ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಮಾಶ್ವಾಸಂ ೨೫೭ ಅ೦ತು ದಶಕ೦ಠನಾ ಕಂಬುಕಂಠಿಯ ಕ ನುಡಿವ ವಚನಮೆ ಸುಗ್ಗಿಯ ಕಳಕಂಠಿಯ ಪುಗಲೆಂಬ ವಕ್ರವಚನದಂತೆ ತನಗೆ ಮದನರಾಗ ಹೇತು ನಾಗೆ ಕಂ # ನಯದಿಂದಮಿಾ ಸರೋರುಹ ನಯನೆಯನಳವಡಿಸಲಾರ್ತೆ ನಿಲ್ಲಳವಡಿಸೆ೦ || ಭಯದಿ೦ದವೆಂದು ವಿದ್ಯಾ ದಯಿತಂ ಪಡೆದಂ ವಿಕುರ್ವಣಾವೈಭವಮಂ || ೧೮೭ || ಆ ಸಮಯದೊಳ್.... ಕ೦ 11 ರಾಗಾವಿಲರಾ ಪದ್ಧತ ರಾಗದರಾರೆಂದು ದಶಮುಖ೦ಗಜಪುವವೋ೮ || ಆಗಸದಿನಪರ ಸಂಧ್ಯಾ ರಾಗಾವಿಲನರ್ಕನಪರ ವಾರಿಧಿಗಿ೦ದ೦ || ೧೮೮ || ಅ೦ತು ನೇಸರ್‌ ಪಡಲೊಡ೦-- ಉ !! ತೋರ ವೆಣಂಗಳಂ ತಳೆದು ಭೂತಗಣಂ ಕುಣಿದಾಡುವಂತಿರಲ್ ! ಕೂರ ಮೃಗಂಗಳವ್ವಳಿಸಿ ಗರ್ಜಿಸಿ ನುಂಗಲೊಡರ್ಚುವಂತು ಭೋ ! ರ್ಭೂರೆನೆ ರಕ್ತವೃಷ್ಟಿ ಕರೆವಂತು ಸಿಡಿಲ್ ಪೊಡೆವಂತು ಸುತ್ತಲುಂ | ವಾರಿಧಿ ಮೇಜಿದಪ್ಪಿ ಕವಿವಂತು ಬಿಗುರ್ವಿಸಿದಂ ದಶಾನನಂ || ೧೮೯ || ಅ೦ತು ಬಿಗುರ್ವಿಸುವುದುಂ- - ಕ೦ !! ಬಗೆಯೋಳ್ ಜೈನ ಪದಂ ನಾ ಲಗೆಯೋಳ್ ಪಂಚಸದನಗಲದಿರೆ ರನ್ನದ ದೀ || ವಿಗೆ ಪರುಷ ಪವನ ಹತಿಯಂ ಬಗೆಯದವೊಲ್ ಸೀತೆ ಬಗೆದಳಿಲ್ಲುಪಹತಿಯ೦ || ೧೯೦ || ಆ ಸಮಯದೊಳ್ ಸವಿತೃಮಂಡಲಮುದಯಾಚಲ ಶಿಖಂಡ ಮಾಣಿಕ್ಯ ಮಂಡನಮನಿಸೆ ವಿಭೀಷಣ ಪ್ರಮುಖ ಮುಖ್ಯ ಪುರುಷ ಪೌಲಸ್ಯನ ಕೆಲಕ್ಕೆ ವಂದು ಖರ ದೂಷಣ ಮರಣ ಶೋಕ ವಿಷಣ್ಣ ಮನರಾಗಿ ರ್ಪುದುಮನ್ನೆಗಮಿತ್ತ ಕನ್ನೆ ಮಾಡದ ಮನೆಯೊಳಿರ್ದು ಸೀತೆ ಶೋಕಂಗೆಯ ಸರಮಂ ವಿಭೀಷಣಂ ಕೇಳು ಪುರುಷ ವಿರಹದಿನತಿ ಪ್ರಲಾಪಂಗೆಯ್ಯ ರಾರೆಂಬುದುಮಾ ಮಾತಂ ಕೇಳು ಸೀತೆಯಂತೆಂದಳ್, . 18