ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೬೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನವಿಲ್ ನೈಮಿತ್ತಿಕ ನವಿರೇ*_ಕೂದಲು, -೫೦. ನೀರ೦ಜಿಸು ಒಪ್ಪವಿಡು, ಸಾಣೆ ಯಿಡು, ನಳಿದು ಬಗ್ಗಿ, ಜಗ್ಗಿ, ೫-೮೭ ೫೪೧. ನೀರಡಸು-ಬಾಯಾರು, ೭-೧೦೬ ವ. ನಾಡಾಡಿಹಳ್ಳಿಯವನು, ೧-೯೯, ನಾಂದೀ (ಸಂ.)-ಮಂಗಳ, ೧-೩ತಿ, ನೀರದ (ಸಂ.)-ಮೇಘ, ೧೩-೭೩ ನಾಳಿ-ಬಾಣ ವಿಶೇಷ, ೧೩-೬೧. ನೀ ರ೦ಧ (ಸ೦.)-ದಟ್ಟ, ೧೦-೧೨೬, ನಾಲ್ಕು ಡಿ-ಲೋಕೋಕ್ತಿ, ೧೬೫೩. ನೀಜ-ಟು-ಲಾವಣ್ಯವನ್ನು ಹೊ೦ದು, ೫-೬, ನಿಕಟ (ಸಂ.)-ಸಾಹ, ೬-೧೪೦. ನೀರಾಗ-ಸ್ಥಿರ ಪ್ರೀತಿ, ೧೪-೧೧೨. ನಿಗ್ಗವ ಗಜದಂತ, ೧೦-೧೫೨. ನೀಹಾರ (ಸಂ.)-ಹಿಮ, ೬-೧, ನಿರ್ಗಡಿ-ವಿಚಾರ ಶೂನ್ಯ, ೬-೩೫. ನುಣ್ಣ-ಪುಡಿಮಾಡು, '೧೩-೩೫, ನಿರ್ಘಾತ (ಸ೦.)-ಹೊಡೆತ, ೧೩-೫೪ ವ. ನೂಪುರ (ಸ೦.)-ಕಾಲ್ಕಡಗ, ೩-೩೪. ನಿಚೂಳಕ (ಸಂ.)-ಕವಚ, ೫-೮೬.

  • ಒಡ್ಯಾಣ, ೫-೧೨೭ ವ.

ನೆಣ-ಕೊಬ್ಬು, ೧೩-೫೪ ವ. ನಿಟಲ (ಸ೦.)-ಹಣೆ, ೧ ೪೭ ನೆರ್ಮು - ಒರಗಿಕೊಳ್ಳು, ೫-೧೧೯. ನಿತ್ತರಿಸು_ಸಹಿಸು, ೪-೭೪, ನಜ ಮುರ್ಮು ಸ್ಥಾನ, ೪-೬೩, ನಿದಾಘ (ಸಂ.)-ಬಿಸಿಲು ಕಾಲ, ೭-೯೮ ವ. ಮರ್ಮ , ಗುಟ್ಟು, ೧೧-೧೪೦ ವ. ನಿಧುವನ (ಸ೦)- ಸ೦ಯೋಗ, ನೆಲ-ಜೋಲು ಬೀಳು, ೬-೧೪೭. - ೧೫-೪೬ವ. ನಅತಿ ಗೋ೪.ಸರ್ವಸ್ವ ಹರಣ, ೯-೧೬೦. ನಿಪ್ರೊಸತು ಬಹಳ ಹೊಸದು, ೩-೭೨. ನೆಲೆ ಯೆ-ಸ೦ಪೂರ್ಣವಾಗುವಂತೆ, ೧-೪೦. ನಿಬ್ಬರಿಸು-ಮುಚ್ಚು, ೯-೧೧೨. ನೆಲವಾಡ-ಉಪ್ಪರಿಗೆ, ೧-೧೨೬, ನಿರಯನ ರಕ, ೧೬-೭೨ ವ. ನೆಲಮುಕು- ಪಿಶಾಚ (?), ೯-೧೨೩ ವ. ನಿರಸ್ತ (ಸಂ.)-ನಾಶವಾದ, ೭-೬೬. ನೆಲೆ- ಅ೦ತಸ್ತು, ಸ್ಥಾನ, ಕೈರ್ಯ ೧-೧೨೬, ನಿರ್ವೃತಿ (ಸಂ.)-ಮೋಕ್ಷ, ೧೦-೧೨೨. ನೆಲೆವರ್ಚು ಮರೆ ಮೂಾ ರು, ೧೨೯. ನಿರ್ವಗ (ಸಂ.)-ದುಃಖ, &– ೮೯, ನೇರ್ಗಿ ಜಯ ಸಾಕ್ಷಾತ್ತು ತಮ್ಮ , ೧-೧೫, ನಿಶ್ಚಲ್ಯ ೦-ಮನಸ್ಸಿಗೆ ಕೊರತೆ ಯಿಲ್ಲದವನು, ನೇಣು-ಹಗ್ಗ, ೩-೫೩. ೧೦-೧೭೩ ವ. ನಿಷ್ಪಂದರ*_ಅಲುಗದವರು, ೫-೬೫. ನೇತ್ರ ಪುತ್ರಿಕಾ (ಸ೦.)-ಕಣ್ಣು ಪಾಪ, ನಿಷಾದಿ (ಸಂ.)-ಮಾವಟಗ, ೧೩-೭೪, ೧-೧೧೨ ವ. ನೇರ್ಪಡುಕಿ ಡು-ಋಜುತ್ವವನ್ನು ನಿಷೇಕ (ಸಂ.)-ಆಯುಸ್ಸು, ೧-೮೨; ಸುರಿ ಬಿಡು, ೭-೮೧. ಯು ವಿಕೆ, ೧೪-೧೫೫, ನೇಮಿ (ಸಂ)- ಗಾಲಿಯ ಪಟ್ಟೆ, ನಿಳಿ೦ಪ ರು-ದೇವತೆಗಳು, ೩-೮೯ ವ. ೧೩-೧೦೨. ನೀರ್ಗಾದಿಗೆ_ಕ೦ದಕ, (ಸ೦ ನೀರ ನೇರ್-ಕತ್ತರಿಸು, ೧೩-೪೭, ಖಾತಿಕಾ), ೧-೧೧೩, ನೇರಿದ೦- ಖಜು ಸ್ವಭಾವದವನು, ೪-೧4. ನೀಡe-ಮೂರ್ಛ, ೧೪-೧೨ . ನೇಜು- ನೇತುಹಾಕು, ೪-. ನೀಡುಂ ಅತಿಶಯ, ೯-೧೭೮. ನೇವಾಳ ಸರ, ೬೪೧. ನೀದಿ೯ಗುರಿ-ಜಲಾವರ್ತ, ನೀರ್ಸುಳಿ, ನೇಸಜ-ಸೂರ, ೬-೧೭೧. ೧೨–೯೦. ನೈಮಿತ್ತಿಕ (ಸ೦.)-ಶಕುನ ಹೇಳುವವನು, ನೀಪ (ಸಂ.)-ಕಡಹದ ಮರ, ೬-೧೪೨. ೩-೩೨.