ ಸಂಕಲ್ಪ ಜಲ್ಪ೦। ಮುದಧೀಶಂ ರಾಮಚಂದ್ರಂ ಪೊಅಗೆನೆ ಸೆಕ್ರೇನಾ ತೊ ಜಾತಾನುಜಾತರಿ || ಕಂ| ತನಗೆ ಪತಿವ್ರತವಿಲ್ಲದ ವನಿತೆ ಕುಲಸ್ತ್ರೀಯ ಭಿನ್ನ ಭಾಜನಮಂತ || ಪ್ರನುಚಿತಮಂ ಹರಿವಂಶದ ವನಿತೆಯರೊಳ್ ನುಡಿಯನ್ನು ಮೇ ನಿಮ್ಮನ್ನರ್‌ | ೧೦೦ || ಎಂದು ಮಂಡೋದರಿಯಂ ಬಿಡೆನುಡಿವುದುಮಾ ಸಮಯದೋ ಮಸ್ತ ಜಡಿಯುತ್ತುಂ ಚಂದ್ರಹಾಸಾಸಿಯನೆಳಸೆ ತವಾ ಸ್ಥಾನಮುಂ ದಿವ್ಯ ಗಂಧಂ | ಕುಡುಮಿಂಚಂ ಬೀಜ ವಜ್ರಾಭರಣ ಕಿರಣವಿಂದ್ರಂಗೆ ಸೌಂದರದಿಂ ನೂ ರ್ಮುಡಿ ಮೇಲೆಂಬನ್ನೆಗಂ ಭೋಂಕನೆ ಜನಕ ಸುತಾಲೋಕನೋತ್ತಂಠ ಚಿತ್ತಂ | ನಡೆತಂದಂ ದಾನವೇ೦ದ್ರ೦ ಸುರತರು ಸುಮನೋಮಂಜರೀ ಕರ್ಣಪೂರಂ || ಅ೦ತು ಬರಿಡ೦ಕಂ|| ಸರಿನೀರೊಳಗಣ ನೆಲ೦ ತಿರೆ ತನ್ನ ನೋಡಿ ನಡುಗೆ ಜಾನಕಿ ದಶಕಂ !! ಧರನ೦ಜಲೆನುತ್ತಂತಃ ಪುರವಂ ಕಣ್ಣನ್ನೆಯಿ೦ದಮಲ್ಲಿಂ ಕಳೆದಂ | ೧೭೨ || ಅನಂತರಂ ಜಾನಕೀವದನ ವಿನ್ಯಸ್ಯ ವಿಲೋಚನಂ ಕಮಲಿನಿಯನೆಳಸುವ ಹಿಮ ಕರ ಕಿರಣದಂತೆ ದಂತಕಾ೦ತಿ ಪಸರಿಸೆ ಸೌಲಸ್ಯನಿಂತೆಂದಂ ಉ | ನೂಪುರಮಂ ಪದಕ್ಕೆ ಮಣಿಮೇಖಲೆಯಂ ಜಘನಕ್ಕೆ ಕು೦ಕುಮಾ | ಲೇಪನಮಂ ಕುಚಕ್ಕೆ ಪಸುರ್ಗ೦ಕಣಮಂ ನಳಿತೋ ಸತ್ರ ೮ || ಖಾ ಪರಿಶೋಭೆಯ ಸಿಜ ಕಪೋಲ ತಳಕೆ ಕುಡಲ್ ಮನೋಜ ಸಂ | ತಾಪನ ತಪ್ತಮಾತುರಿಸಿದಪ್ಪುದು ಮನಮಂಬುಜಾನನೇ | ೧೭೩ || ಆನೆಯ ಮೇಲೆ ಬೆಳೊಡೆಯ ತಣ್ಣೆ ಆಲೋ* ನೆಲಸಿರ್ದೆಲೇ ಸರೋ | ಜಾನನೆ ಸೆಂಡವಾಸದ ವಿಲಾಸಿನಿಯರ್ ಬರೆ ನಿನ್ನ ಸುತ್ತಲುಂ |