ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೩೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಶಮಾಶ್ವಾಸಂ ೨೭೫ ಕಂ || ವಿಜಿಗೀಷವೆನಿಸಿದಾ ಭೂ ಭುಜ ವಲ್ಲಭೆ ಮೇರುಮೇಖಲಾ ಲಕ್ಷ್ಮಿ ಮರು || ತುಜಮಂ ಪಡೆದುದೊ ಪೇಟೆನೆ ವಿಜಯಾ೦ಬಿಕೆ ಪಡೆದಳಜಿತ ಭಟ್ಟಾರಕರಂ 11 ೭೪ || || ೬೫ || ಆ ವನಿತಾನುಜೆ ರೂಪ, ಕ ಲಾ ವಿಭವ ಖ್ಯಾತೆ ವಿಜಯ ಸಾಗರನ ಮಹಾ || ದೇವಿ ಸುಮಂಗಲೆ ಪೆತ್ತಳಿ ಛಾವಲ್ಲಭನಪ್ಪ ಸಗರ ಚಕ್ರೇಶ್ವರನಂ ಜಿನಪತಿಯನೊರ್ವಳೊರ್ವಳ್ ಜನಪತಿಯಂ ಪಡೆದಳೆಂದೊಡಾರ್ ದೊರೆ ವಿಜಯಾ೦ || ಗನೆಗೆ ಸುಮಂಗಲೆಗೆ ವೃಥಾ ಸನಭರಮಂ ಪೊತ್ತು ಕುಸಿವ ರಾಜಾಂಗನೆಯರ್ || ೭೬ || ಚತುರುದಧಿ ಮೇಖಲಾಲಂ ಕೃತ ವಸುಧೆಯನಾಳು ಪಡೆದು ಸುತರಿನ್ನರನಾ || ಜಿತಶತ್ರು ವಿಜಯಸಾಗರ ರತರ್ಕೈ ಭುಜವೀರರರಸುಗೆಯ್ಯುತ್ತಿರ್ದರ್ || ೬೭ || ಆ ಕಾಲದೊಳಜಿತನಾಥ ತೀರ್ಥಾವತಾರಮಖಿಲ ಪುಣ್ಯ ದಶಾವತಾರವಾದು ದಂದು ವಿಜಯಾರ್ಧದ ರಥನೂಪುರಚಕ್ರ ವಾಳಪುರದ ಪೂರ್ಣ ಘನ ವಿಯಚ್ಚರಂಗೆ ತೋಯದವಾಹನನೆಂಬ ತನೂಜನಾದನyಲುತ್ತರ ಶ್ರೇಣಿಯೊಳಂಬರ ತಿಲಕಮೆಂಬ ಪುರದ ಸುಲೋಚನಂಗೆ ಸಹಸ್ರಲೋಚನನಿ೦ ಕಿ ಜಯಳುತ್ಸಲನೇತ್ರೆಯೆಂಬ ತನುಜೆ ಯಾದಳಾಕೆಯಂ ಪೂರ್ಣ ಘನಂ ತೋಯದವಾಹನಂಗೆ ಬೇಡಿಯಟ್ಟ ದೊಡೆ ಚಕ್ರವರ್ತಿಯಪ್ಪ ಸಗರಂಗಗ್ರಮಹಿಷಿಯಕ್ಕುಮೆಂದು ನೈಮಿತ್ತಿಕಾದೇಶದಿಂ ಕುಡ ಲೊಲ್ಲದಿರೆ ಕಡುಮುಳಿದು ಪೂರ್ಣಘನಂ ಲಯಸಮಯದ ಘನಾಘನದಂತೆ ಬಂ ದ೦ಬರತಿಲಕಮಂ ಮುತ್ತೆ ಪುತ್ರನಂ ಪುತ್ರಿಯುಮಂ ವಿದ್ಯೆಯಿಂ ಪತಿಮಾಡಿ ಫೋಟಿ ಮಡಿಸಿ ಪೊನಟ್ಟು ಕಾದಿ ಸುಲೋಚನನಮರೀ ವಿಲೋಚನಾತಿಥಿಯಪ್ಪುದುಂ ಪೂರ್ಣಘನನಂಬರವಿಳಕಮಂ ಪೊಕ್ಕು ಕನ್ನೆಯನಜಸಿ ಕಾಣದೆ ತನ್ನ ಪೊಲೀಲೆ ಪೋದನಿತ್ತಲಾ ಸಹಸ್ರಲೋಚನನುಮುತ್ಸಲನೇತ್ರೆಯುಂ ಶರಭಾಟನಿಯಂ ಪೊಕ್ಕು ನೇತ್ರಾವತಿ ತೀರದೊಳಿರ್ದರನ್ನೆಗಂ ಸಗರನಂ ದುಷ್ಟಾಶ್ವಮೇದು ತಂದಾ ಪಲವಿ ನೋಳಿಟಿಪಿಪೋಗೆ ತೋಚಲುತ್ತು ಬಂದು