ವಿಷಯಕ್ಕೆ ಹೋಗು

ಪುಟ:ರಾಮಚಂದ್ರ ಚರಿತ ಪುರಾಣಂ.djvu/೫೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧೭ || ೪೦ || ಚತುರ್ದಶಾಶ್ವಾಸಂ ಕೃಪಿತ ರಿಪುನನಿರ್ದ೦ ಕಪಿಕುಲನಾಅನೆಯ ಬಾಗಿಲೊಳ್ ಸುಗ್ರೀವಂ ಎನ್ನನತಿಕ್ರಮಿಸಲ್ ನೆಹಿತಿ ನನ್ನಂ ಪೆನಾವನಿರುಳ ಕಾಳೆಗದೊಳೆನು | ತುಲಂ ರಣಲೋಲಂ ತನ್ನ ಬಲ೦ಬೆರಸು ಕಡೆಯ ಬಾಗಿಲೋಳಿರ್ದ೦ _ || ೪೨ || ಅಂತವರ ಸಂಖ್ಯಾತ ಬಲಸಮೇತರಾಗಿರ್ಪುದುಮಾ ಪ್ರಾಕಾರದೊಳಗಣ ಮಣಿ ಮಂಟಪದ ಪೂರ್ವದ್ವಾರದೊಳ್ ಶರಭನುಂ ಪಶ್ಚಿಮ ದ್ವಾರದೊಳ್ ಚಂದ್ರಮರೀಚಿ ಯುಂ ಉತ್ತರದ್ವಾರದೊಳಕ್ ಜಾ೦ಬವನುಂ ದಕ್ಷಿಣದ್ವಾರದೊಳ್ ಮಹೇಂದ್ರನುಂ ಅಪಾರ ವೀರಭಟ ಸೇನಾಸಮನ್ವಿತರಾಗಿ ಲಕ್ಷ್ಮಣನಂ ಕೈಕೊಂಡಿರ್ಪುದುಮಿತ್ರ ರಾವಣಂ ನಿಜಾಂತರಂಗದೊಳ್ ಕಂ ॥ ಸಾಯದೆ ಮಾಣ೦ ಲಕ್ಷಣ ನೀಯಿರುಳೊಳೆ ಸಾಯೆ ಸೆರೆಗಳಂ ಕೊಲ್ಲದೆ ಕೈ !! ಗಾಯರವರೆಮಗೆ ಪಿರಿದುಮ ಸಾಯಂ ಸಮನಿಸಿದುದೆಂದು ಚಿಂತಿಸುತಿ ರ್ದ೦ || ೪ || ಅ೦ತಿರ್ಪುದುಮಿತ್ತ ಸೀತಾದೇವಿ ಶಕ್ತಿ ಪ್ರಹಾರದಿಂ ಲಕ್ಷ್ಮೀಧರಂ ಮೂರ್ಛಿತ ನಾಗಿರ್ದನೆಂಬುದಂ ಕೇಳು ಶೋಕಾನಲ ದಂದಹ್ಯಮಾನ ಮಾನಸೆಯಾಗಿ ಕಂ || ಈ ದಿವ್ಯಾಯುಧ ಹತಿಯಿಂ ದಾದತ್ತು ವಿಪತ್ತಿ ನಿನಗೆ ಲಕ್ಷ್ಮೀಧರ ಧಾ | ಶ್ರೀ ದಯಿತನಪ್ಪೆ, ನೀನೆಂ ಬಾದೇಶಮದೆತ್ತ ಪೋಯ್ತು ಮನುಕುಲ ತಿಲಕಾ ಸಾವಂ ರಾವಣನೆಂದರ್‌ ಕೇವಲಿಗಳ್ ಸಿದ್ಧಶಿಲೆಯನುದ್ದರಿಸಿದ ಶೌ || ಕ್ಯಾವಂಭನಿನದು ಪುಸಿ ಸಾವಾದುದೆ ನಿನಗೆ ವೈರಿ ಶಸ್ತ್ರಾಹತಿಯಿಂ {} ೪೫ 18 ಎಂದು ಪಲತೆಆದಿಂ ಪ್ರಳಾಪಂಗೆಯ್ಯ ಸೀತೆಯಂ ವಿನೀತೆ ಖಚರಕಾಂತ ಸಂತೈಸಿ ನಿಮಗಿನಿತು ದುಃಖಮೇವುದು ನಿಮ್ಮ ಮೈದುನಂ ವಾಸುದೇವನಪ್ಪ ದ೨೦ ಪ್ರತಿವಾಸುದೇವನಿ೦ ಸಾವನೆಯು ವನಲ್ಲನೆಂದುಲನಾಜಿಸುತಿ ರ್ಪಿನಮಿತ್ತಲ್‌ 36 || ೪೪ 11