ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮಚ೦ದ್ರಚರಿತಪುರಾಣ 6 ಅ೦ತಾ ದುರಾತ್ಮನ ದುರುಕ್ತಿಗೆ ಜನಕಸುತೆ ಕಡು'ಮುಳಿದು ಮುನಿಸಂ ಮೊಗಕ್ಕೆ ತಾರದೆ ಮ | ನುಡಿಯಲ್ ತಕ್ಕುದೆ ಪಾದಪ್ಪಿ ಪಟಿಗಂ ಪಾಪಕ್ಕ ಮುಳದೀ | ನುಡಿಯಂ ಚಿಃ ಪರದಾರವನ ಶಯನ ಸ್ಥಾ ನ ಪೆಜರ್ ಮಿಂದ ನೀರ್ 18 ಮುಡಿದುತ್ತುಲ್ಲ ಕದ೦ಬಕಂ 2 ತೊಡೆದ ಕಾಶ್ಮೀರಾಂಗರಾಗಾದಿಕ೦ ! . ಮಡೆಗೂ ಬೀಜಡೆ ಬಾಯ ತ೦ಬುಲಮಿವಸ್ಪೃಶ್ಯ೦ಗಳೇನಲ್ಲವೇ !C.೮೧|| || ೨ || ಕಂ|| ಗುಣಹಾನಿಯಿಂದಧೋಗತಿ ಗುಣದಿಂ ಸ್ವರ್ಗಾಪವರ್ಗ ಸುಖಮಕ್ಕು ಮೆನ೮ || ಗುಣ ಹೀನನ ಸಿರಿಯಿಂದಂ ಗುಣಿಗಳ ಬಡತನವೆ ನಾಡೆಯುಂ ಲೇಸನ್ನೇ ಮ || ಅಜುನೀರಾಗಿರೆ ತಾಯ್ಕಳಲ್ವರೆಗಮಿಾ ವಾರಾಶಿಯಂ ತುಳ್ಳ ಲುಂ | ತಿಜುಕಲ್ಲಾಡಲುಖಾ ತ್ರಿಕೂಟ ಗಿರಿಯಂ ತತ್ತೂರಹಾಸಾಸಿಯಿ೦ || ದಿ೦ದಳ್ಳಾಡಿಸಲುಂ ದ್ವಿಷಸರನೇಕಾಕ್ಷೌಹಿಣೀ ಸೇನೆಯಾ ! ನೆಜವಂ ದೊರ್ಬಲ ದೃಪ್ತನ ಪ್ರತಿ ಹತ೦ ರಾಮಾನುಜಂ ಲಕ್ಷಣ೦ ೧೮4!! ಉ || ರಾಮನನಂತವೀರನಿದಿರೊಳ್ ಭುವನ ತ್ರಯವಾ೦ತೊಡಂ ನೃಪ | ಗ್ರಾಮಣಿ ದೋಸ್ಸಹಾಯದೊಳೆ ಗೆಲ್ವ ನಮೋಘನುದಾತ್ತ ರಾಘವೋ || ಸ್ಟಾಮ ಶಿಲೀಮುಖಂ ರಣದೊಳನ್ಯ ಸಹಾಯವನಾಸೆಗೆಯ್ಯ ಶ೦ || ಕಾಮಯ ಪೀಡಮಾನರಧಿರಾಜನೊಳೆಕ್ಕ ತುಳಕ್ಕೆ ನರ್ಸರೇ || ೧೮೪ || ಆಹನ ದೋಹಳಂ ಮಸುಳೆ ಮತ್ತಿಯಿಂದಮಗಲ್ಲಿ ತಂದೆ ವೈ | ದೇಹಿಯನೆನ್ನನುಕ್ಕೆವದಿನಲ್ಲದೊಡೇಂ ದಶಕಂಠ ರಾಮ ಬಾ ! ಸಾಹತಿಯಿ೦ ನಭಂಬರೆಗಮಂಬಿ ಏಟು, ಮಡಲ್ಲ ವಿದ್ರಿಷ ! ಲೋಹಿತದಿಂದ ಕಾಂಡ ಲಯ ಕಾಲದ ಸಂಜೆಮುಗಿಲ್ಬಾಗವೇ || ೧೮ || ಎಂದು ಮಜುಮಾತಿ೦ಗೆಡೆಯಿಲ್ಲದಂತು ಕಂ! ಬಿಡೆನುಡಿಯೆ ಸೀತೆ ಮುಳಿಸಿನ ಪಡೆಮಾತಂತಿರ್ಕೆ ರಾವಣಂಗೊಲವು ಪದಿ | ರ್ಮಡಿಸಿತ್ತ ಪ್ರಾಪ್ತಿ ರಸಂ || ಬಡಗುಂ ವೈಷಯಿಕಸುಖದೊಳಿದು ವಿಸ್ಮಯವೇ 1 ಮುಳಿದು ಸಮ್ಮೋಗಕ್ಕೆ ಮೊಗದಾರಣೆ, ಚ , ತೊಕ್ಕಿದ ಖ, ಗ, || ೧೮ ||