ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸd ೨ws ಜಾನಕಿ ನೋಡ ನಿನ್ನ ನಗೆಗಣ್' ಪಂತುಷ್ಟಿಯನಪ್ಪು ಕೆಯ್ದೆ ಅ೦ || ಕಾನಗರೀ ಬಹಿಃ ಪುರ ನಮೇರು ವಿಲಾಸ ವನ೦ಗಳೇ ಜಮಂ | 1 ೧೭೪ || ಚ || ಕುಲನದಿಯಂ ಕುಲಾದ್ರಿ ಶಿಖರಂಗಳ ದಿವ್ಯ ಸರೋವರಂಗಳಂ | ಮಲಯ ಗಿರೀ೦ದ್ರ ಸಾನು ವನಮಂ ಲವಣಾರ್ಣವ ವಜ್ರ ವೇದಿಕಾ !! ವಿಲಸನಮಂ ವಿಲೋಚನ ಸಫಾತಿಮಾಡು ನಿಯದ್ವಿಲಾಸಿನೀ | ತಿಲಕ ಮೆನಿಪ್ಪ ಪುಷ್ಪಕ ವಿಮಾನಮನೆನ್ನೊಡನೇಜ೨ ಜಾನಕೀ 1 ೧೬೫ || ಶಾ || ಎನ್ನೋಳ್ ಪೋರ್ದುಡಿದಿಂದ್ರ ಸಿಂಧುರದ ಕೋಡಿಂದಾದ ಪಲ್ಯಂಕದೊಳಗೆ | ಮುನ್ನಂ ಪದ್ಮಜನಂಚೆಯಂ ತಜ'ದ ತುಪ್ಪ ಒ೦ಡು ದಿಕ್ಷಾಲಕ | ಬೆನ್ನಿತ್ತಿಕ್ಕಿದ ಚೀಲದಿಂ ಸಮೆದ ಕೇಳಿತಲ್ಲದೊಳ್ ನಿದ್ರೆಗೆ | ನಿನ್ನ೦ ನಿದ್ರೆಯಿನೆಟ್ಟು ನನ್ನನಮರೀ ಮಾಂಗಲ್ಯ ಗೀತ ಸ್ವನಂ ಮ || ಸಿರತ್ನಂ ಚಕ್ರರತ್ನಂ ನವನಿಧಿ ಪವುಂ ವಿದ್ಯೆ ಕೈಸಾರ್ದುವುಳ್ಳ ೦! ಜಿಸಿದೆಂ ದಿಕ್ತಾಲರಂ ಕಟ್ಟದೆನುದಿದಿರಾದಿಂದ್ರನಂ ಲೀಲೆಯಿಂ ಚಾ | ೯ಸಿದೆಂ ಕೈಲಾಸನಂ ದಕ್ಷಿಣ ಭರತ ಧರಾಚಕ್ರನುಂ ಚಕ್ರದಿಂ ಸಾ | ಧಿಸಿದೆಂ ಪೌಲಸ್ತ್ರನಂ ಮಿಾಕುವರೆ ಸಮರದೊಳ್ ಮಾನವರ್ ವಿಾನನೇ || 5ಾ !! ಕಾಡಂ ಕೂಡೆ ತೊಪಿಲ್ಲಿ ಕಾಡೊಡಮೆಯಿಂ ಭೋಗೋಪಭೋಗಂಗಳೊಳ್ | ನೀಡುಂ ತೃಪ್ತಿಯನೀವ ರಾಘವನೊಳೇಂ ವೈದೇಹಿ ವಿದ್ಯಾಧರ ಕ್ರೀಡಾಸದೊಳಂಗರಾಗ ವಸನಾದಿ ದ್ರವ್ಯದಿ೦ ಮನ್ಮಥ ! ಕ್ರೀಡಾಸೌಖ್ಯಮನಪ್ಪುಕೆಯು ಮೇಲೆ ನೀ೦ ನಾನಾವಿನೋದ೦ಗಳ೦ | ೧೬೮ | ಎಂದು ಪರನಿಂದಾಸರನಮಾತ್ಮ ಸ್ತವನ ತತ್ತರನುವಾಗಿ-- ಕ೦ || ಅನುನಯ ಶತ೦ಗಳ೦ ನುಡಿ ದನುವ ಮಾಡಲ್‌ ವಿಯಚ್ಚರೇಂದ್ರನುಮೇನಾ | ರ್ತನೆ ಜನಕಜೆಯಂ ಗಗನಮ ನನುಲೇಪಂಗೆಯೊಡಲ್ಲಿ ಮುಸಿ ಮತ್ತು ಗುಮೆ || ೧೭ || ಸಿರಿಯಂ ಮೆಯ್ಲಿ ರಿಯಂ ಮತಿ ದು ರಾವಣಂ ಸತಿಯನೊಆಗಿಸಲ್ ನೆರೆದನೆ ಪೊ || ನೊರೆಗನ್ಯ ದೀಪಮೆಣಸಂ ತಿರೆ ಮಾಣಿಕ್ಯ ಪ್ರದೀಪಮೇನೆಜರುಗುಮೆ || ೮೦ || 1: ಪರಿತೃ. ಗ, .