೪90 | ೫೩ || ರಾಮಚಂದ್ರಚರಿತಪುರಾಣಂ ಕಂ || ಆ ವಿದ್ಯೆ ಗಗನ ತಲದಿಂ ದಾವಧುವಂ ಮೆಲ್ಲನಿಸಿ ರೌದ್ರ ಮೃಗಂಗ !! ೪ಾ ವಾಸಮೆನಿಸದೊಂದು ಮ ಹಾ ವಿಷಮಾಟವಿಯೊಳಿರಿಸಿ ಪೋದತ್ತಾಗಲ್ಲ ಆಕೆಯುವಾ ಕಾಂತಾರ ನ ದೀ ಕೂಲದೊಳಿರ್ದು ನೆನೆದು ಪಿತೃ ಮಾತೃಗಳಂ || ಶೋಕಾಕುಲೆ ದುಷ್ಕರ್ಮ ವಿ ಪಾಕವಿದೆಂದ೦ತರ೦ಗದೊಳ್ ಚಿಂತಿಸಿದ ಧರಣೀಶ್ವರ ಸುತೆಯಾಗಿಯು ಮರಣ್ಯದೊಳ್ ಬಿಟ್ಟು ಸಾವ ದುಷ್ಕರ್ಮ ಫಲಂ | ದೊರೆಕೊಂಡನಗಿದನಪ ಹರಿಪೊಡೆ ಪೆಜತೇಂ ಜಿನೇಂದ್ರ ಚರಣಮ ಶರಣಂ || ೫೪ || {೫೫ 11 ಎ೦ದು ತಜಣಸಂದು ತಪದೊಳ್ ನಿಂದು ಮಹಾನೋಂಪಿಯನಿತುಮಂ ಪಲಕಾಲಂ || ಸಂದಿಸಿ ನೋ೦ತು ತನೂದರಿ ಪಿಂದಿಕ್ಕಿದಳಲ್ಲ ಮಂ ಸಹಸ್ರ ತ್ರಯಮಂ || ೫ ಅಂತು ತನು ತಾಜಿ ತಪಂಗೆಯ್ದ ನಶನ ದೀಕ್ಷೆಯೊಳಿರ್ದೊಂದು ದೆವಸಂ || ಕಂ || ನುಂಗೆ ಜರದಜಗರಂ ತ | ನೈ೦ಗಿ ತಪಸ್ವಿನಿ ಸಮಾಧಿ ಸಮನಿಸೆ ಮನದೊಳ್ || ಪಿಂಗದೆ ನೆಲಸಿರೆ ಪಂಚ ಪ ದಂಗಳ ನಾಲಗೆಯೊಳವೆ ಮೆಯಾಗಿರ್ದಳ್ || ೫೭ || ಅ೦ತಿರ್ದು ಶರೀರ ಭಾರಮನಿಸಿ ಸನತ್ಕುಮಾರ ಕಲ್ಪದೊಳ್ ಪುಟ್ಟ ಸುರ ತಿಕ ಸುಖಮನನುಭವಿಸಿ ಬಂದೀಗ ದ್ರೋಣ ಮೇಘ೦ಗೆ ಸರ್ವೌಷಧಿ ಪ್ರಾಪ್ತಿ .4 ಸುತೆಯಾದಳಾ ಪುನರ್ವಸುವುಂ ಮಗುಟ್ಟು ಬಂದು ಮುನ್ನಂ ತನ್ನಿರಿಸಿ ನೋದ ಪೇರಡವಿಯೊಳನಂಗಶರೆಯಂ ಕಾಣದೆ ತನಗದುವೆ ನಿರ್ವೆಗ ಕಾರಣಮಾಗೆ ತ'ಬಟ್ಟು 1: ತಂದಿರಿಸಿ. ಕ. ಚ.
ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೦
ಗೋಚರ