ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೨೧ ಚತುರ್ದಶಾಶ್ವಾಸಂ ಕಂ|| ತನುವ ತಪಿಯಿಸಿ ತಪದೊಳ್ ಮುನಿಯದೆ ಮುನಿಯಿಸದೆ ನಡೆದು ಮುನಿಪತಿ ಸಂನ್ಯಾ | ಸನದಿಂ ಸಮಾಧಿ ಸಮನಿಸೆ ಸನತ್ಕುಮಾರದೊಳಪಾರ ಸುಖದೊಳ್ ತಣಿದಂ 11 ೫೮ || ನಿರತಿಶಯ ಸುಖ ಸುಧಾಸಾ ಗರದೊಳ್ ಮನಮಾರೆ ಮೂಡಿ ಮುಟ್ಟಾಡುತ್ತು೦n ಪರಮಾಯುವಂ ಪುನರ್ವಸು ಚರಾಮರಂ ತೀರ್ಚಿ ಬಂದು ಲಕ್ಷ್ಮಣನಾದಂ !! ೫೯ || ಎಂದು ಮನಃಪರ್ಯ ಜ್ಞಾನಿಗಳಪ್ಪ ಸರ್ವಭೂತಹಿತ ಭಟ್ಟಾರಕರ್ ತನಗೆ ಸೇಲ್ಕು ದನೆನಗೆ ಭರತ ಸೇನೆ೦ದತಿ ಚಂದ್ರ ವಿಯಚ್ಚರಂ ಬಿನ್ನವಿಸೆ ರಾಮ ಚಂದ್ರಂ ಮೆಚ್ಚಿ ಮೆಚ್ಚುಗೊಟ್ಟು ಹನುಮದಂಗದ ಪ್ರಭಾಮಂಡಲರನಾ ಗಂಧೋದಕ ಮಂ ಭರತನಂ ಬೇಡಿ ತನ್ನಿಮಂದಟ್ಟುವುದುಮವ ಮನೋವೇಗದಿಂ ದಿವ್ಯ ವಿಮಾನಂಗಳನೇಜಿ ವಿಯನ್ಮಾರ್ಗದಿಂ ಪೋಗಿ ಸಾಕೇತಮಂ ಪೊಕ್ಕು ಭರತನಂ ಕಂಡು ಕಂ|| ಕಿಣದ ಜತೊಳೆ ರಣದ ವಾರ್ತೆಯ ನಿಸಿ ದಶಾನನನ ಶಕ್ತಿ ನೆಗೊಳೆ ತನುವಂ || ಮರೆದಿರ್ದ೦ ಲಕ್ಷಣನೆಂ ದಜಪಿದರ೦ಗದ ಮರುತನೂಜ ಪ್ರಮುಖರ್ ಪ್ರಶಮಿಸುಗುಂ ಲಕ್ಷ್ಮೀಧರ ನ ಶಕ್ತಿಯಿ೦ದಾದ ಬಾಧೆ ತಡೆಯದೆ ನೀಮಾ | ನಿಶೆಯೋಳೆ ತಂದೆಮುಗೀವುದು ವಿಶಲ್ಯ ಸೌಂದರಿಯ ಮಿ೦ದ ಗಂಧೋದಕಮಂ || ೬೧ | ಅದಲ್ಲದಂದು, ನೇಸರ್‌ ಮೂಡುವುದುಂ ಲಕ್ಷಣಂ ಗತಪ್ರಾಣನಕ್ಕು ಮೆನೆ ಭರತ ಶತ್ರುಘ್ನರ್ ಕೇಳು ರಾವಣನ ಮೇಲೆ ನಡೆಯಿಡರಿಸಿ ಕ೦ !! ಬಿಸಸನದೊ೪೯ ದಶಮುಖನಂ ದೆಸೆವಲಿಗುಡಲೆಂದು ಭರತ ಶತ್ರುಘ್ನರ್ ಸಾ || ಹಸ ಧನ ರಾಜಿ ಕ್ರೀಡಾ ವಸಥರ್ ಸನ್ನಾಹ ಭೇರಿಯಂ ಪೊಯಿಸುವುದು || ೬೦ || || ೬೨ || 1. ಕೃಷಿಯಿಸಿ, ಗ.